ಕೊಲಂಬೋ: ಶ್ರೀಲಂಕಾದ ಕೊಲಂಬೋದಲ್ಲಿ ಬಾಂಬ್ ಸ್ಫೋಟಗಳು ಕೊನೆಗೊಳ್ಳುತ್ತಿಲ್ಲ. ಪದೆ ಪದೇ ಬಾಂಬ್ ದಾಳಿಗಳು ನಡೆಯುತ್ತಿದ್ದು, ಜನರು ಆತಂಕಕ್ಕೊಳಗಾಗಿದ್ದಾರೆ. ಇಂದು ಬಾಂಬ್ ದಾಳಿ ನಡೆದಿದ್ದು, ಈ ಬಾರಿ ಉಗ್ರರು ಚರ್ಚ್ ಮತ್ತು ಹೋಟೆಲ್ಗಳನ್ನು ಬೇರೆ ಪ್ರದೇಶವನ್ನೇ ಟಾರ್ಗೆಟ್ ಮಾಡಿದ್ದಾರೆ.
ಹೌದು, ಇಲ್ಲಿಯವರೆಗೆ ಕೊಲಂಬೋದಲ್ಲಿ ಚರ್ಚ್ ಮತ್ತು ಐಷಾರಾಮಿ ಹೋಟೆಲ್ಗಳ ಮೇಲೆ ದಾಳಿ ನಡೆಸಿದ ಉಗ್ರರು ಈ ಬಾರಿ ಚಿತ್ರಮಂದಿರವನ್ನು ಟಾರ್ಗೆಟ್ ಮಾಡಿದ್ದಾರೆ. ಇಲ್ಲಿನ ಸಾವೊಯ್ ಥಿಯೇಟರ್ ಬಳಿ ಬೈಕ್ವೊಂದರಲ್ಲಿ ಪೊಲೀಸರು ಬಾಂಬ್ ಪತ್ತೆ ಹಚ್ಚಿದ್ದರು. ಆದ್ರೆ ಪೊಲೀಸರು ಅದನ್ನು ನಿಷ್ಕ್ರಿಯಗೊಳಿಸಲು ವಿಫಲವಾಗಿದ್ದು, ಬಾಂಬ್ ಸ್ಫೋಟಗೊಂಡಿದೆ.
ಇನ್ನು ಈ ಘಟನೆ ಬುಧವಾರ ಬೆಳೆಗ್ಗೆ 11 ಗಂಟೆಗೆ ನಡೆದಿದೆ. ಆ ಸಮಯದಲ್ಲಿ ಅಲ್ಲಿ ಜನಜಂಗುಳಿ ಜಾಸ್ತಿ ಇಲ್ಲದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Intro:Body:
kannada newspaper, etv bharat, Sri Lanka, explosion, Fears RETURN, Colombo, devastating, Easter Sunday, atrocities, ಶ್ರೀಲಂಕಾ, ನಿಲ್ಲದ ಸ್ಫೋಟ, ಚರ್ಚ್, ಹೋಟೆಲ್, ಉಗ್ರರ ಟಾರ್ಗೆಟ್,
ಶ್ರೀಲಂಕಾದಲ್ಲಿ ನಿಲ್ಲದ ಸ್ಫೋಟ... ಚರ್ಚ್, ಹೋಟೆಲ್ ಬಳಿಕ ಉಗ್ರರ ಟಾರ್ಗೆಟ್ ಇದೆ!
ಶ್ರೀಲಂಕಾದಲ್ಲಿ ಮತ್ತೆ ಬಾಂಬ್ ಸ್ಫೋಟಗೊಂಡಿದ್ದು ಜನರು ಮತ್ತೆ ಭಯಬೀತರಾಗಿದ್ದಾರೆ. ಇಂದು ಸಹ ಬೈಕ್ ಬಾಂಬ್ ಸ್ಫೋಟಗೊಂಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕೊಲಂಬೋ: ಶ್ರೀಲಂಕಾದ ಕೊಲಂಬೋದಲ್ಲಿ ಸರಣಿ ಬಾಂಬ್ ಸ್ಫೋಟಗಳು ಕೊನೆಗೊಳ್ಳುತ್ತಿಲ್ಲ. ಪದೆ ಪದೇ ಬಾಂಬ್ ದಾಳಿಗಳು ನಡೆಯುತ್ತಿದ್ದು, ಜನರು ಆತಂಕಕ್ಕೊಳಗಾಗಿದ್ದಾರೆ. ಇಂದು ಬಾಂಬ್ ದಾಳಿ ನಡೆದಿದ್ದು, ಈ ಬಾರಿ ಉಗ್ರರು ಚರ್ಚ್ ಮತ್ತು ಹೋಟೆಲ್ಗಳನ್ನು ಬೇರೆ ಪ್ರದೇಶವನ್ನೇ ಟಾರ್ಗೆಟ್ ಮಾಡಿದ್ದಾರೆ.
ಹೌದು, ಇಲ್ಲಿಯವರೆಗೆ ಕೊಲಂಬೋದಲ್ಲಿ ಚರ್ಚ್ ಮತ್ತು ಐಷಾರಾಮಿ ಹೋಟೆಲ್ಗಳ ಮೇಲೆ ದಾಳಿ ನಡೆಸಿದ ಉಗ್ರರು ಈ ಬಾರಿ ಚಿತ್ರಮಂದಿರವನ್ನು ಟಾರ್ಗೆಟ್ ಮಾಡಿದ್ದಾರೆ. ಇಲ್ಲಿನ ಸಾವೊಯ್ ಥೀಯೆಟರ್ ಬಳಿ ಬೈಕ್ವೊಂದರಲ್ಲಿ ಪೊಲೀಸರು ಬಾಂಬ್ ಪತ್ತೆ ಹಚ್ಚಿದ್ದರು. ಆದ್ರೆ ಪೊಲೀಸರು ಅದನ್ನು ನಿಷ್ಕ್ರಿಯಗೊಳಿಸಲು ವಿಫಲವಾಗಿದ್ದು, ಬಾಂಬ್ ಸ್ಫೋಟಗೊಂಡಿದೆ.
ಇನ್ನು ಈ ಘಟನೆ ಬುಧವಾರ ಬೆಳೆಗ್ಗೆ 11 ಗಂಟೆಗೆ ನಡೆದಿದೆ. ಆ ಸಮಯದಲ್ಲಿ ಅಲ್ಲಿ ಜನಜಂಗುಳಿ ಜಾಸ್ತಿ ಇಲ್ಲದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
కొలంబో: శ్రీలంకలో వరుస బాంబు దాడులతో ఆ దేశ ప్రజలు ఉలిక్కి పడుతున్నారు. కొలంబోలో ఆదివారం జరిగిన భయానక దాడుల ఘటన మర్చిపోక ముందే మరో పేలుడు సంభవించింది. ఎక్కడికక్కడ పోలీసులు తనిఖీ చేస్తున్నప్పటికీ ఎక్కడో ఓ చోట ఈ పేలుడు సంభవిస్తూనే ఉంది. తాజాగా బుధవారం ఏకంగా సినిమా థియేటర్నే ముష్కరులు లక్ష్యంగా పెట్టుకున్నారు. కొలంబోని సావోయ్ థియేటర్ సమీపంలోని ఓ మోటార్ బైక్లో బాంబు ఉందని గ్రహించిన పోలీసులు దాన్ని నిర్వీర్యం చేసే క్రమంలో అది పేలింది. బుధవారం ఉదయం 11 గంటల సమయంలో ఈ ఘటన చోటు చేసుకుంది. ఆ సమయంలో అక్కడ పెద్దగా జన సంచారం లేకపోవడంతో పెను ప్రమాదం తప్పిందని పోలీసులు తెలిపారు.దీనిపై మరింత సమాచారం తెలియాల్సి ఉంది.
Conclusion: