ETV Bharat / international

ಕಾಶ್ಮೀರದ ವಿಚಾರವಾಗಿ ಪಾಕ್ ಟಿವಿಯಲ್ಲಿ ಚರ್ಚೆ.. ಮುಗ್ಗರಿಸಿ ಬಿದ್ದ ವಿಶ್ಲೇಷಕ.. ವಿಡಿಯೋ ವೈರಲ್ - ಪಾಕಿಸ್ತಾನ ಟಿವಿ ಚಾನೆಲ್​

ಸೆಪ್ಟೆಂಬರ್ 16 ರಂದು ಪಾಕಿಸ್ತಾನದ ಜಿಟಿವಿಯಲ್ಲಿ ಕಾಶ್ಮೀರ ವಿಚಾರದ ಕುರಿತಂತೆ ಚರ್ಚೆ ನಡೆಯುತ್ತಿತ್ತು. ಈ ವೇಳೆ ವಿಶ್ಲೇಷಕ ಮಜರ್ ಬರ್ಲಾಸ್ ಕುರ್ಚಿಯಿಂದ ಬಿದ್ದಿದ್ದಾರೆ.

ಕಾಶ್ಮೀರದ ಚರ್ಚೆಯಲ್ಲಿ ಮುಗ್ಗರಿಸಿ ಬಿದ್ದ ಪಾಕಿಸ್ತಾನದ ವಿಶ್ಲೇಷಕ
author img

By

Published : Sep 20, 2019, 7:27 AM IST

Updated : Sep 20, 2019, 12:42 PM IST

ಇಸ್ಲಾಮಾಬಾದ್: ಪಾಕಿಸ್ತಾನ ಟಿವಿ ಚಾನೆಲ್​ ಒಂದರಲ್ಲಿ ಚರ್ಚಾ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ವಿಶ್ಲೇಷಕ ತನ್ನ ಕುರ್ಚಿಯಿಂದ ಬಿದ್ದ ಪ್ರಸಂಗ ನಡೆದಿದೆ.

ಸೆಪ್ಟೆಂಬರ್ 16ರಂದು ಪಾಕಿಸ್ತಾನದ ಜಿಟಿವಿಯಲ್ಲಿ ಕಾಶ್ಮೀರ ವಿಚಾರದ ಕುರಿತಂತೆ ಚರ್ಚೆ ನಡೆಯುತ್ತಿತ್ತು. ಈ ವೇಳೆ ವಿಶ್ಲೇಷಕ ಮಜರ್ ಬರ್ಲಾಸ್ ಕುರ್ಚಿಯಿಂದ ಬಿದ್ದಿದ್ದಾರೆ. ಕಾರ್ಯಕ್ರಮ ನೇರ ಪ್ರಸಾರವಾಗುತ್ತಿದ್ದ ಕಾರಣದಿಂದ ಈ ಘಟನೆ ಚಾನೆಲ್​ಗೆ ತೀವ್ರ ಮುಜುಗರವನ್ನುಂಟು ಮಾಡಿದೆ.

  • The moment when a senior analyst fell off to the ground after his chair collapsed during a show on GTV. The scene suggests that the incident observed during a live broadcast. But reaction of the host is very pathetic and can’t be appreciated anyway. pic.twitter.com/gjP5gYJc4v

    — Arshad Yousafzai (@Arshadyousafzay) September 16, 2019 " class="align-text-top noRightClick twitterSection" data=" ">

ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟಿಜನ್ಸ್ ವಿವಿಧ ರೀತಿಯಲ್ಲಿ ಈ ದೃಶ್ಯಕ್ಕೆ ಕಾಮೆಂಟ್ ಮಾಡುತ್ತಿದ್ದಾರೆ.

Intro:Body:

ಕಾಶ್ಮೀರದ ಚರ್ಚೆಯಲ್ಲಿ ಮುಗ್ಗರಿಸಿ ಬಿದ್ದ ಪಾಕಿಸ್ತಾನದ ವಿಶ್ಲೇಷಕ... ವಿಡಿಯೋ ವೈರಲ್

ಇಸ್ಲಾಮಾಬಾದ್: ಪಾಕಿಸ್ತಾನ ಟಿವಿ ಚಾನೆಲ್​ ಒಂದರಲ್ಲಿ ಚರ್ಚಾ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ವಿಶ್ಲೇಷಕ ತನ್ನ ಕುರ್ಚಿಯಿಂದ ಬಿದ್ದ ಪ್ರಸಂಗ ನಡೆದಿದೆ.

ಸೆಪ್ಟೆಬರ್ 16ರಂದು ಪಾಕಿಸ್ತಾನದ ಜಿಟಿವಿಯಲ್ಲಿ ಕಾಶ್ಮೀರ ವಿಚಾರದ ಕುರಿತಂತೆ ಚರ್ಚೆ ನಡೆಯುತ್ತಿತ್ತು. ಈ ವೇಳೆ ವಿಶ್ಲೇಷಕ ಮಜರ್ ಬರ್ಲಾಸ್ ಕುರ್ಚಿಯಿಂದ ಬಿದ್ದಿದ್ದಾನೆ. ಕಾರ್ಯಕ್ರಮ ನೇರಪ್ರಸಾರವಾಗುತ್ತಿದ್ದ ಕಾರಣದಿಂದ ಈ ಘಟನೆ ಚಾನೆಲ್​ಗೆ ತೀವ್ರ ಮುಜುಗರ ಉಂಟು ಮಾಡಿದೆ.

ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟಿಜನ್ಸ್ ವಿವಿಧ ರೀತಿಯಲ್ಲಿ ಈ ದೃಶ್ಯಕ್ಕೆ ಕಾಮೆಂಟ್ ಮಾಡುತ್ತಿದ್ದಾರೆ.

Conclusion:
Last Updated : Sep 20, 2019, 12:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.