ETV Bharat / international

ಭಾರತೀಯ ಸಿನಿಮಾ ಪ್ರದರ್ಶನ ರದ್ದು, ಸಂಜೋತಾ ಎಕ್ಸ್​ಪ್ರೆಸ್​ ಸ್ಥಗಿತ... ಭಾರತದಿಂದ ಪಾಕ್​ ದೂರ ದೂರ..!

ಬುಧವಾರ ರಾತ್ರಿ ಭಾರತದೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಕಡಿತಗೊಳಿಸಿತ್ತು. ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ಭಾರತೀಯ ವಿದೇಶಾಂಗ ಇಲಾಖೆ ನಿರ್ಧಾರವನ್ನು ಮರುಪರಿಶೀಲಿಸುವಂತೆ ಹೇಳಿದೆ.

ಪಾಕ್​
author img

By

Published : Aug 8, 2019, 3:25 PM IST

ಇಸ್ಲಾಮಾಬಾದ್​: ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಂಡ ಬಳಿಕ ನೆರೆಯ ಪಾಕಿಸ್ತಾನದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿದ್ದು ಇದೀಗ ಸಂಜೋತಾ ಎಕ್ಸ್​​ಪ್ರೆಸ್​ ಓಡಾಟವನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದೆ.

ಪಾಕ್​ಗೆ ನುಂಗಲಾರದ ತುತ್ತಾದ ಆರ್ಟಿಕಲ್​ 370 ರದ್ದು... ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧಕ್ಕೆ ಎಳ್ಳು-ನೀರು!

ಬುಧವಾರ ರಾತ್ರಿ ಭಾರತದೊಂದಿಗೆ ರಾಜತಾಂತ್ರಿಕ ಸಂಬಂಧ ಕಡಿತಗೊಳಿಸಿತ್ತು. ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ಭಾರತೀಯ ವಿದೇಶಾಂಗ ಇಲಾಖೆ ನಿರ್ಧಾರವನ್ನು ಮರುಪರಿಶೀಲಿಸುವಂತೆ ಹೇಳಿದೆ.

  • "No Indian movie to be screened in Pakistani cinemas," says Dr Firdous Ashiq Awan, Special Assistant to Pakistan Prime Minister on I&B: Geo English pic.twitter.com/Jw3zwifKdb

    — ANI (@ANI) August 8, 2019 " class="align-text-top noRightClick twitterSection" data=" ">

ಪಾಕಿಸ್ತಾನದಲ್ಲಿ ಸದ್ಯ ಭಾರತೀಯ ಸಿನಿಮಾಗಳ ಪ್ರದರ್ಶನವನ್ನೂ ನಿಲ್ಲಿಸಲಾಗಿದೆ ಎಂದು ಪಾಕ್​ ಮಾಧ್ಯಮಗಳು ವರದಿ ಮಾಡಿವೆ. ಪಾಕ್​ ಪ್ರಧಾನಿ ಇಮ್ರಾನ್ ಖಾನ್​ ವಿಶೇಷ ಸಹಾಯಕ ಆಶಿಕ್​ ಅವಾನ್​​ ಭಾರತೀಯ ಸಿನಿಮಾಗಳು ಪಾಕ್​ನಲ್ಲಿ ಪ್ರದರ್ಶನಗೊಳ್ಳುವುದಿಲ್ಲ ಎಂದಿದ್ದಾರೆ.

ರಾಜತಾಂತ್ರಿಕ ಸಂಬಂಧ ಕಡಿತದ ನಿರ್ಧಾರ ಮರು ಪರಿಶೀಲಿಸಿ: ಪಾಕ್​ಗೆ ಭಾರತ ಮನವಿ

Intro:Body:

ಭಾರತೀಯ ಸಿನಿಮಾ ಪ್ರದರ್ಶನ ರದ್ದು, ಸಂಜೋತಾ ಎಕ್ಸ್​ಪ್ರೆಸ್​ ಸ್ಥಗಿತ... ಭಾರತದಿಂದ ಪಾಕ್​ ದೂರ ದೂರ..!

ಇಸ್ಲಾಮಾಬಾದ್​: ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಂಡ ಬಳಿಕ ನೆರೆಯ ಪಾಕಿಸ್ತಾನದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿದ್ದು ಇದೀಗ ಸಂಜೋತಾ ಎಕ್ಸ್​​ಪ್ರೆಸ್​ ಓಡಾಟವನ್ನು ಸ್ಥಗಿತಗೊಳಿಸಿದೆ.

ಬುಧವಾರ ರಾತ್ರಿ ಭಾರತದೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಕಡಿತಗೊಳಿಸಿತ್ತು. ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ಭಾರತೀಯ ವಿದೇಶಾಂಗ ಇಲಾಖೆ ನಿರ್ಧಾರವನ್ನು ಮರುಪರಿಶೀಲಿಸುವಂತೆ ಹೇಳಿದೆ.

ಪಾಕಿಸ್ತಾನದಲ್ಲಿ ಸದ್ಯ ಭಾರತೀಯ ಸಿನಿಮಾಗಳ ಪ್ರದರ್ಶನವನ್ನೂ ನಿಲ್ಲಿಸಲಾಗಿದೆ ಎಂದು ಪಾಕ್​ ಮಾಧ್ಯಮಗಳು ವರದಿ ಮಾಡಿವೆ. ಪಾಕ್​ ಪ್ರಧಾನಿ ಇಮ್ರಾನ್ ಖಾನ್​ ವಿಶೇಷ ಸಹಾಯಕ ಆಶಿಕ್​ ಅವಾನ್​​ ಭಾರತೀಯ ಸಿನಿಮಾಗಳು ಪಾಕ್​ನಲ್ಲಿ ಪ್ರದರ್ಶನಗೊಳ್ಳುವುದಿಲ್ಲ ಎಂದಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.