ETV Bharat / international

ಜಪಾನ್​ ಬಂದರ್​ನಲ್ಲಿ ಹೊಸದಾಗಿ 39 ಮಂದಿಗೆ ಕೊರೊನಾ ವೈರಸ್​!

author img

By

Published : Feb 12, 2020, 11:19 AM IST

Japan confirms 39 new virus cases, 174 total on cruise ship
ಜಪಾನ್​ ಬಂದರ್​ನಲ್ಲಿ 39 ಕೊರೋನ ವೈರಸ್​ ಪತ್ತೆ!

ಟೋಕಿಯೋ: ಜಪಾನ್​ ಬಂದರ್​ಗೆ ಬಂದ ಕ್ರೂಸ್ ಹಡಗಿನಲ್ಲಿ 39 ಮಂದಿಯಲ್ಲಿ ಹೊಸದಾಗಿ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಪಾನ್ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.

ಫೆಬ್ರವರಿ 3 ರಂದು ಟೋಕಿಯೊ ಬಳಿಯ ಯೊಕೊಹಾಮಾ ಬಂದರಿಗೆ ಕ್ರೂಸ್​ ಹಡಗು ಹಿಂದಿರುಗಿದ ಬಳಿಕ ಪರಿಶೀಲಿಸಿದ ಅಧಿಕಾರಿಯೊಬ್ಬರು ಈ ವೈರಸ್ ಇರುವುದನ್ನ ದೃಢಪಡಿಸಿದ್ದಾರೆ ಎಂದು ಎಂದು ಸಚಿವಾಲಯ ತಿಳಿಸಿದೆ.

ಜಪಾನಿನ ಆರೋಗ್ಯ ಅಧಿಕಾರಿಗಳು ಹಡಗಿನ ಎಲ್ಲಾ 3,700 ಪ್ರಯಾಣಿಕರು ಮತ್ತು ಸಿಬ್ಬಂದಿಗೆ ವೈದ್ಯಕೀಯ ತಪಾಸಣೆ ಪ್ರಾರಂಭಿಸಿದ್ದು, ಒಟ್ಟು 39 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿವೆ. ಈವರೆಗೆ ಜಪಾನ್​ನಲ್ಲಿ ಸುಮಾರು 203 ವೈರಸ್​ ಪ್ರಕರಣಗಳು ಧೃಡಪಟ್ಟಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.