ETV Bharat / international

'ನಯಾ ಪಾಕಿಸ್ತಾನ'ದಲ್ಲಿ ಬಹುದೊಡ್ಡ ಹೋರಾಟ... ಇಮ್ರಾನ್ ಪದತ್ಯಾಗಕ್ಕೆ ಹೆಚ್ಚಿದ ಒತ್ತಡ - ಪಾಕಿಸ್ತಾನದಲ್ಲಿ ಆಜಾದಿ ಜಾಥಾ

ಭಾನುವಾರದಂದು ಕರಾಚಿಯಿಂದ ಆರಂಭವಾದ ಆಜಾದಿ ಜಾಥಾ, ಬುಧವಾರ ಲಾಹೋರ್ ತಲುಪಿತ್ತು. ಶುಕ್ರವಾರದಂದು ಇಸ್ಲಾಮಾಬಾದ್ ತಲುಪಿದ್ದು, ಪಾಕಿಸ್ತಾನ್ ತೆಹ್ರೀಕ್ ಇನ್ಸಾಫ್​(ಪಿಟಿಐ) ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಇಮ್ರಾನ್ ಪದತ್ಯಾಗಕ್ಕೆ ಹೆಚ್ಚಿದ ಒತ್ತಡ
author img

By

Published : Nov 2, 2019, 4:40 AM IST

Updated : Nov 2, 2019, 4:55 AM IST

ಇಸ್ಲಾಮಾಬಾದ್: ಆರ್ಥಿಕ ಹಿನ್ನಡೆ, ಭಾರತದೊಂದಿಗೆ ವಿರಸ ಹಾಗೂ ಜಾಗತಿಕಮಟ್ಟದಲ್ಲಿ ಒಂಟಿಯಾಗಿರುವ ಪಾಕಿಸ್ತಾನದಲ್ಲಿ ಆಂತರಿಕ ಭಿನ್ನಮತ ಅತ್ಯಂತ ದೊಡ್ಡ ಹಂತಕ್ಕೆ ತಲುಪಿದ್ದು ಪ್ರಧಾನಿ ಇಮ್ರಾನ್ ಖಾನ್ ಪದತ್ಯಾಗಕ್ಕೆ ಬಲವಾದ ಕೂಗು ಕೇಳಿಬಂದಿದೆ.

ಇಸ್ಲಾಮಾಬಾದ್ ಪ್ರವೇಶಿಸಿದ ಆಜಾದಿ ಜಾಥಾ

ಜಾಮಿಯತ್ ಉಲೇಮಾ ಇ-ಇಸ್ಲಾಂ(ಜೆಯುಐ-ಎಫ್​​) ಇಮ್ರಾನ್ ಖಾನ್ ಸರ್ಕಾರದ ನಡೆಯನ್ನು ವಿರೋಧಿಸಿ ಮೌಲಾನ ಫಝ್ಲುರ್ ರೆಹಮಾನ್ ನೇತೃತ್ವದಲ್ಲಿ ಬೃಹತ್ 'ಆಜಾದಿ ಜಾಥಾ' ಈಗಾಗಲೇ ಆರಂಭಿಸಿದ್ದು, ಶುಕ್ರವಾರ ಈ ಜಾಥಾ ಪಾಕಿಸ್ತಾನದ ರಾಜಧಾನಿಯನ್ನು ಪ್ರವೇಶಿಸಿದೆ.

Azadi March in Pakistan,ಇಮ್ರಾನ್ ಖಾನ್ ಪದತ್ಯಾಗಕ್ಕೆ ಒತ್ತಡ
ಆಜಾದಿ ಜಾಥಾ

ಭಾನುವಾರದಂದು ಕರಾಚಿಯಿಂದ ಆರಂಭವಾದ ಆಜಾದಿ ಜಾಥಾ, ಬುಧವಾರ ಲಾಹೋರ್ ತಲುಪಿತ್ತು. ಶುಕ್ರವಾರದಂದು ಇಸ್ಲಾಮಾಬಾದ್ ತಲುಪಿದ್ದು, ಪಾಕಿಸ್ತಾನ್ ತೆಹ್ರೀಕ್ ಇನ್ಸಾಫ್​(ಪಿಟಿಐ) ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

Azadi March in Pakistan,ಇಮ್ರಾನ್ ಖಾನ್ ಪದತ್ಯಾಗಕ್ಕೆ ಒತ್ತಡ
ಪಾಕ್ ರಾಜಧಾನಿ ಪ್ರವೇಶಿಸಿದ ಆಜಾದಿ ಜಾಥಾ

ಬೃಹತ್ ಜಾಥಾ ಹಿನ್ನೆಲೆಯಲ್ಲಿ ರಾವಲ್ಪಿಂಡಿ ಹಾಗೂ ಇಸ್ಲಾಮಾಬಾದ್​ನಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ ಎಂದು ಪಾಕ್ ಮಾಧ್ಯಮ ವರದಿ ಮಾಡಿದೆ. ಇದರ ಜೊತೆಯಲ್ಲಿ ಇಸ್ಲಾಮಾಬಾದ್ ಹಾಗೂ ರಾವಲ್ಪಿಂಡಿಯಲ್ಲಿ ಮೆಟ್ರೋ ಬಸ್ ಸೇವೆಯನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ.

Intro:Body:

Conclusion:
Last Updated : Nov 2, 2019, 4:55 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.