ETV Bharat / international

ಬಾಲಾಕೋಟ್ ವಾಯುದಾಳಿ ನಡೆದಿದ್ದು ನಿಜ.. ಕೊನೆಗೂ ಸತ್ಯ ಒಪ್ಪಿಕೊಂಡ ಪಾಕ್ ಪ್ರಧಾನಿ

2018ರಲ್ಲಿ ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಇಮ್ರಾನ್ ಖಾನ್ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಕೇಂದ್ರ ಇತ್ತೀಚಿನ ಮಹತ್ವದ ನಡೆಯ ಬಳಿಕ ಪಾಕ್ ಪ್ರಧಾನಿಯ ಈ ಭೇಟಿ ಭಾರಿ ಮಹತ್ವ ಪಡೆದಿತ್ತು.

ಪಾಕ್ ಪ್ರಧಾನಿ
author img

By

Published : Aug 15, 2019, 11:52 AM IST

Updated : Aug 15, 2019, 12:06 PM IST

ಮುಜಫರಾಬಾದ್: ಪುಲ್ವಾಮಾ ಉಗ್ರದಾಳಿಗೆ ಪ್ರತೀಕಾರವಾಗಿ ಪಾಕ್​ ಉಗ್ರ ನೆಲೆಗಳ ಭಾರತೀಯ ವಾಯುಸೇನೆ ನಡೆಸಿದ ದಾಳಿಯನ್ನು ತಳ್ಳಿಹಾಕುತ್ತಲೇ ಬಂದಿದ್ದ ಪಾಕ್​ ಪ್ರಧಾನಿ ಇಮ್ರಾನ್​ ಖಾನ್ ಕೊನೆಗೂ ದಾಳಿಯನ್ನು ಒಪ್ಪಿಕೊಂಡಿದ್ದಾರೆ.

ಉಗ್ರದಾಳಿಗೆ ಭಾರತೀಯ ವಾಯುಸೇನೆ ಬಲಿಷ್ಠ ಹೊಡೆತ ನೀಡಿದ್ದು, ಪಾಕಿಸ್ತಾನ ಅರಗಿಸಿಕೊಳ್ಳುವುದು ಕಷ್ಟವಾಗಿತ್ತು. ಇದೇ ಕಾರಣಕ್ಕೆ ವಾಯುದಾಳಿಯನ್ನು ಅಲ್ಲಗಳೆಯುತ್ತಲೇ ಬಂದಿತ್ತು.

ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಬಾಲಾಕೋಟ್​ ದಾಳಿ ನಡೆದಿದ್ದು ನಿಜ ಮತ್ತು ಭಾರತ ಆ ದಾಳಿಗಿಂತಲೂ ಭಯಾನಕ ದಾಳಿಗೆ ಸಿದ್ಧತೆ ನಡೆಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ಬಳಿಕ ಪಾಕ್ ಆಕ್ರಮಿತ ಕಾಶ್ಮೀರದ ವಿಚಾರದಲ್ಲಿ ಭಾರತ ಸರ್ಕಾರ ಯೋಜನೆ ರೂಪಿಸಿದೆ ಎಂದ ಇಮ್ರಾನ್ ಖಾನ್​​, ಹೀಗಾಗಿ ನಮ್ಮ ಸೇನೆಯನ್ನು ಎಚ್ಚರದಿಂದಿರುವಂತೆ ಸೂಚಿಸಿದ್ದೇನೆ ಎಂದಿದ್ದಾರೆ.

Intro:Body:

ಭಾರತಕ್ಕೆ ಸ್ವತಂತ್ರ ಬಂದು ಏಳು ದಶಕಗಳು ಕಳೆದಿವೆ. ನಾವೀಗ 73ನೇ ವರ್ಷದ ಸ್ವತಂತ್ರೋತ್ಸವದ ಕದ ಬಡಿಯುತ್ತಿದ್ದೇವೆ. ಈ ಸಂಭ್ರಮವನ್ನು ಭಾರತೀಯರಿಗೆ ಧಕ್ಕಿಸಿಕೊಟ್ಟ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರು ಸ್ವತಂತ್ರ ಚಳವಳಿಗಾಗಿ ಹಣ ಸಂಗ್ರಹಿಸಲು ಏನೆಲ್ಲಾ ಮಾರಿಕೊಂಡಿದ್ದರು ನಿಮಗೆ ಗೊತ್ತಾ?

Conclusion:
Last Updated : Aug 15, 2019, 12:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.