ETV Bharat / international

ಚೀನಾ ಅಭಿವೃದ್ಧಿಪಡಿಸಿರುವ ಕೊರೊನಾ ವ್ಯಾಕ್ಸಿನ್‌ ಶೇ.99ರಷ್ಟು ಪರಿಣಾಮಕಾರಿ; ವಿಜ್ಞಾನಿಗಳ ಭರವಸೆ - ಲಸಿಕೆ

ಬೀಜಿಂಗ್‌ನ ಬಯೋಟೆಕ್‌ ಸಂಸ್ಥೆ ಸಿನೊವಾಕ್‌ ಅಭಿವೃದ್ಧಿಪಡಿಸಿರುವ ವ್ಯಾಕ್ಸಿನ್‌ ಶೇಕಡಾ 99ರಷ್ಟು ಪರಿಣಾಮಕಾರಿಯಾಗಲಿದೆ ಎಂದು ಅಲ್ಲಿನ ವಿಜ್ಞಾನಿಗಳು ತಿಳಿಸಿದ್ದಾರೆ.

hinese-scientists-99-percent-sure-virus-vaccine-will-work
ಚೀನಾ ಅಭಿವೃದ್ಧಿಪಡಿಸಿರುವ ಕೊರೊನಾ ವ್ಯಾಕ್ಸಿನ್‌ ಶೇ.99ರಷ್ಟು ಪರಿಣಾಮಕಾರಿಯಾಗಲಿದೆ; ವಿಜ್ಞಾನಿಗಳ ಸ್ಪಷ್ಟನೆ
author img

By

Published : May 30, 2020, 4:23 PM IST

ಬೀಜಿಂಗ್: ಕೋವಿಡ್‌-19ಗೆ ಚೀನಾ ಅಭಿವೃದ್ಧಿಪಡಿಸಿರವ ವ್ಯಾಕ್ಸಿನ್ ಶೇಕಡಾ 99 ರಷ್ಟು ಪರಿಣಾಮಕಾರಿಯಾಗಲಿದೆ ಎಂದು ಅಲ್ಲಿನ ವಿಜ್ಞಾನಿಗಳು ಹೇಳಿದ್ದಾರೆ.

ಬೀಜಿಂಗ್‌ ಮೂಲಕದ ಬಯೋಟೆಕ್‌ ಸಂಸ್ಥೆ ಸಿನೊವಾಕ್‌ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ. ಪ್ರಸ್ತುತ ಎರಡನೇ ಹಂತದಲ್ಲಿದ್ದು, ವೈದ್ಯಕೀಯ ಪ್ರಯೋಗಕ್ಕೆ ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಚೀನಾ ಅಭಿವೃದ್ಧಿಪಡಿಸಿರುವ ಕೊರೊನಾ ವ್ಯಾಕ್ಸಿನ್‌ ಶೇ.99ರಷ್ಟು ಪರಿಣಾಮಕಾರಿಯಾಗಲಿದೆ; ವಿಜ್ಞಾನಿಗಳ ಸ್ಪಷ್ಟನೆ

ಖಾಸಗಿ ಸುದ್ದಿ ಸಂಸ್ಥೆಗೆ ಈ ಬಗ್ಗೆ ಮಾಹಿತಿ ನೀಡಿರುವ ಸಿನೊವಾಕ್‌, ವ್ಯಾಕ್ಸಿನ್‌ ಅಂತಿಮ ಹಂತದಲ್ಲಿದ್ದು, ಯುಕೆಯಲ್ಲಿ ಮೂರು ಬಾರಿ ಪ್ರಾಯೋಗಿಕ ಪರೀಕ್ಷೆ ಮಾಡಲಾಗುತ್ತದೆ. ಲಸಿಕೆಗೆ ಅಂತಿಮವಾಗಿ ಅನುಮತಿ ಸಿಕ್ಕ ಬಳಿಕ 100 ಮಿಲಿಯನ್‌ ಡೋಸ್‌ಗಳನ್ನ ಬೀಜಿಂಗ್‌ಗೆ ನೀಡಲಾಗುತ್ತದೆ. ಇದಕ್ಕಾಗಿ ವಾಣಿಜ್ಯ ಘಟಕವೊಂದನ್ನು ಸ್ಥಾಪನೆ ಮಾಡುತ್ತಿರುವುದಾಗಿ ಮಾಹಿತಿ ನೀಡಿದೆ.

ಸದ್ಯಕ್ಕೆ ಇದನ್ನು ಕೋವಿಡ್‌-19 ವಿರುದ್ಧ ಹೋರಾಟದ ಮುಂಚೂಣಿಯಲ್ಲಿರುವ ವೈದ್ಯರು, ಆರೋಗ್ಯ ಕಾರ್ಯಕರ್ತರು ಹಾಗೂ ವೃದ್ಧರಿಗೆ ಮೊದಲ ಹಂತದಲ್ಲಿ ವ್ಯಾಕ್ಸಿನ್‌ ನೀಡುವುದಾಗಿ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.