ETV Bharat / international

ಆಸೀಸ್‌ ಮೇಲಿನ ಹಗೆತನ ಹಿನ್ನೆಲೆ.. ಫೇಕ್​ ಇಮೇಜ್​ ಶೇರ್​ ಮಾಡಿದ ಚೀನಾ - ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ

ಆಸ್ಟ್ರೇಲಿಯಾದ ಸೈನಿಕರು, ಅಪ್ಘಾನ್ ನಾಗರಿಕರು ಮತ್ತು ಕೈದಿಗಳ ಹತ್ಯೆಯಿಂದ ಆಘಾತಕ್ಕೊಳಗಾಗಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಟ್ವೀಟ್ ಮಾಡಿದ್ದಾರೆ..

ಚೀನಾ ಮತ್ತು ಆಸ್ಟ್ರೇಲಿಯಾದ ನಡುವೆ ಉದ್ವಿಗ್ನ ಪರಿಸ್ಥಿತಿ

author img

By

Published : Nov 30, 2020, 3:36 PM IST

ಕ್ಯಾನ್ಬೆರಾ : ಚೀನಾ ಮತ್ತು ಆಸ್ಟ್ರೇಲಿಯಾದ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾದಂತಿದೆ. ಚೀನಾದ ವಿದೇಶಾಂಗ ಸಚಿವಾಲಯ ಅಫ್ಘಾನಿಸ್ತಾನದಲ್ಲಿ ಆಸ್ಟ್ರೇಲಿಯಾದ ಸೈನಿಕ ಮಗುವಿನ ಕತ್ತಿಗೆ ಚಾಕು ಇಟ್ಟಿರುವ ಫೇಕ್​ ಚಿತ್ರವೊಂದನ್ನು ಸೋಮವಾರ ಹಂಚಿಕೊಂಡಿದೆ.

ಇದನ್ನು ಖಂಡಿಸಿರುವ ಆಸ್ಟ್ರೇಲಿಯಾ ಇದು ಸರಿಯಾದ ಕ್ರಮವಲ್ಲ. ಈ ಚಿತ್ರವನ್ನು ಹಂಚಿಕೊಂಡಿರುವ ಚೀನಾ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ.

  • Shocked by murder of Afghan civilians & prisoners by Australian soldiers. We strongly condemn such acts, &call for holding them accountable. pic.twitter.com/GYOaucoL5D

    — Lijian Zhao 赵立坚 (@zlj517) November 30, 2020 " class="align-text-top noRightClick twitterSection" data=" ">

ಇದನ್ನೂ ಓದಿ.. ಬೈಡನ್​ ತಂಡಕ್ಕೆ ಮತ್ತೊಬ್ಬ ಭಾರತೀಯ ಮಹಿಳೆ ನೇಮಕ ಸಾಧ್ಯತೆ

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್, ಸೋಮವಾರ ಬೆಳಗ್ಗೆ ತಮ್ಮ ಟ್ವಿಟರ್​ನಲ್ಲಿ ಈ ಚಿತ್ರ ಹಂಚಿಕೊಂಡಿದ್ದಾರೆ. ಇದರಲ್ಲಿ ವಿಶೇಷ ಪಡೆಯ ಸೈನಿಕನೊಬ್ಬ ಅಪ್ಘಾನ್ ಮಗುವಿನ ಗಂಟಲನ್ನು ಚಾಕುವಿನಿಂದ ಕತ್ತರಿಸಿ, ತಲೆಯನ್ನು ಆಸ್ಟ್ರೇಲಿಯಾದ ಧ್ವಜದಲ್ಲಿ ಸುತ್ತಿಕೊಂಡಿದ್ದಾನೆ. "ನಾವು ನಿಮಗೆ ಶಾಂತಿ ತರಲು ಬರುತ್ತಿದ್ದೇವೆ ಭಯಪಡಬೇಡಿ" ಎಂದು ಚಿತ್ರ ಹೇಳುತ್ತದೆ.

ಆಸ್ಟ್ರೇಲಿಯಾದ ಸೈನಿಕರು, ಅಪ್ಘಾನ್ ನಾಗರಿಕರು ಮತ್ತು ಕೈದಿಗಳ ಹತ್ಯೆಯಿಂದ ಆಘಾತಕ್ಕೊಳಗಾಗಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಟ್ವೀಟ್ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.