ETV Bharat / international

ಕೋವಿಡ್ ವೈರಸ್​ಗೆ ಚೀನಾದಲ್ಲಿ 1,800 ಜನ ಬಲಿ... ಮತ್ತೆ 1,807 ಜನರಲ್ಲಿ ಕಾಣಿಸಿಕೊಂಡ ಸೋಂಕು - ಕೊರೊನಾ ವೈರಾಣು

ಚೀನಾದ ಕೊರೊನಾ ವೈರಸ್​ನ ಸಾಂಕ್ರಾಮಿಕ ರೋಗದಿಂದ ಮೃತಪಟ್ಟವರು ಸಂಖ್ಯೆ ಮಂಗಳವಾರದಂದು 1,800ಕ್ಕೆ ಏರಿದೆ. ಹುಬೈ ಪ್ರಾಂತ್ಯ ಒಂದರಲ್ಲಿ 93 ಜನರು ಸಾವನ್ನಪ್ಪಿದ್ದಾರೆ ಎಂದು ಇಲ್ಲಿನ ಸರ್ಕಾರ ತಿಳಿಸಿದೆ.

coronavirus
ಕೊರೊನಾ
author img

By

Published : Feb 18, 2020, 6:39 AM IST

ಬೀಜಿಂಗ್: ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿರುವ ಮಾರಕ ವೈರಾಣು ಕೊವೀಡ್ -19ನಿಂದಾಗಿ ಚೀನಾದ ನಾನಾ ಪ್ರಾಂತ್ಯಗಳಲ್ಲಿ ಸಾವಿನ ಸರಣಿ ಮುಂದುವರಿದಿದೆ.

ಚೀನಾದ ಕೊರೊನಾ ವೈರಸ್​ನ ಸಾಂಕ್ರಾಮಿಕ ರೋಗದಿಂದ ಮೃತಪಟ್ಟವರು ಸಂಖ್ಯೆ ಮಂಗಳವಾರದಂದು 1,800ಕ್ಕೆ ಏರಿದೆ. ಹುಬೈ ಪ್ರಾಂತ್ಯ ಒಂದರಲ್ಲಿ 93 ಜನರು ಸಾವನ್ನಪ್ಪಿದ್ದಾರೆ ಎಂದು ಇಲ್ಲಿನ ಸರ್ಕಾರ ತಿಳಿಸಿದೆ.

ಆರೋಗ್ಯ ಸಚಿವಾಲಯವು 1,807 ಹೊಸ ಪ್ರಕರಣಗಳನ್ನು ವರದಿ ಮಾಡಿದೆ. ಚೀನಾದ್ಯಂತ ಮುನ್ನೆಚ್ಚರಿಕೆ ಕ್ರಮಗಳು ಯಥಾವತ್ತಾಗಿ ಮುಂದುವರಿದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.