ETV Bharat / international

ತಾಲಿಬಾನ್​​ ಉಗ್ರರ ಅಟ್ಟಹಾಸಕ್ಕೆ 63 ಬಲಿ: 180 ಮಂದಿಗೆ ಗಾಯ - ತಾಲಿಬಾನ್ ಉಗ್ರರಿಂದ ಕಾರ್ ಬಾಂಬ್​ ಸ್ಫೋಟ

ಆಗಸ್ಟ್ 7ರಂದು ತಾಲಿಬಾನ್ ಉಗ್ರರು ಕಾರ್ ಬಾಂಬ್​ ಸ್ಫೋಟ ನಡೆಸಿ 14 ಬಲಿ ಪಡೆದಿದ್ದರು. ಈ ದಾಳಿ ನಡೆದ ಒಂದು ವಾರದೊಳಗೆ ಮತ್ತೊಂದು ಭೀಕರ ದಾಳಿ ನಡೆದಿದ್ದು ದೇಶದಲ್ಲಿ ತಲ್ಲಣ ಮೂಡಿಸಿದೆ.

ಉಗ್ರರ ಅಟ್ಟಹಾಸ
author img

By

Published : Aug 18, 2019, 8:06 AM IST

Updated : Aug 18, 2019, 10:42 AM IST

ಕಾಬುಲ್​(ಅಫ್ಘಾನಿಸ್ತಾನ): ಅಫ್ಘಾನಿಸ್ತಾನದ ರಾಜಧಾನಿ ಕಾಬುಲ್​​ನಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 63 ಮಂದಿ ಬಲಿಯಾಗಿದ್ದಾರೆ.

ಶನಿವಾರದಂದು ಮದುವೆ ಹಾಲ್​ ಒಂದರಲ್ಲಿ ಸುಸೈಡ್ ಬಾಂಬರ್ ಈ​​ ಕೃತ್ಯ ಎಸಗಿದ್ದು, ಸ್ಫೋಟದ ವೇಳೆ ಸಾವಿರಕ್ಕೂ ಅಧಿಕ ಮಂದಿ ಅಲ್ಲಿ ನೆರೆದಿದ್ದರು ಎನ್ನಲಾಗಿದೆ. ಈ ಘಟನೆಯಲ್ಲಿ ಸುಮಾರು 180 ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳೀಯ ಐಸಿಸ್​ ಉಗ್ರರ ಜೊತೆಗೆ ತಾಲಿಬಾನ್​ ಉಗ್ರರು ಜಂಟಿಯಾಗಿ ಈ ಹೇಯ ಕೃತ್ಯ ನಡೆಸಿದ್ದಾರೆ ಎಂದು ಆಂತರಿಕ ಸಚಿವಾಲಯದ ವಕ್ತಾರೆ ನುಸ್ರತ್​ ರಹಿಮಿ ಹೇಳಿದ್ದಾರೆ.

ಆಗಸ್ಟ್ 7ರಂದು ತಾಲಿಬಾನ್ ಉಗ್ರರು ಕಾರ್ ಬಾಂಬ್​ ಸ್ಫೋಟ ನಡೆಸಿ 14 ಬಲಿ ಪಡೆದಿದ್ದರು. ಈ ದಾಳಿ ನಡೆದ ಒಂದು ವಾರದೊಳಗೆ ಮತ್ತೊಂದು ಭೀಕರ ದಾಳಿ ನಡೆದಿದ್ದು ದೇಶದಲ್ಲಿ ತಲ್ಲಣ ಮೂಡಿಸಿದೆ.

ಕಾಬುಲ್​(ಅಫ್ಘಾನಿಸ್ತಾನ): ಅಫ್ಘಾನಿಸ್ತಾನದ ರಾಜಧಾನಿ ಕಾಬುಲ್​​ನಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 63 ಮಂದಿ ಬಲಿಯಾಗಿದ್ದಾರೆ.

ಶನಿವಾರದಂದು ಮದುವೆ ಹಾಲ್​ ಒಂದರಲ್ಲಿ ಸುಸೈಡ್ ಬಾಂಬರ್ ಈ​​ ಕೃತ್ಯ ಎಸಗಿದ್ದು, ಸ್ಫೋಟದ ವೇಳೆ ಸಾವಿರಕ್ಕೂ ಅಧಿಕ ಮಂದಿ ಅಲ್ಲಿ ನೆರೆದಿದ್ದರು ಎನ್ನಲಾಗಿದೆ. ಈ ಘಟನೆಯಲ್ಲಿ ಸುಮಾರು 180 ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳೀಯ ಐಸಿಸ್​ ಉಗ್ರರ ಜೊತೆಗೆ ತಾಲಿಬಾನ್​ ಉಗ್ರರು ಜಂಟಿಯಾಗಿ ಈ ಹೇಯ ಕೃತ್ಯ ನಡೆಸಿದ್ದಾರೆ ಎಂದು ಆಂತರಿಕ ಸಚಿವಾಲಯದ ವಕ್ತಾರೆ ನುಸ್ರತ್​ ರಹಿಮಿ ಹೇಳಿದ್ದಾರೆ.

ಆಗಸ್ಟ್ 7ರಂದು ತಾಲಿಬಾನ್ ಉಗ್ರರು ಕಾರ್ ಬಾಂಬ್​ ಸ್ಫೋಟ ನಡೆಸಿ 14 ಬಲಿ ಪಡೆದಿದ್ದರು. ಈ ದಾಳಿ ನಡೆದ ಒಂದು ವಾರದೊಳಗೆ ಮತ್ತೊಂದು ಭೀಕರ ದಾಳಿ ನಡೆದಿದ್ದು ದೇಶದಲ್ಲಿ ತಲ್ಲಣ ಮೂಡಿಸಿದೆ.

Intro:Body:

ತಾಲಿಬಾನ್​ ಉಗ್ರರ ಅಟ್ಟಹಾಸಕ್ಕೆ 12 ಮಂದಿ ಬಲಿ

ಕಾಬುಲ್​(ಅಫ್ಘಾನಿಸ್ತಾನ): ಅಫ್ಘಾನಿಸ್ತಾನದ ರಾಜಧಾನಿ ಕಾಬುಲ್​​ನಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸುಮಾರು ಹನ್ನೆರಡು ಮಂದಿ ಸಾವನ್ನಪ್ಪಿದ್ದಾರೆ.

ಶನಿವಾರದಂದು ಮದುವೆ ಹಾಲ್​ ಒಂದರಲ್ಲಿ ಸುಸೈಡ್ ಬಾಂಬರ್​​ ಕೃತ್ಯ ಎಸಗಿದ್ದು ಸ್ಫೋಟದ ವೇಳೆ ಸಾವಿರಕ್ಕೂ ಅಧಿಕ ಮಂದಿ ಅಲ್ಲಿ ನೆರೆದಿದ್ದರು ಎನ್ನಲಾಗಿದೆ. ಈ ಘಟನೆಯಲ್ಲಿ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳೀಯ ಐಸಿಸ್​ ಉಗ್ರರ ಜೊತೆಗೆ ತಾಲಿಬಾನ್​ ಉಗ್ರರು ಜಂಟಿಯಾಗಿ ಈ ಹೇಯ ಕೃತ್ಯ ನಡೆಸಿದ್ದಾರೆ ಎಂದು ಆಂತರಿಕ ಸಚಿವಾಲಯದ ವಕ್ತಾರೆ ನುಸ್ರತ್​ ರಹಿಮಿ ಹೇಳಿದ್ದಾರೆ.

ಆಗಸ್ಟ್ 7ರಂದು ತಾಲಿಬಾನ್ ಉಗ್ರರು ಕಾರ್​ ಸ್ಫೋಟ ನಡೆಸಿ 14 ಬಲಿ ಪಡೆದಿದ್ದರು. ಈ ದಾಳಿಯ ನಡೆದ ಒಂದು ವಾರದೊಳಗೆ ಮತ್ತೊಂದು ಭೀಕರ ದಾಳಿ ನಡೆಸಿದ್ದು ದೇಶದಲ್ಲಿ ತಲ್ಲಣ ಮೂಡಿಸಿದೆ.

Conclusion:
Last Updated : Aug 18, 2019, 10:42 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.