ETV Bharat / international

ಮಸೂದ್​ ಅಜರ್​ ದಾಖಲಾಗಿದ್ದ ಮಿಲಿಟರಿ ಆಸ್ಪತ್ರೆಯಲ್ಲಿ ಸ್ಫೋಟ: 10 ಜನರಿಗೆ ಗಾಯ

ಪಾಕಿಸ್ತಾನದ ಮಿಲಿಟರಿ ಆಸ್ಪತ್ರೆಯಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಸ್ಫೋಟಗೊಂಡಿರುವೀ ಆಸ್ಪತ್ರೆಯಲ್ಲಿ ಜೆಇಎಂ ಉಗ್ರ ಮಸೂದ್​ ಅಜರ್​​ ಕೂಡ ಇದ್ದ ಎನ್ನಲಾಗ್ತಿದೆ.

ಆಸ್ಪತ್ರೆಯಲ್ಲಿ ಸ್ಫೋಟ
author img

By

Published : Jun 24, 2019, 9:10 AM IST

Updated : Jun 24, 2019, 9:46 AM IST

ರಾವಲ್ಪಿಂಡಿ [ಪಾಕಿಸ್ತಾನ]: ನಿನ್ನೆ ಪಾಕಿಸ್ತಾನದ ಮಿಲಿಟರಿ ಆಸ್ಪತ್ರೆಯಲ್ಲಿ ಭಾರಿ ಸ್ಫೋಟ ಸಂಭವಿಸಿ, ಕನಿಷ್ಠ 10 ಜನರು ಗಾಯಗೊಂಡಿದ್ದಾರೆ ಎನ್ನಲಾಗ್ತಿದೆ. ಪಾಕಿಸ್ತಾನದ ಟ್ವಿಟ್ಟರ್​ ಬಳಕೆದಾರರು ಈ ವಿಷಯ ಬಹಿರಂಗಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಬಿಡಿಯೋ ವೈರಲ್​ ಆಗಿದೆ.

ಈ ಘಟನೆಯನ್ನು ಅಲ್ಲಿನ ಮಾಧ್ಯಮಗಳು ಬಿತ್ತರಿಸದಂತೆ ಸೇನೆಯಿಂದ ನಿರ್ಬಂಧ ವಿಧಿಸಲಾಗಿದೆ ಕ್ವೆಟ್ಟಾದ ಮಾನವ ಹಕ್ಕುಗಳ ಕಾರ್ಯಕರ್ತರಾದ ಅಹ್ಸಾನ್ ಉಲ್ಲಾ ಮಿಯಾಖೈಲ್ ಆರೋಪಿಸಿದ್ದಾರೆ.

ಅಷ್ಟೇಅಲ್ಲದೇ ಕಪ್ಪುಪಟ್ಟಿಗೆ ಸೇರಿಸಲಾದ ಭಯೋತ್ಪಾದಕ ಮತ್ತು ಜೈಶ್-ಎ-ಮೊಹಮ್ಮದ್ (ಜೆಎಂ) ಮುಖ್ಯಸ್ಥ ಮಸೂದ್ ಅಜರ್​​ನನ್ನು ಸ್ಫೋಟ ಸಂಭವಿಸಿದ ಈ ಸೇನಾ ಆಸ್ಪತ್ರೆಯಲ್ಲೇ ದಾಖಲಿಸಲಾಗಿತ್ತು ಎಂದು ಅಹ್ಸಾನ್​ ಹೇಳಿದ್ದಾರೆ.

ಈ ಘಟನೆಯಲ್ಲಿ ಗಾಯಗೊಂಡವರ ಸ್ಥಿತಿ ಚಿಂತಾಜನಕವಾಗಿದ್ದು, ಮಾಧ್ಯಮಗಳು ಸುದ್ದಿಯನ್ನು ಬಿತ್ತರಿಸದಂತೆ ಪಾಕಿಸ್ತಾನದ ಸೈನ್ಯವೂ ನಿರ್ಬಂಧ ಹೇರಿದೆ.

Intro:Body:

national

Conclusion:
Last Updated : Jun 24, 2019, 9:46 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.