ವಾಷಿಂಗ್ಟನ್: ಇಡೀ ವಿಶ್ವದ ತುಂಬೆಲ್ಲ ಕಾಲ್ಲಿಟ್ಟು ಭೀತಿ ಹುಟ್ಟಿಸಿರುವ ಮಹಾಮಾರಿ ಕೊರೊನಾ ಅನೇಕರ ಪ್ರಾಣ ಬಲಿ ಪಡೆದುಕೊಂಡಿದೆ. ಇದರ ಮಧ್ಯೆ ಕೊರೊನಾ ಸೇಫ್ ಹ್ಯಾಂಡ್ ಚಾಲೆಂಜ್ ಅಭಿಯಾನ ಸಹ ಶುರುಗೊಂಡಿದೆ.
ಕೊರೊನಾ ವೈರಸ್ ಚಾಲೆಂಜ್ ಮಾಡಲು ಹೋಗಿ ಇದೀಗ ಮಾಡೆಲ್ವೋರ್ವಳು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದು, ನೆಟಿಜನ್ಸ್ ಆಕೆಯ ವಿರುದ್ಧ ಮುಗಿಬಿದ್ದಿದ್ದಾರೆ. ಮಾಡೆಲ್ ಟಾಯ್ಲೆಟ್ ನೆಕ್ಕಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ.
-
Please RT this so people can know how to properly be sanitary on the airplane 🥰😅 pic.twitter.com/x7GX9b4Lxc
— Ava Louise (ig @avalouiise) (@realavalouiise) March 14, 2020 " class="align-text-top noRightClick twitterSection" data="
">Please RT this so people can know how to properly be sanitary on the airplane 🥰😅 pic.twitter.com/x7GX9b4Lxc
— Ava Louise (ig @avalouiise) (@realavalouiise) March 14, 2020Please RT this so people can know how to properly be sanitary on the airplane 🥰😅 pic.twitter.com/x7GX9b4Lxc
— Ava Louise (ig @avalouiise) (@realavalouiise) March 14, 2020
ಅಮೆರಿಕದ ಮೂಲದ ಅವಾ ಲೌಸಿ ಈ ವಿಡಿಯೋ ಮಾಡಿ ತನ್ನ ಟ್ಟಿಟ್ಟರ್ನಲ್ಲಿ ಅಪ್ಲೋಡ್ ಮಾಡಿದ್ದಾಳೆ. ಜತೆಗೆ ವಿಮಾನದಲ್ಲಿ ಯಾವ ರೀತಿಯಾಗಿ ನೈರ್ಮಲ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿದುಕೊಳ್ಳಿ ಎಂದು ಬರೆದಿದ್ದಾಳೆ. ಮಾರ್ಚ್ 15ರಂದೇ ಈ ವಿಡಿಯೋ ಮಾಡೆಲ್ ಶೇರ್ ಮಾಡಿದ್ದಾಳೆ.