ನ್ಯೂಯಾರ್ಕ್ : ಚೀನಾದೊಂದಿಗೆ ಲಡಾಕ್ ಗಾಲ್ವಾನ್ನಲ್ಲಿ ಸಂಭವಿಸಿದ ಮಲ್ಲಯುದ್ಧದಲ್ಲಿ ಪ್ರಾಣ ಕಳೆದುಕೊಂಡ 20 ಯೋಧರಿಗೆ ಅಮೆರಿಕ ಸಂತಾಪ ಸೂಚಿಸಿದೆ.
ಚೀನಾದೊಂದಿಗಿನ ಗಡಿ ಘರ್ಷಣೆ ಬಗ್ಗೆ ಮಾತನಾಡಿರುವ ಅಮೆರಿಕ ವಿದೇಶಾಂಗ ಸಚಿವ ಮೈಕ್ ಪಾಂಪಿಯೋ, ಗಡಿಯಲ್ಲಿ ಚೀನಾ ದಾಳಿಯಿಂದ ಸಾವಿಗೀಡಾದ ಯೋಧರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.
ಯೋಧರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ಬರಲಿ ಎಂದು ಸಾಂತ್ವನ ಹೇಳಿದ್ದಾರೆ.