ETV Bharat / international

ಜೋ ಬೈಡನ್​ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗಿಯಾಗ್ತಿಲ್ಲ ಟ್ರಂಪ್​, ಕಾರಣ? - ಜೋ ಬಿಡೆನ್​ ಪದಗ್ರಹಣ ಕಾರ್ಯಕ್ರಮ

ಕಳೆದ ನವೆಂಬರ್ ತಿಂಗಳಲ್ಲಿ ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಗೆಲುವು ದಾಖಲಿಸಿದ್ದರು. ಚುನಾವಣೆಯ ಫಲಿತಾಂಶದಿಂದ ಅಸಮಾಧಾನ ಹೊಂದಿರುವ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್​ ಇದೀಗ ಬೈಡನ್‌ ಪದಗ್ರಹಣ ಕಾರ್ಯಕ್ರಮದಲ್ಲೂ ಭಾಗಿಯಾಗದಿರಲು ನಿರ್ಧರಿಸಿದ್ದಾರೆ.

Donald Trump
Donald Trump
author img

By

Published : Jan 8, 2021, 10:36 PM IST

ವಾಷಿಂಗ್ಟನ್​: ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್​ ಬರುವ ಜನವರಿ 20ರಂದು ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಆದರೆ ಈ ಕಾರ್ಯಕ್ರಮದಲ್ಲಿ ಡೊನಾಲ್ಡ್​ ಟ್ರಂಪ್​ ಭಾಗಿಯಾಗುತ್ತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಅವರು ಟ್ವೀಟ್​ ಮಾಡಿ ಮಾಹಿತಿ ನೀಡಿದ್ದಾರೆ.

  • To all of those who have asked, I will not be going to the Inauguration on January 20th.

    — Donald J. Trump (@realDonaldTrump) January 8, 2021 " class="align-text-top noRightClick twitterSection" data=" ">

ಓದಿ: ಕೊನೆಗೂ ತಪ್ಪಿನ ಅರಿವಾಗಿ ಸ್ವಯಂ ಕ್ಷಮೆ ಕೇಳಲು ಮುಂದಾದ ಯುಎಸ್ ಅಧ್ಯಕ್ಷ?

ಚುನಾವಣೆ ಫಲಿತಾಂಶ ವಂಚನೆ ಎಂದು ಪದೇ ಪದೆ ಹೇಳಿರುವ ಟ್ರಂಪ್​ ಈ ಕಾರ್ಯಕ್ರಮದಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದಾರೆ. ವಾಷಿಂಗ್ಟನ್​ನ ಕ್ಯಾಪಿಟಲ್ (ಸಂಸತ್ ಕಟ್ಟಡ)ದಲ್ಲಿ ಟ್ರಂಪ್​ ಬೆಂಬಲಿಗರು ದಾಳಿ ನಡೆಸಿರುವುದು ಇದಕ್ಕೆ ಮತ್ತೊಂದು ಕಾರಣ ಎಂದು ಹೇಳಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.