ETV Bharat / international

ಎನ್​ಆರ್​ಎ ದಿವಾಳಿತನದ ರಕ್ಷಣೆಗಾಗಿ ಅರ್ಜಿ ಸಲ್ಲಿಕೆ..! - ನ್ಯೂಯಾರ್ಕ್​ನಿಂದ ಟೆಕ್ಸಾಸ್​​ ರಾಜ್ಯಕ್ಕೆ ಎನ್​ಆರ್​ಎ ಶಿಫ್ಟ್

ಟೆಕ್ಸಾಸ್​ ಎನ್​ಆರ್​​ಎ ಕೊಡುಗೆಗಳನ್ನು ಗೌರವಿಸುತ್ತದೆ. ಸಾಂವಿಧಾನಿಕ ಸ್ವಾತಂತ್ರ್ಯ ಎತ್ತಿಹಿಡಿಯುವಲ್ಲಿ ಅವರೂ ಭಾಗಿಯಾಗುತ್ತಾರೆ ಎಂದು ಅವರು ತಿಳಿಸಿದರು.

bankruptcy
ಅರ್ಜಿ
author img

By

Published : Jan 16, 2021, 3:23 PM IST

ವಾಷಿಂಗ್ಟನ್​ (ಅಮೆರಿಕ) : ನ್ಯಾಷನಲ್ ರೈಫಲ್ ಅಸೋಸಿಯೇಷನ್ (National Rifle Association) ದಿವಾಳಿತನದ ರಕ್ಷಣೆಗಾಗಿ ಅರ್ಜಿ ಸಲ್ಲಿಸಿರುವುದಾಗಿ ಘೋಷಿಸಿದೆ. ಈ ಮಧ್ಯೆ ಸಂಸ್ಥೆಯು ನ್ಯೂಯಾರ್ಕ್​ನಿಂದ ಟೆಕ್ಸಾಸ್​​ ರಾಜ್ಯಕ್ಕೆ ತನ್ನ ಕಾರ್ಯಾಚರಣೆ ವರ್ಗಾಯಿಸುವುದಾಗಿ ತಿಳಿಸಿದೆ.

ಟೆಕ್ಸಾಸ್​​​ನ ಉತ್ತರ ಜಿಲ್ಲೆಯ ನ್ಯಾಯಾಲಯದಲ್ಲಿ ಸ್ವಯಂಪ್ರೇರಿತವಾಗಿ 11 ಅರ್ಜಿಗಳನ್ನು ಸಲ್ಲಿಸಿರುವುದಾಗಿ ಎನ್​ಆರ್​​ಎ ಕಾರ್ಯನಿರ್ವಾಹಕ ಉಪಾಧ್ಯಕ್ಷ ವೇಯ್ನ್​​​ ಲಾಪಿಯರ್ ತಿಳಿಸಿದ್ದಾರೆ. ಟೆಕ್ಸಾಸ್​ ಎನ್​ಆರ್​​ಎ ಕೊಡುಗೆಗಳನ್ನು ಗೌರವಿಸುತ್ತದೆ. ಸಾಂವಿಧಾನಿಕ ಸ್ವಾತಂತ್ರ್ಯ ಎತ್ತಿಹಿಡಿಯುವಲ್ಲಿ ಅವರೂ ಭಾಗಿಯಾಗುತ್ತಾರೆ ಎಂದು ಅವರು ತಿಳಿಸಿದರು.

ರಿಪಬ್ಲಿಕನ್ ಟೆಕ್ಸಾಸ್ ಗವರ್ನರ್ ಗ್ರೆಗ್ ಅಬಾಟ್, ಟೆಕ್ಸಾಸ್‌ಗೆ ತೆರಳುವ ಎನ್‌ಆರ್‌ಎ ನಿರ್ಧಾರ ಸ್ವಾಗತಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.