- ಚರ್ಚೆ ಬಳಿಕ ವೇದಿಕೆಯಿಂದ ನಿರ್ಗಮಿಸಿದ ಅಭ್ಯರ್ಥಿಗಳು
- ಇಬ್ಬರು ನಾಯಕರಿಗೆ ಧನ್ಯವಾದ ಸಲ್ಲಿಸಿದ ವ್ಯಾಲೇಸ್
- 90 ನಿಮಿಷಗಳ ಸುದೀರ್ಘ ಚರ್ಚೆ ಮುಕ್ತಾಯ
ಅಮೆರಿಕ ಚುನಾವಣೆ 2020 ಲೈವ್ ಅಪ್ಡೇಟ್ಸ್: ಟ್ರಂಪ್-ಬಿಡೆನ್ ಮೊದಲ ಮುಖಾಮುಖಿ - ಟ್ರಂಪ್-ಬಿಡೆನ್ ನಡುವೆ ಚರ್ಚೆ
08:44 September 30
08:33 September 30
- ಅಮೆರಿಕಾದ ಇತಿಹಾಸದಲ್ಲಿ ನನ್ನಷ್ಟು ಉತ್ತಮ ಆಡಳಿತವನ್ನು ಯಾರೂ ನೀಡಿಲ್ಲ: ಟ್ರಂಪ್
- ರಕ್ಷಣಾ ಕ್ಷೇತ್ರ, ಆರೋಗ್ಯ ರಕ್ಷಣೆಯಲ್ಲಿ ಸುಧಾರಣೆ ಕಂಡು ಬರುತ್ತದೆ: ಟ್ರಂಪ್
- ಟ್ರಂಪ್ ಆಡಳಿತದಲ್ಲಿ ಹಿಂಸಾಚಾರಗಳು ಉಲ್ಬಣಗೊಳ್ಳುತ್ತವೆ: ಬಿಡೆನ್
- ಚರ್ಚೆಗೆ ಅಡ್ಡಿಯಾಗದಂತೆ ಸಮಾಲೋಚಕರಿಂದ ಟ್ರಂಪ್‌ಗೆ ಸೂಚನೆ
- ಅಮೆರಿಕ ಹಿಂದೆಂದೂ ನೋಡಿರದ ಸಮಸ್ಯೆಯೇ ಟ್ರಂಪ್: ಬಿಡೆನ್
- ನನ್ನ ಮಗ ಸೋತವನಲ್ಲ, ಅವನು ದೊಡ್ಡ ದೇಶಭಕ್ತ: ಬಿಡೆನ್
- ಅನೇಕರಂತೆ, ನನ್ನ ಮಗನಿಗೆ ಮಾದಕವಸ್ತು ಸಮಸ್ಯೆ ಇತ್ತು: ಬಿಡೆನ್
- ಆ ಸಮಸ್ಯೆಯನ್ನು ನಿವಾರಿಸಿ ಈಗ ಉತ್ತಮ ವ್ಯಕ್ತಿಯಾದ್ದಾನೆ: ಬಿಡೆನ್
- ನಾವು ಸ್ವಚ್ಛ ಪರಿಸರಕ್ಕೆ ಬದ್ಧರಾಗಿದ್ದೇವೆ: ಟ್ರಂಪ್
- ಪ್ಯಾರಿಸ್ ಒಪ್ಪಂದವನ್ನು ತೆಗೆದುಕೊಂಡರೆ ಅದೊಂದು ದಾರುಣವಾಗಿರತ್ತೆ: ಟ್ರಂಪ್
- ಪರಿಸರದ ಹೆಸರಿನಲ್ಲಿ ವ್ಯವಹಾರಗಳಿಗೆ ಹಾನಿಯಾಗಬಾರದು: ಟ್ರಂಪ್
- ಪರಿಣಾಮಕಾರಿಯಾದ ಅರಣ್ಯ ನಿರ್ವಹಣೆ ಬರಬೇಕು ಎಂಬುದು ನನ್ನ ನಿಲುವು: ಟ್ರಂಪ್
- ಪರಿಸರವನ್ನು ರಕ್ಷಿಸಲು ನಾವು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ: ಟ್ರಂಪ್
- ಪರಿಸರದ ಬಗ್ಗೆ ಟ್ರಂಪ್‌ರ ಅಭಿಪ್ರಾಯಗಳು ಮತ್ತು ವಿಚಾರಗಳು ಸಂಪೂರ್ಣವಾಗಿ ತಪ್ಪು: ಬಿಡೆನ್
- ಅಮೆರಿಕವು ನವೀಕರಿಸಬಹುದಾದ ಶಕ್ತಿಯಾಗಿ ಸಾಗಬೇಕು: ಬಿಡೆನ್
- 2035ರ ವೇಳೆಗೆ ಇಂಧನ ಕ್ಷೇತ್ರದಲ್ಲಿ ಮಾಲಿನ್ಯ ಹೊರಸೂಸುವಿಕೆಯು ಶೂನ್ಯಕ್ಕೆ ತಲುಪಬೇಕು: ಬಿಡೆನ್
- ನಾವು ಅಧಿಕಾರಕ್ಕೆ ಬಂದರೆ ‘ಪ್ಯಾರಿಸ್ ಒಪ್ಪಂದ’ ಅಂಗೀಕರಿಸುತ್ತೇವೆ : ಬಿಡೆನ್
- ಇಂದು ಹವಾಮಾನ ಬದಲಾವಣೆಯಿಂದ ಏನಾಗುತ್ತಿದೆ ಎಂಬುದನ್ನು ನಾವು ಈಗಾಗಲೇ ನೋಡುತ್ತಿದ್ದೇವೆ: ಬಿಡೆನ್
- ಬಿಡೆನ್ ಅವರ ಯೋಜನೆಗಳನ್ನು ಕಾರ್ಯಗತಗೊಳಿಸಲು ಒಂದು ಲಕ್ಷ ಕೋಟಿ ಡಾಲರ್ ಅಗತ್ಯವಿದೆ: ಟ್ರಂಪ್
- ಪರಿಸರದ ಬಗ್ಗೆ ಅಭ್ಯರ್ಥಿಗಳ ಚರ್ಚೆ
08:21 September 30
- ಡೆಮೋಕ್ರೆಟಿಕ್ ಅಧಿಕಾರವಿದ್ದಲ್ಲೇ ಸಮಸ್ಯೆ ಬರುತ್ತದೆ ಏಕೆ: ಟ್ರಂಪ್
- ಡೆಮೋಕ್ರೆಟಿಕ್ ಆಡಳಿತದ ನಗರಗಳಲ್ಲಿ ಹಿಂಸಾಚಾರ ನಡೆಯುತ್ತಿದೆ: ಟ್ರಂಪ್
- ನಾನು ಅಧ್ಯಕ್ಷನಾದರೆ ನಾಗರಿಕ ಹಕ್ಕುಗಳ ಗುಂಪುಗಳು ಮತ್ತು ಪೊಲೀಸರನ್ನು ಭೇಟಿಯಾಗಿ ಸಮಾಲೋಚನೆ ನಡೆಸುತ್ತೇನೆ: ಬಿಡೆನ್
- ನಾವು ಅಧಿಕಾರಕ್ಕೆ ಬಂದ್ರೆ ನಿಧಿಯನ್ನು ಹಂಚಿ ಅವರ ಸಮಸ್ಯೆಗಳನ್ನು ಪರಿಹರಿಸುತ್ತೇವೆ: ಬಿಡೆನ್
- ಅಧ್ಯಕ್ಷರಾಗಿ ಆಯ್ಕೆಯಾದರೆ ನಾನು ಈ ಸಮಸ್ಯೆಗಳನ್ನು ಪರಿಹರಿಸುತ್ತೇನೆ: ಬಿಡೆನ್
- ಆ ನಗರಗಳು ಕೋವಿಡ್ ಬಿಕ್ಕಟ್ಟಿನಿಂದ ಹೆಚ್ಚು ಪರಿಣಾಮ ಬೀರುವ ಪ್ರದೇಶಗಳಾಗಿವೆ: ಬಿಡೆನ್
- ನಗರದ ಉಪನಗರಗಳು ಸಮಸ್ಯೆಯಾಗಿ ಮಾರ್ಪಟ್ಟಿವೆ: ಬಿಡೆನ್
- ಟ್ರಂಪ್ ಆಡಳಿತದಲ್ಲಿ ಅಮೆರಿಕದಲ್ಲಿ ಬಡತನ ಹೆಚ್ಚಾಗಿದೆ: ಬಿಡೆನ್
- ಟ್ರಂಪ್ ಆಡಳಿತದಲ್ಲಿ ಅಮೆರಿಕ ದುರ್ಬಲಗೊಂಡಿದೆ: ಬಿಡೆನ್
- ಟ್ರಂಪ್ ಆಡಳಿತದ ಸಮಯದಲ್ಲಿ ಜನಾಂಗೀಯ ದ್ವೇಷ ಮತ್ತು ಭದ್ರತಾ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ: ಬಿಡೆನ್
- ಪ್ರಜಾಪ್ರಭುತ್ವ ಆಡಳಿತದ ರಾಜ್ಯಗಳಲ್ಲಿ ಭದ್ರತೆ ಹದಗೆಟ್ಟಿದೆ: ಟ್ರಂಪ್
- ಆಫ್ರೋ-ಅಮೆರಿಕನ್ನರು ಸಂಘಟಿತ ತಾರತಮ್ಯಕ್ಕೆ ಒಳಪಟ್ಟಿರುತ್ತಾರೆ: ಬಿಡೆನ್
- ಕೆಲವು ಜನಾಂಗೀಯ ನೀತಿಗಳನ್ನು ಸುಧಾರಿಸುವ ಪ್ರಯತ್ನ: ಟ್ರಂಪ್
08:14 September 30
- ಚರ್ಚೆಯ ಭಾಗವಾಗಿ ವೈಯಕ್ತಿಕ ಟೀಕೆಗಳನ್ನು ಮಾಡಿದ ಟ್ರಂಪ್, ಬಿಡೆನ್
- ಜನಾಂಗೀಯ ತಾರತಮ್ಯ ವಿಷಯದಲ್ಲಿ ನಿಮ್ಮನ್ನು ಏಕೆ ನಂಬಬೇಕು ಎಂದು ಬಿಡೆನ್ ಅವರ ಪ್ರಶ್ನೆ
- ಇಷ್ಟೊಂದು ಜನಾಂಗೀಯ ತಾರತಮ್ಯವಿರುವ ಅಧ್ಯಕ್ಷರನ್ನು ನಾನು ನೋಡಿಲ್ಲ: ಬಿಡೆನ್
- 1994ರ ಮಸೂದೆಯಲ್ಲಿ ಆಫ್ರಿಕನ್ ಅಮೆರಿಕನ್ನರನ್ನು ಸೂಪರ್-ಪ್ರಿಡೇಟರ್ಗಳೆಂದು ಕರೆದರು: ಟ್ರಂಪ್
- ಡೆಮೋಕ್ರೆಟಿಕ್ ಪಕ್ಷವು ಆಫ್ರಿಕನ್ ಅಮೆರಿಕನ್ನರನ್ನು ಕೀಳು ದೃಷ್ಟಿಯಿಂದ ನೋಡಿದ ಇತಿಹಾಸವನ್ನು ಹೊಂದಿದೆ: ಟ್ರಂಪ್
- ಈಗ ಚುನಾವಣೆ ಇದೆಯೆಂದು ನಾಟಕವಾಡುವುದೇಕೆ?: ಟ್ರಂಪ್
08:10 September 30
- ಟ್ರಂಪ್ ಆಡಳಿತದ ಅವಧಿಯಲ್ಲಿ ವರ್ಣಭೇದ ನೀತಿ ಹೆಚ್ಚಾಯಿತು: ಬಿಡೆನ್
- ನಾನು ಅಧಿಕಾರಕ್ಕೆ ಬಂದರೆ ಟ್ರಂಪ್‌ಗಿಂತ 7 ಮಿಲಿಯನ್ ಹೆಚ್ಚಿನ ಉದ್ಯೋಗಗಳು ಸೃಷ್ಟಿಸುತ್ತೇನೆ: ಬಿಡೆನ್
- ಕಂಪನಿಗಳು ಪಾವತಿಸುವ ಪ್ರತಿ ತೆರಿಗೆಗೆ ನಾವು ನ್ಯಾಯ ಒದಗಿಸುತ್ತೇವೆ: ಬಿಡೆನ್
- ಕಾರ್ಪೊರೇಟ್ ತೆರಿಗೆಯನ್ನು ಶೇ.28 ರಿಂದ ಶೇ. 21ಕ್ಕೆ ಇಳಿಸುತ್ತೇನೆ : ಬಿಡೆನ್ ಆಫರ್
- ನಾನು 7 ಲಕ್ಷ ಉದ್ಯೋಗಗಳನ್ನು ನೀಡಿದ್ದೇನೆ.. ಅವರು ಏನೂ ಮಾಡಲಿಲ್ಲ: ಟ್ರಂಪ್
- ನನ್ನ ಮಗ ಯಾವುದೇ ವಂಚನೆ ಮಾಡಿಲ್ಲ: ಬಿಡೆನ್
- ಮತ್ತು ಮಾಸ್ಕೋದಿಂದ ಮೂರೂವರೆ ಮಿಲಿಯನ್ ಡಾಲರ್ ಹೇಗೆ ಬಂದಿತು: ಟ್ರಂಪ್ ಬಿಡೆನ್ಗೆ ಪ್ರಶ್ನೆ
08:02 September 30
- ನಾವೆಲ್ಲರೂ ಪಾರದರ್ಶಕ ನೀತಿಗಳನ್ನು ಅಳವಡಿಸಿಕೊಳ್ಳುತ್ತೇವೆ: ಟ್ರಂಪ್
- ಕೊರೊನಾದೊಂದಿಗೆ ಚೀನಾ, ರಷ್ಯಾ ಮತ್ತು ಭಾರತದಲ್ಲಿ ಎಷ್ಟು ಮಂದಿ ಸತ್ತರು ಎಂಬುದು ಯಾರಿಗೂ ತಿಳಿದಿಲ್ಲ: ಟ್ರಂಪ್
- ಪತ್ರಿಕೆಗಳಲ್ಲಿ ಕೆಟ್ಟ ಪ್ರಚಾರಕ್ಕಾಗಿ ನಾನು ಕುಖ್ಯಾತಿ ಹೊಂದಿದ್ದೇನೆ: ಟ್ರಂಪ್
- ಕೊರೊನಾವನ್ನು ನಿಭಾಯಿಸುವಲ್ಲಿ ನನ್ನ ಸಾಧನೆಗಾಗಿ ಫೌಚೆ ಅವರ ಪ್ರಶಂಸೆ: ಟ್ರಂಪ್
- ಕೊರೊನಾ ಲಸಿಕೆ ವಿತರಣೆಗೆ ಸಿದ್ಧವಾಗಿದೆ: ಟ್ರಂಪ್
- ಲಸಿಕೆ ಬಂದ ಕೂಡಲೇ ವಿತರಣೆಗೆ ನಾವು ಎಲ್ಲಾ ಸೌಲಭ್ಯಗಳನ್ನು ಸಿದ್ಧಪಡಿಸಿದ್ದೇವೆ: ಟ್ರಂಪ್
07:57 September 30
- ಟ್ರಂಪ್ ಆಡಳಿತದ ಸಮಯದಲ್ಲಿ ಅಮೆರಿಕಾ ಆರ್ಥಿಕತೆ ಸಂಪೂರ್ಣವಾಗಿ ಹಾನಿಗೊಳಗಾಯಿತು: ಬಿಡೆನ್
- ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿನ ಬಗ್ಗೆ ಜನರು ನಿಮ್ಮನ್ನು ಏಕೆ ನಂಬಬೇಕು ಎಂದು ಮತ್ತೊಂದು ಪ್ರಶ್ನೆ
- ಕೋವಿಡ್ ಬಿಕ್ಕಟ್ಟನ್ನು ಎದುರಾಳಿಗಿಂತ ಹೇಗೆ ಉತ್ತಮವಾಗಿ ಎದುರಿಸುತ್ತೀರಾ ಎಂದು ಅಭ್ಯರ್ಥಿಗಳಿಗೆ ಪ್ರಶ್ನೆ
- ಕೊರೊನಾ ನಿಭಾಯಿಸುವಲ್ಲಿ ಟ್ರಂಪ್ ಸಂಪೂರ್ಣ ವಿಫಲವಾಗಿದ್ದಾರೆ: ಬಿಡೆನ್
- ಎಲ್ಲ ವ್ಯವಸ್ಥೆಗಳನ್ನು ಮುಚ್ಚಬೇಕೆಂದು ಬಿಡೆನ್ ಹೇಳುತ್ತಿದ್ದಾರೆ: ಟ್ರಂಪ್
- ನಾನು ಎಲ್ಲ ವ್ಯವಸ್ಥೆಗಳನ್ನು ಮುಕ್ತಗೊಳಿಸಲು ಇಷ್ಟಪಡುತ್ತೇನೆ: ಟ್ರಂಪ್
07:53 September 30
- ನಾನು ಸುಳ್ಳು ಹೇಳುತ್ತಿಲ್ಲ, ಬಿಡೆನ್ ಹೇಳುತ್ತಿರುವುದೇ ಸುಳ್ಳು ಎಂದ ಟ್ರಂಪ್
- ಒಬಾಮಾ ಕೇರ್ ಹೇಗೆ ನಿರ್ವಹಿಸಬೇಕೆಂಬುದು ದೊಡ್ಡ ಪ್ರಶ್ನೆಯಾಗಿ ಮಾರ್ಪಟ್ಟಿತ್ತು: ಟ್ರಂಪ್
- ಒಬಾಮಾ ಕೇರ್ ನಿರ್ವಹಣೆ ಬಹಳ ಖರ್ಚಿನಿಂದ ಕೂಡಿದ ವ್ಯವಹಾರವಾಗಿ ಮಾರ್ಪಟ್ಟಿತ್ತು: ಟ್ರಂಪ್
- ವೈದ್ಯ, ಆರೋಗ್ಯ ರಂಗಗಳ ಮೇಲೆ ಟ್ರಂಪ್‌ರ ಯಾವುದೇ ಪ್ರಣಾಳಿಕೆ ಇಲ್ಲ: ಬಿಡೆನ್
07:50 September 30
- ಚೀನಾ ಪ್ಲೇಗ್‌ನೊಂದಿಗೆ ಅಮೆರಿಕ ತನ್ನ ಆರ್ಥಿಕತೆಯನ್ನು ಸ್ಥಗಿತಗೊಳಿಸಬೇಕಾಯಿತು: ಟ್ರಂಪ್
- ಕೊರೊನಾ ಪ್ರಭಾವದಿಂದ ಆರ್ಥಿಕತೆ ಕ್ರಮೇಣ ಚೇತರಿಸಿಕೊಳ್ಳುತ್ತಿದೆ: ಟ್ರಂಪ್
- ಅಮೆರಿಕಾದ ಇತಿಹಾಸದಲ್ಲಿ ಅತಿ ಕಡಿಮೆ ಉದ್ಯೋಗಗಳನ್ನು ಸೃಷ್ಟಿಸಿದ ಅಧ್ಯಕ್ಷ ಟ್ರಂಪ್: ಬಿಡೆನ್
- ವಿಷಯಗಳನ್ನು ಏಕೆ ಬದಿಗಿಟ್ಟು ಈಗ ಆರ್ಥಿಕ ಚಟುವಟಿಕೆಗಳನ್ನು ಪ್ರಾರಂಭಿಸಬೇಕು?: ಬಿಡೆನ್ ಪ್ರಶ್ನೆ
- ಮಿಲಿಯನ್ ಡಾಲರ್ಸ್ ಆದಾಯ ತೆರಿಗೆ ಕಟ್ಟಿದ್ದೇನೆ ಎಂದು ಹೇಳಿದ ಟ್ರಂಪ್
- 2016, 2017ರಲ್ಲಿ 750 ಡಾಲರ್ಸ್ ಆದಾಯ ತೆರಿಗೆ ಸಲ್ಲಿಸಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್
- ಆದಾಯ ತೆರಿಗೆ ಪಾವತಿ ಕುರಿತು ಟ್ರಂಪ್‌ಗೆ ಸಮಾಲೋಚಕರ ನೇರ ಪ್ರಶ್ನೆ
07:47 September 30
- ಚರಿತ್ರೆಯಲ್ಲಿ ಇದುವರೆಗೆ ಇಲ್ಲದ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ: ಬಿಡೆನ್
- ಲಕ್ಷಾಂತರ ಜನರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ: ಬಿಡೆನ್
- ಟ್ರಂಪ್ ಕೇವಲ 750 ಡಾಲರ್ ಆದಾಯ ತೆರಿಗೆ ಕಟ್ಟಿದ್ದಾರೆ: ಬಿಡೆನ್
07:43 September 30
- ಚರ್ಚೆಯ ಭಾಗವಾಗಿ ಟ್ರಂಪ್‌ಗೆ ಸಲಹೆಗಳನ್ನು ನೀಡಿದ ಸಮಾಲೋಚಕ
- ಚರ್ಚೆಯ ಮಧ್ಯದಲ್ಲಿ ಮಧ್ಯಪ್ರವೇಶಿಸದಂತೆ ಟ್ರಂಪ್ ಮಧ್ಯವರ್ತಿಗೆ ಸೂಚನೆ
- ಅಮೆರಿಕದ ಜನರು ಎರಡೂ ಅಭ್ಯರ್ಥಿಗಳ ಅಭಿಪ್ರಾಯಗಳನ್ನು ಕೇಳಬೇಕಾಗಿದೆ: ಟ್ರಂಪ್
- ಜನರಿಗೆ ತಿಳಿಯಲೆಂದೇ ಬೃಹತ್ ಜಾಥಾ ಕೈಗೊಳ್ಳಲಾಗಿತ್ತು: ಟ್ರಂಪ್
- ಪ್ರಶ್ನೆಗೆ ಉತ್ತರಿಸಿದ ಅಮೆರಿಕ ಅಧ್ಯಕ್ಷ ಟ್ರಂಪ್
- ಚುನಾವಣೆ ಪ್ರಚಾರಕ್ಕೆ ಬೃಹತ್ ಜಾಥಾ ಮಾಡಿದ್ದೇಕೆ ಎಂದು ಟ್ರಂಪ್‌ಗೆ ಪ್ರಶ್ನೆ
07:23 September 30
- ಪ್ರಜಾರೋಗ್ಯ, ಭೌತಿಕದೂರ ನಿಯಮಗಳು ತರದೇ ಟ್ರಂಪ್ ವ್ವವಹರಿಸಿದ್ದಾರೆ: ಬಿಡೆನ್
- ಸರಿಯಾದ ನಿರ್ಣಯಗಳು ತೆಗೆದುಕೊಳ್ಳದಿದ್ದರೆ 20 ಲಕ್ಷಕ್ಕೂ ಹೆಚ್ಚು ಜನ ಕೊರೊನಾಗೆ ಬಲಿಯಾಗುತ್ತಿದ್ದರು : ಟ್ರಂಪ್
- ಸರಿಯಾದ ನಿರ್ಣಯಗಳಿಂದಲೇ 2 ಲಕ್ಷಕ್ಕೂ ಹೆಚ್ಚು ಸಾವುಗಳನ್ನು ತಡೆಯಲಾಯಿತು: ಟ್ರಂಪ್
- ಚೈನಾ ಪ್ಲೇಗ್ನಿಂದ ಸುದೀರ್ಘ ಚರಿತ್ರೆಯಿದ್ದ ಅಮೆರಿಕಾ ಆರ್ಥಿಕ ವ್ಯವಸ್ಥೆಯನ್ನು ಶಟ್ಡೌನ್ ಮಾಡುವ ಸ್ಥಿತಿ ಎದುರಾಯಿತು: ಟ್ರಂಪ್
- ಕೊರೊನಾ ಪ್ರಭಾವದಿಂದ ಕುಂಠಿತಗೊಂಡಿದ್ದ ಆರ್ಥಿಕ ವ್ಯವಸ್ಥೆ ತಿರುಗಿ ಅಭಿವೃದ್ಧಿಗೊಳ್ಳುತ್ತಿದೆ. : ಟ್ರಂಪ್
07:20 September 30
- ಕೊರೊನಾ ವೈರಸ್ನಿಂದ ಆದ ನಷ್ಟವನ್ನು ಯಾವ ರೀತಿ ರಿಕವರಿ ಮಾಡಲಾಗುತ್ತೆ ಎಂದು ಪ್ರಶ್ನಿಸಿದ ವ್ಯಾಲೇಸ್
- ಅಭ್ಯರ್ಥಿಗಳಿಗೆ ಆರ್ಥಿಕತೆ ಬಗ್ಗೆ ಪ್ರಶ್ನಿಸಿದ ಕ್ರಿಸ್ ವ್ಯಾಲೇಸ್
07:12 September 30
- ಕೊರೊನಾ ಕಾರಣದಿಂದ ಅನಿವಾರ್ಯವಾಗಿ ಲಾಕ್ಡೌನ್ ಹೇರಲಾಗಿತ್ತು: ಟ್ರಂಪ್
- ಆರ್ಥಿಕ ವ್ಯವಸ್ಥೆ ಆಧರಿಸಿ ಅನ್ಲಾಕ್ ಮಾಡಲಾಗಿದೆ: ಟ್ರಂಪ್
- ಅನ್ಲಾಕ್ ಬಳಿಕ 10 ಲಕ್ಷಕ್ಕೂ ಹೆಚ್ಚು ಜನ ಮತ್ತೆ ಉದ್ಯೋಗಕ್ಕೆ ಸೇರಿದ್ದಾರೆ: ಟ್ರಂಪ್
07:03 September 30
- ಚೀನಾದಲ್ಲಿ ಕೊರೊನಾಗೆ ಎಷ್ಟು ಜನ ಸಾವನ್ನಪ್ಪಿದ್ದಾರೆ ಎಂಬು ತಿಳಿದಿಲ್ಲ ಎಂದ ಟ್ರಂಪ್
- ಅದರ ಜೊತೆ ಅಮೆರಿಕಾಕ್ಕೆ ಸಂಬಂಧವಿಲ್ಲ ಎಂದು ವಿಮರ್ಶಿಸಿದ ಟ್ರಂಪ್
- ಕೊರೊನಾ ವೈರಸ್ ಚೀನಾದಲ್ಲಿ ಹುಟ್ಟಿದೆ
- ಬಿಡೆನ್ ಆರೋಪವನ್ನು ತಳ್ಳಿ ಹಾಕಿದ ಟ್ರಂಪ್
06:57 September 30
- ಕೊರೊನಾ ನಿಯಂತ್ರಿಸಲು ಟ್ರಂಪ್ ಸರ್ಕಾರ ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ ಎಂದು ಬಿಡೆನ್ ಆರೋಪ
- 70 ಲಕ್ಷಕ್ಕೂ ಹೆಚ್ಚು ಜನ ಕೋವಿಡ್-19ನಿಂದ ಬಳಲುತ್ತಿದ್ದಾರೆ ಎಂದ ಬಿಡೆನ್
- ಕೊರೊನಾ ಕಟ್ಟಿಹಾಕುವಲ್ಲಿ ಟ್ರಂಪ್ ವಿಫಲವಾಗಿದ್ದಾರೆ ಎಂದ ಬಿಡೆನ್
- ಟ್ರಂಪ್-ಬಿಡೆನ್ ಮಧ್ಯೆ ಕೊರೊನಾ ಬಗ್ಗೆ ಚರ್ಚೆ
06:53 September 30
- ಒಬಾಮಾ ಕೇರ್ ರದ್ದುಗೊಳಿಸಿ ಹೊಸ ಆರೋಗ್ಯ ವಿಧಾನ ತಂದಿದ್ದ ಟ್ರಂಪ್
- ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಚಿಕಿತ್ಸೆಗಾಗಿ ಪ್ರತ್ಯೇಕ ಯೋಜನೆ ತಂದಿದ್ದ ಟ್ರಂಪ್
- ಟ್ರಂಪ್ ತಂದಿರುವ ಹೊಸ ಆರೋಗ್ಯ ಯೋಜನೆ ಬಗ್ಗೆ ಅಭ್ಯರ್ಥಿಗಳ ಮಧ್ಯೆ ಚರ್ಚೆ
06:22 September 30
ಟ್ರಂಪ್-ಬಿಡೆನ್ ನಡುವೆ ಮೊದಲ ಚರ್ಚೆ ಆರಂಭ
- ಟ್ರಂಪ್ ತೆಗೆದುಕೊಂಡ ನಿರ್ಣಯದಿಂದಲೇ ಸಾವಿರಾರು ಜನ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ ಬಿಡೆನ್
- ಕೊರೊನಾ ತಡೆಗಟ್ಟಲು ಟ್ರಂಪ್ ವಿಫಲವಾಗಿದ್ದಾರೆ ಎಂದ ಬಿಡೆನ್
- ಅಮೆರಿಕಾ ಸುಪ್ರೀಂ ಕೋರ್ಟ್ ಮೇಲೆ ಮೊದಲ ಚರ್ಚೆ
- ನ್ಯಾಯಮೂರ್ತಿಗಳ ಆಯ್ಕೆ ಮೇಲೆ ಬಂದಿರುವ ಆರೋಪ ಮತ್ತು ವಿಮರ್ಶೆಗಳ ಬಗ್ಗೆ ಮೊದಲ ಚರ್ಚೆ
- ಅಮೆರಿಕಾ ಜನತೆಗೆ ನಮಸ್ಕರಿಸಿ ಚರ್ಚೆ ಆರಂಭಿಸಿದ ನಾಯಕರು
- ಇಬ್ಬರು ನಾಯಕರಿಗೆ ಪ್ರಶ್ನಿಸಿದ ಕ್ರಿಸ್ ವ್ಯಾಲೇಸ್
- ಟ್ರಂಪ್-ಬಿಡೆನ್ ಮಧ್ಯೆ ಚರ್ಚೆ ಆರಂಭ
- ಇಬ್ಬರು ನಾಯಕರು ವೇದಿಕೆಗೆ ಆಗಮನ
- ಇಂದಿನ ಚರ್ಚೆಗಳ ಬಗ್ಗೆ ಮಾಹಿತಿ ನೀಡುತ್ತಿರುವ ಫಾಕ್ಸ್ ನ್ಯೂಸ್ನ ಕ್ರಿಸ್ ವ್ಯಾಲೇಸ್
- ರಂಗೇರಿದ ಅಮೆರಿಕದ ಅಧ್ಯಕ್ಷೀಯ ಚುನಾವಣಾ ಕಣ
- ಚುನಾವಣಾ ಪ್ರಚಾರದ ಭಾಗವಾಗಿ ಇಬ್ಬರೂ ಅಭ್ಯರ್ಥಿಗಳ ಮುಖಾಮುಖಿ
- ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿಗಳಾದ ಡೊನಾಲ್ಡ್ ಟ್ರಂಪ್ ಮತ್ತು ಜೋ ಬಿಡನ್ ಮುಖಾಮುಖಿ
- ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ
- ಜೋ ಬಿಡೆನ್, ಡೆಮಾಕ್ರಟಿಕ್ ಪಕ್ಷದ ಸ್ಪರ್ಧಿ
- ಚುನಾವಣೆಗೂ ಮುನ್ನ 3 ಸಲ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿಗಳು ಮತ್ತು ಸಾರ್ವಜನಿಕರ ನಡುವೆ ಸಂವಾದ
- ಇಂದು ನಡೆಯುತ್ತಿರುವುದು ಮೊದಲ ಸಭೆ
- ಅಕ್ಟೋಬರ್ 15ರಂದು ಫ್ಲಾರಿಡಾದ ಮಿಯಾಮಿಯಲ್ಲಿ, ಅಕ್ಟೋಬರ್ 22ರಂದು ನಾಶ್ವಿಲ್ಲೆಯಲ್ಲಿ ಸಭೆ