ETV Bharat / international

ತಾಲಿಬಾನ್​ನೊಂದಿಗೆ ಶಾಂತಿ ಒಪ್ಪಂದಕ್ಕೆ ಮುಂದಾದ ಟ್ರಂಪ್​!

ಅಮೆರಿಕ-ತಾಲಿಬಾನ್​ ಶಾಂತಿ ಒಪ್ಪಂದಕ್ಕೆ ಕೆಲ ದಿನಗಳಷ್ಟೇ ಬಾಕಿಯಿದ್ದು, ತಾಲಿಬಾನ್​ನೊಂದಿಗಿನ ಶಾಂತಿ ಒಪ್ಪಂದಕ್ಕೆ ಅಮೆರಿಕ ಬಹಳ ಸಮೀಪವಿದೆ ಎಂದು ಜೆರಾಲ್ಡೊ ರಿವೆರಾ ಅವರ "ರೋಡ್ಕಿಲ್" ರೇಡಿಯೊ ಕಾರ್ಯಕ್ರಮವೊಂದರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿಕೆ ನೀಡಿದ್ದಾರೆ.

Trump says peace deal with Taliban 'very close'
ನಾವು ತಾಲಿಬಾನ್​ನೊಂದಿಗಿನ ಶಾಂತಿ ಒಪ್ಪಂದಕ್ಕೆ ಬಹಳ ಸಮೀಪದಲ್ಲಿದ್ದೇವೆ : ಟ್ರಂಪ್​ ಸ್ಪಷ್ಟನೆ!
author img

By

Published : Feb 14, 2020, 7:57 AM IST

ವಾಷಿಂಗ್ಟನ್(ಅಮೆರಿಕ): ತಾಲಿಬಾನ್​ನೊಂದಿಗಿನ ಶಾಂತಿ ಒಪ್ಪಂದಕ್ಕೆ ಅಮೆರಿಕ ಬಹಳ ಸಮೀಪವಿದೆಯೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿಕೆ ನೀಡಿದ್ದಾರೆ.

ನಾವು ಬಹಳ ಸನಿಹದಲ್ಲಿದ್ದೇವೆಂದು ಭಾವಿಸುತ್ತೇನೆ, ಶಾಂತಿ ಒಪ್ಪಂದ ಮಾಡಿಕೊಳ್ಳಲು ಉತ್ತಮ ಅವಕಾಶವಿದೆ ಎಂದು ಜೆರಾಲ್ಡೊ ರಿವೆರಾ ಅವರ "ರೋಡ್ಕಿಲ್" ರೇಡಿಯೊ ಕಾರ್ಯಕ್ರಮವೊಂದರಲ್ಲಿ ಡೊನಾಲ್ಡ್​​ ಟ್ರಂಪ್​ ತಿಳಿಸಿದ್ದಾರೆ. ಅಲ್ಲದೆ ಮುಂಬರುವ ಎರಡು ವಾರಗಳಲ್ಲಿ ಎಲ್ಲವೂ ತಿಳಿಯಲಿದೆಯೆಂದು ಸ್ಪಷ್ಟಪಡಿಸಿದ್ದಾರೆ.

ಶಾಂತಿಯುತ ವಾತಾವರಣಕ್ಕೆ ದೇಶಗಳ ನಡುವಿನ ಈ ಶಾಂತಿ ಒಪ್ಪಂದಗಳು ಬಹಳ ಅಗತ್ಯ ಮತ್ತು ಪ್ರಮುಖ ಪಾತ್ರ ವಹಿಸುತ್ತವೆ. ಹಾಗೆಯೇ ಅಮೆರಿಕ ಮತ್ತು ತಾಲಿಬಾನ್​ ನಡುವಿನ ಶಾಂತಿ ಒಪ್ಪಂದವು ಪ್ರಮುಖವಾಗಿದ್ದು, ಬರುವ ಶಾಂತಿಯುತ ದಿನಗಳಿಗೆ ಅಮೆರಿಕ ಕಾಯುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.