ETV Bharat / international

ಬೈರುತ್ ಸ್ಫೋಟ 'ದಾಳಿ' ಎಂದು ಅಮೆರಿಕದ ಜನರಲ್​ಗಳು ಭಾವಿಸುತ್ತಾರೆ: ಟ್ರಂಪ್

ನಾನು ನಮ್ಮ ಸೇನೆಯ ಕೆಲವು ಜನರಲ್‌ಗಳನ್ನು ಭೇಟಿಯಾದ್ದು, ಅವರು ಈ ಘಟನೆಯನ್ನು ದಾಳಿಯೆಂದು ಭಾವಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಳಿದ್ದಾರೆ.

author img

By

Published : Aug 5, 2020, 2:27 PM IST

blast
blast

ವಾಷಿಂಗ್ಟನ್: ಯು.ಎಸ್.ಮಿಲಿಟರಿ ಜನರಲ್​ಗಳು ಬೈರುತ್ ದುರಂತವನ್ನು 'ಭಯಾನಕ ದಾಳಿ' ಎಂದು ಭಾವಿಸುತ್ತಿದ್ದಾರೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಆದರೆ ಈ ಸ್ಫೋಟದ ಹಿಂದಿನ ಕಾರಣ ಇನ್ನೂ ತಿಳಿದಿಲ್ಲ ಎಂದು ಲೆಬನಾನಿನ ಅಧಿಕಾರಿಗಳು ಹೇಳಿದ್ದಾರೆ.

ಸಂತ್ರಸ್ತರಿಗೆ ಸಂತಾಪ ಸೂಚಿಸಿದ ಟ್ರಂಪ್, ಲೆಬನಾನ್‌ಗೆ ಸಹಾಯ ಮಾಡಲು ಅಮೆರಿಕ ಸಿದ್ಧವಾಗಿದೆ ಎಂದು ಅವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.