ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಟ್ವೀಟ್ನಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಮಾಡಿರುವುದನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಟ್ರೋಲ್ ಮಾಡಿದ್ದಾರೆ. ಟ್ರಂಪ್ Poll ಪದವನ್ನು ತಪ್ಪಾಗಿ Pole ಎಂದು ಬರೆದಿದ್ದರು.
ನಾವು ದೊಡ್ಡವರಾಗಿದ್ದೇವೆ, ಆದರೆ ಅವರು ಚುನಾವಣೆಯನ್ನು ಹಾದಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ನಾವು ಅದನ್ನು ಮಾಡಲು ಎಂದಿಗೂ ಬಿಡುವುದಿಲ್ಲ. ಚುನಾವಣೆ ಮುಗಿದ ಬಳಿಕ ಮತದಾನ ಸಾಧ್ಯವಿಲ್ಲ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.("We are up big, but they are trying to steal the election. We will never let them do it. Votes cannot be cast after the Poles are closed," )
-
We are up BIG, but they are trying to STEAL the Election. We will never let them do it. Votes cannot be cast after the Polls are closed!
— Donald J. Trump (@realDonaldTrump) November 4, 2020 " class="align-text-top noRightClick twitterSection" data="
">We are up BIG, but they are trying to STEAL the Election. We will never let them do it. Votes cannot be cast after the Polls are closed!
— Donald J. Trump (@realDonaldTrump) November 4, 2020We are up BIG, but they are trying to STEAL the Election. We will never let them do it. Votes cannot be cast after the Polls are closed!
— Donald J. Trump (@realDonaldTrump) November 4, 2020
ಟ್ವಿಟರ್ ತಕ್ಷಣ ಈ ಟ್ವೀಟ್ ಅನ್ನು ಫ್ಲ್ಯಾಗ್ ಮಾಡಿದ್ದು, "ಈ ಟ್ವೀಟ್ನಲ್ಲಿ ಹಂಚಲಾದ ಕೆಲವು ಅಥವಾ ಎಲ್ಲಾ ವಿಷಯಗಳು ವಿವಾದಾತ್ಮಕವಾಗಿದ್ದು, ಚುನಾವಣೆ ಕುರಿತು ದಾರಿತಪ್ಪಿಸುವ ವಿಚಾರಗಳನ್ನು ಒಳಗೊಂಡಿದೆ" ಎಂದು ಹೇಳಿದೆ.
ತಪ್ಪು ಅರಿತುಕೊಂಡ ಟ್ರಂಪ್, ಟ್ವೀಟ್ ಅನ್ನು ಅಳಿಸಿ ಹೊಸ ಪೋಸ್ಟ್ ಮಾಡಿದ್ದಾರೆ.