ETV Bharat / international

ಸುಷ್ಮಾ ಸ್ವರಾಜ್​ ಜಗತ್ತಿನ ಎಲ್ಲ ಮಹಿಳೆಯರಿಗೆ ಗೆಲುವಿನ ಸ್ಪೂರ್ತಿ: ಟ್ರಂಪ್​ ಪುತ್ರಿ ಬಣ್ಣನೆ - ಇವಾಂಕಾ ಟ್ರಂಪ್

"ಮಾಜಿ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರ ನಿಧನದೊಂದಿಗೆ ಭಾರತ ಬೆಚ್ಚಗಿನ ಮತ್ತು ಸಮರ್ಪಿತ ನಾಯಕಿಯನ್ನೂ ಹಾಗೂ ಸಾರ್ವಜನಿಕ ಸೇವಕಿಯನ್ನು ಕಳೆದುಕೊಂಡಿದೆ" ಎಂದು ಇವಾಂಕಾ ಟ್ರಂಪ್ ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಸುಷ್ಮಾ ಸ್ವರಾಜ್ ಮತ್ತು ಇವಾಂಕಾ ಟ್ರಂಪ್​
author img

By

Published : Aug 8, 2019, 5:18 PM IST

ವಾಷಿಂಗ್ಟನ್​: ಇತ್ತೀಚೆಗೆ ಹೃದಯಘಾತದಿಂದ ಅಗಲಿದ ಬಿಜೆಪಿಯ ಹಿರಿಯ ನಾಯಕಿ, ವಿದೇಶಾಂಗ ಖಾತೆಯ ಮಾಜಿ ಸಚಿವೆ ಸುಷ್ಮಾ ಸ್ವರಾಜ್​ ಅವರ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಪುತ್ರಿ/ ಅಧ್ಯಕ್ಷರ ಹಿರಿಯ ಸಲಹೆಗಾರ್ತಿ ಇವಾಂಕಾ ಟ್ರಂಪ್​ ಅವರು ಭಾವುಕರಾಗಿ ಟ್ವೀಟ್​ ಮಾಡಿದ್ದಾರೆ.

"ಮಾಜಿ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರ ನಿಧನದೊಂದಿಗೆ ಭಾರತವು ಬೆಚ್ಚಗಿನ ಮತ್ತು ಸಮರ್ಪಿತ ನಾಯಕಿಯನ್ನ ಮತ್ತು ಸಾರ್ವಜನಿಕ ಸೇವಕಿಯನ್ನು ಕಳೆದುಕೊಂಡಿದೆ" ಎಂದು ಇವಾಂಕಾ ಟ್ರಂಪ್ ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

  • With the passing of former Minister of External Affairs Sushma Swaraj, India has lost a warm and dedicated leader and public servant.
    Sushma Swaraj was a champion for women in India and across the globe, and it was an honor to know her. pic.twitter.com/U1X25nrMh4

    — Ivanka Trump (@IvankaTrump) August 7, 2019 " class="align-text-top noRightClick twitterSection" data=" ">

"ಸುಷ್ಮಾ ಸ್ವರಾಜ್ ಭಾರತ ಮತ್ತು ಜಗತ್ತಿನಾದ್ಯಂತ ಇರುವ ಎಲ್ಲ ಮಹಿಳೆಯರಿಗೆ ಚಾಂಪಿಯನ್ ಆಗಿದ್ದರು. ಅವರ ಬಗ್ಗೆ ತಿಳಿದುಕೊಳ್ಳುವುದು ಗೌರವಯುತವಾದದ್ದು'' ಎಂದು ಸ್ಮರಿಸಿದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.