ETV Bharat / international

ಕಾಸಿಮ್‌ ಸುಲೇಮಾನಿ ಅಂತ್ಯಕ್ರಿಯೆಯಲ್ಲಿ ಕಾಲ್ತುಳಿತ: 35 ಜನ ಸಾವು!

ಇರಾಕ್​ ಹಾಗೂ ಇರಾನ್​ನ ಹಶೆದ್ ಅಲ್-ಶಾಬಿ ಮಿಲಿಟರಿ ಪಡೆಯ ಉಪ ಮುಖ್ಯಸ್ಥರಾಗಿದ್ದ ಮೇಜರ್‌ ಜನರಲ್‌ ಕಾಸಿಮ್‌ ಸುಲೇಮಾನಿ ಅಂತ್ಯಕ್ರಿಯೆ ವೇಳೆ ಸಂಭವಿಸಿದ ಕಾಲ್ತುಳಿತಕ್ಕೆ 35ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

Stampede at procession, Stampede at procession for slain general, Stampede at procession for slain general Qassem Soleimani, Qassem Soleimani funeral, Qassem Soleimani funeral news, ಕಾಸಿಮ್‌ ಸುಲೇಮಾನಿ ಅಂತ್ಯಕ್ರಿಯೆ, ಕಾಸಿಮ್‌ ಸುಲೇಮಾನಿ ಅಂತ್ಯಕ್ರಿಯೆಯಲ್ಲಿ ಕಾಲ್ತುಳಿತ, ಕಾಸಿಮ್‌ ಸುಲೇಮಾನಿ ಅಂತ್ಯಕ್ರಿಯೆ, ಕಾಸಿಮ್‌ ಸುಲೇಮಾನಿ ಅಂತ್ಯಕ್ರಿಯೆ ಸುದ್ದಿ,
ಕಾಸಿಮ್‌ ಸುಲೇಮಾನಿ ಅಂತ್ಯಕ್ರಿಯೆಯಲ್ಲಿ ಕಾಲ್ತುಳಿತ
author img

By

Published : Jan 7, 2020, 5:05 PM IST

ಕೆರ್ಮನ್​(ಇರಾನ್​): ಮೇಜರ್‌ ಜನರಲ್‌ ಕಾಸಿಮ್‌ ಸುಲೇಮಾನಿ ಅಂತ್ಯಕ್ರಿಯೆ ಸಂದರ್ಭ ಜನಸಂದಣಿಯಿಂದಾಗಿ ಕಾಲ್ತುಳಿತಕ್ಕೆ 35ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಕಾಸಿಮ್‌ ಸುಲೇಮಾನಿ ಅಂತ್ಯಕ್ರಿಯೆಯಲ್ಲಿ ಕಾಲ್ತುಳಿತ: 35 ಜನರು ಬಲಿ

ಕಾಸಿಮ್​ ಸುಲೇಮಾನಿ ಹುಟ್ಟೂರು ಆಗಿರುವ ಕೆರ್ಮನ್​ನಲ್ಲಿ ಅಂತ್ಯಕ್ರಿಯೆ ಮೆರವಣಿಗೆ ನಡೆಯುತ್ತಿತ್ತು. ರಸ್ತೆಯುದ್ದಕ್ಕೂ ಲಕ್ಷಾಂತರ ಜನರು ಸುಲೇಮಾನಿ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಈ ಸಮಯದಲ್ಲಿ ನಡೆದ ಕಾಲ್ತುಳಿತಕ್ಕೆ 35ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 48ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಬಾಗ್ದಾದ್ ಏರ್​​ಪೋರ್ಟ್​ನಲ್ಲಿ ಅಮೆರಿಕದ ಪಡೆಗಳು​ ನಡಸಿದ ವೈಮಾನಿಕ ದಾಳಿಯಲ್ಲಿ ಇರಾಕ್​ ಹಾಗೂ ಇರಾನ್​ನ ಹಶೆದ್ ಅಲ್-ಶಾಬಿ ಮಿಲಿಟರಿ ಪಡೆಯ ಮೇಜರ್‌ ಜನರಲ್‌ ಕಾಸಿಮ್‌ ಸುಲೇಮಾನಿ ಹತ್ಯೆಯಾಗಿದ್ದಾರೆ.

RESTRICTION SUMMARY: NO ACCESS IRAN / NO ACCESS BBC PERSIAN / NO ACCESS VOA PERSIAN / NO ACCESS MANOTO TV / NO ACCESS IRAN INTERNATIONAL
++ Associated Press is adhering to Iranian law that stipulates all media are banned from providing BBC Persian, VOA Persian, Manoto 1 or Iran International any coverage from Iran, and under this law if any media violate this ban the Iranian authorities can immediately shut down that organization in Tehran.++
SHOTLIST:

IRIB - NO ACCESS IRAN / NO ACCESS BBC PERSIAN / NO ACCESS VOA PERSIAN / NO ACCESS MANOTO TV / NO ACCESS IRAN INTERNATIONAL
Tehran - 7 January 2020
1. UPSOUND (Farsi) Pirhossein Koulivand, Head of Iran's emergency medical services: ++SPEAKING ON THE PHONE++ ++OVERLAID FROM SOURCE WITH STILL PHOTOS++
"Unfortunately as a result of a stampede some of our compatriots have been injured and some have been killed during the funeral processions. Dr. (Saeed) Namaki, Iranian Health Minister, is present there and is leading and supervising medical and emergency activities now. I will update you on further news later."
STORYLINE:
A stampede erupted Tuesday at a funeral procession for a top Iranian general killed in a U.S. airstrike last week, killing 35 people and injuring 48 others, state television reported.
  
According to the report, the stampede took place in Kerman, the hometown of Revolutionary Guard Gen. Qassem Soleimani, as the procession got underway.
Initial videos posted online showed people lying lifeless on a road, others shouting and trying to help them.
  
Iranian state TV gave the casualty toll in its online report, without saying where it obtained the information.
Pirhossein Koulivand, the head of Iran’s emergency medical services, earlier spoke by telephone to state TV and confirmed the stampede took place.
  
“Unfortunately as a result of the stampede, some of our compatriots have been injured and some have been killed during the funeral processions," he said.
  
A procession in Tehran on Monday drew over 1 million people in the Iranian capital, crowding both main thoroughfares and side streets in Tehran.
===========================================================
Clients are reminded:
(i) to check the terms of their licence agreements for use of content outside news programming and that further advice and assistance can be obtained from the AP Archive on: Tel +44 (0) 20 7482 7482 Email: info@aparchive.com
(ii) they should check with the applicable collecting society in their Territory regarding the clearance of any sound recording or performance included within the AP Television News service
(iii) they have editorial responsibility for the use of all and any content included within the AP Television News service and for libel, privacy, compliance and third party rights applicable to their Territory.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.