ETV Bharat / international

ಕಾಬೂಲ್​ನಲ್ಲಿ ತಾಲಿಬಾನಿಗಳ ಅಟ್ಟಹಾಸ... ಶಾಂತಿ ಮಾತುಕತೆ ರದ್ದುಗೊಳಿಸಿದ ಟ್ರಂಪ್ - ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಕಾಬೂಲ್​ನಲ್ಲಿ ಗುರುವಾರ ಸಂಭವಿಸಿದ್ದ ಕಾರ್ ಬಾಂಬ್ ಸ್ಫೋಟದಲ್ಲಿ ಅಮೆರಿಕದ ಓರ್ವ ಸೇರಿದಂತೆ 12 ಮಂದಿ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ತಾಲಿಬಾನ್​ ಮುಖಂಡರೊಂದಿಗಿನ ಶಾಂತಿ ಮಾತುಕತೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ರದ್ದುಗೊಳಿಸಿದ್ದಾರೆ.

ಟ್ರಂಪ್
author img

By

Published : Sep 8, 2019, 9:06 AM IST

ವಾಷಿಂಗ್ಟನ್: ತಾಲಿಬಾನ್ ಉಗ್ರರು ಅಫ್ಘನ್ ರಾಜಧಾನಿ ಕಾಬೂಲ್​ನಲ್ಲಿ ಬಾಂಬ್ ದಾಳಿ ನಡೆಸಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ತಾಲಿಬಾನ್ ಜೊತೆಗಿನ ಶಾಂತಿ ಮಾತುಕತೆಯನ್ನು ರದ್ದುಗೊಳಿಸಿದ್ದಾರೆ.

ಇಂದು ತಾಲಿಬಾನ್ ನಾಯಕರ ಜೊತೆ ಕ್ಯಾಂಪ್ ಡೇವಿಡ್​ನಲ್ಲಿ ತಾಲಿಬಾನ್​ - ಟ್ರಂಪ್ ಮಾತುಕತೆ ಆಯೋಜನೆಯಾಗಿತ್ತು. ಆದರೆ, ಕಾಬೂಲ್​ನಲ್ಲಿ ಗುರುವಾರ ಸಂಭವಿಸಿದ್ದ ಕಾರ್ ಬಾಂಬ್​ ಸ್ಫೋಟದ ಹೊಣೆಯನ್ನು ತಾಲಿಬಾನ್ ವಹಿಸಿಕೊಂಡ ಬಳಿಕ ಟ್ರಂಪ್ ಈ ಮಾತುಕತೆಗೆ ತಿಲಾಂಜಲಿ ಹೇಳಿದ್ದಾರೆ.

  • ....an attack in Kabul that killed one of our great great soldiers, and 11 other people. I immediately cancelled the meeting and called off peace negotiations. What kind of people would kill so many in order to seemingly strengthen their bargaining position? They didn’t, they....

    — Donald J. Trump (@realDonaldTrump) September 7, 2019 " class="align-text-top noRightClick twitterSection" data=" ">

ಕಾಬೂಲ್​ನಲ್ಲಿ ಗುರುವಾರ ಉಗ್ರರು ಕಾರ್ ಬಾಂಬ್ ಸ್ಫೋಟಿಸಿದ್ದರಿಂದ ಅಮೆರಿಕದ ಓರ್ವ ಯೋಧ ಸೇರಿದಂತೆ 12 ಮಂದಿ ಮೃತಪಟ್ಟಿದ್ದಾರೆ. ಕಾಬೂಲ್ ದಾಳಿಯನ್ನು ಖಂಡಿಸಿರುವ ಟ್ರಂಪ್ ಟ್ವಿಟ್ಟರ್​ ಮೂಲಕ ತಾಲಿಬಾನ್ ಜೊತೆಗಿನ ಶಾಂತಿ ಮಾತುಕತೆಯನ್ನು ರದ್ದುಗೊಳಿಸಿರುವುದಾಗಿ ಬರೆದುಕೊಂಡಿದ್ದಾರೆ.

  • ....only made it worse! If they cannot agree to a ceasefire during these very important peace talks, and would even kill 12 innocent people, then they probably don’t have the power to negotiate a meaningful agreement anyway. How many more decades are they willing to fight?

Intro:Body:

ಕಾಬೂಲ್​ನಲ್ಲಿ ತಾಲಿಬಾನಿಗಳ ಅಟ್ಟಹಾಸ... ಶಾಂತಿ ಮಾತುಕತೆ ರದ್ದುಗೊಳಿಸಿದ ಟ್ರಂಪ್

ವಾಷಿಂಗ್ಟನ್: ತಾಲಿಬಾನ್ ಉಗ್ರರು ಅಫ್ಘನ್ ರಾಜಧಾನಿ ಕಾಬೂಲ್​ನಲ್ಲಿ ಬಾಂಬ್ ದಾಳಿ ನಡೆಸಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ತಾಲಿಬಾನ್ ಜೊತೆಗಿನ ಶಾಂತಿ ಮಾತುಕತೆಯನ್ನು ರದ್ದುಗೊಳಿಸಿದ್ದಾರೆ.

ಇಂದು ತಾಲಿಬಾನ್ ನಾಯಕರ ಜೊತೆ ಕ್ಯಾಂಪ್ ಡೇವಿಡ್​ನಲ್ಲಿ ತಾಲಿಬಾನ್​ - ಟ್ರಂಪ್ ಮಾತುಕತೆ ಆಯೋಜನೆಯಾಗಿತ್ತು. ಆದರೆ ಗುರುವಾರ ಕಾಬೂಲ್​ನಲ್ಲಿ ಕಾರ್ ಬಾಂಬ್​ ಸ್ಫೋಟದ ಹೊಣೆಯನ್ನು ತಾಲಿಬಾನ್ ವಹಿಸಿಕೊಂಡ ಬಳಿಕ ಟ್ರಂಪ್ ಮಾತುಕತೆಯನ್ನು ರದ್ದುಗೊಳಿಸಿದ್ದಾರೆ. 

ಕಾಬೂಲ್​ನಲ್ಲಿ ಗುರುವಾರ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ ಹನ್ನೆರಡು ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಓರ್ವ ಅಮೆರಿಕದ ಯೋಧ ಸಹ ಸೇರಿದ್ದಾನೆ.

ಕಾಬೂಲ್ ದಾಳಿಯನ್ನು ಖಂಡಿಸಿರುವ ಟ್ರಂಪ್ ಟ್ವಿಟರ್ ಮೂಲಕ ತಾಲಿಬಾನ್ ಜೊತೆಗಿನ ಶಾಂತಿ ಮಾತುಕತೆಯನ್ನು ರದ್ದುಗೊಳಿಸಿರುವುದಾಗಿ ಬರೆದುಕೊಂಡಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.