ETV Bharat / international

"ತಪ್ಪು ತಿದ್ದಲು ಸಹಾಯ ಮಾಡಿ, ಹೊರತು ಹೊರನಡೆಯಬೇಡಿ": ಬೈಡನ್​ - ಕಮಲಾ ಹ್ಯಾರಿಸ್​ ಸಂಬಂಧಿತ ಸುದ್ದಿ

ಅಮೆರಿಕದ 46ನೇ ನೂತನ ಅಧ್ಯಕ್ಷರಾದ ಜೋ ಬೈಡನ್​, ಜನರನ್ನ ಉದ್ದೇಶಿಸಿ ಕ್ಯಾಪಿಟಲ್​ನಲ್ಲಿ ಮಾತನಾಡಿದ್ದಾರೆ.

Joe Biden
ಜೋ ಬೈಡನ್
author img

By

Published : Jan 21, 2021, 6:32 AM IST

Updated : Jan 21, 2021, 6:49 AM IST

ಹೈದರಾಬಾದ್​: ಅಮೆರಿಕದ 46ನೇ ನೂತನ ಅಧ್ಯಕ್ಷರಾಗಿ ಜೋ ಬೈಡನ್​ ಪದಗ್ರಹಣ ಮಾಡಿದ್ದಾರೆ. ಅಲ್ಲಿನ ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್​​ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಓದಿ: ಬಿಳಿಯರು ಶ್ರೇಷ್ಠರು ಎಂಬ ಭ್ರಮೆಗೆ ಅವಕಾಶವಿಲ್ಲ; ಅಮೆರಿಕದ ಎಲ್ಲರಿಗೂ ನಾನು ಅಧ್ಯಕ್ಷ:ಬೈಡನ್​

ಈ ವೇಳೆ ಮಾತನಾಡಿದ ಬೈಡನ್​ "ನಾನು ತಪ್ಪುಗಳನ್ನು ಮಾಡಲಿದ್ದೇನೆ. ಅಂತಹ ತಪ್ಪುಗಳನ್ನು ಮಾಡಿದಾಗ ಅವುಗಳನ್ನು ಸರಿಪಡಿಸಲು ಸಹಾಯ ಮಾಡಬೇಕು. ಅದರ ಹೊರತಾಗಿ ಹೊರನಡೆಯಬಾರದು. ಅಷ್ಟೇ ಅಲ್ಲದೇ, ನಾವು ನಮ್ಮ ಜವಾಬ್ದಾರಿಗಳನ್ನು ಪೂರೈಸಬೇಕಿದೆ" ಎಂದಿದ್ದಾರೆ.

  • I'm going to make mistakes, when I make them, I'll acknowledge them & I'll tell you. I'll need you to help me correct them. We're not going to walk away, we're going to take responsibility: US President Joe Biden at swearing-in ceremony of day one presidential appointees pic.twitter.com/0F8xU1lREI

    — ANI (@ANI) January 20, 2021 " class="align-text-top noRightClick twitterSection" data=" ">

ಅಮೆರಿಕ ಇತಿಹಾಸದಲ್ಲಿ ಅತ್ಯಂತ ಹಿರಿಯ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಬೈಡನ್​, ತಮ್ಮ ಕುಟುಂಬದ 127 ವರ್ಷದ ಹಳೆಯ ಬೈಬಲ್​ ಮೇಲೆ ಕೈ ಇಟ್ಟು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

Last Updated : Jan 21, 2021, 6:49 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.