ETV Bharat / international

ಸಾರ್ವಜನಿಕವಾಗಿ ಮೊದಲ ಕೊರೊನಾ ಲಸಿಕೆಯ ಡೋಸ್‌ ಪಡೆದ ಜೋ ಬೈಡನ್

ಸಾರ್ವಜನಿಕವಾಗಿ ಜೋ ಬೈಡನ್ ಅವರು ಕೊರೊನಾ ಲಸಿಕೆಯ ಮೊದಲ ಡೋಸ್‌ ಪಡೆದಿದ್ದಾರೆ. ಈ ಮೂಲಕ ಅಮೆರಿಕದ ಜನತೆಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ.

Joe Biden receives Covid-19 vaccine jab publicly
ಜೋ ಬೈಡನ್
author img

By

Published : Dec 22, 2020, 5:59 AM IST

Updated : Dec 22, 2020, 6:50 AM IST

ವಾಷಿಂಗ್ಟನ್: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಅವರು ಕೊರೊನಾ ಲಸಿಕೆಯ ಮೊದಲ ಡೋಸ್‌ ಅನ್ನು ಪಡೆದಿದ್ದಾರೆ. ಲಸಿಕೆಯ ಸುರಕ್ಷತೆಯ ಬಗ್ಗೆ ಅಮೆರಿಕದ ಸಾರ್ವಜನಿಕರಿಗೆ ಧೈರ್ಯ ತುಂಬುವ ಪ್ರಯತ್ನದ ಭಾಗವಾಗಿ ಈ ಕಾರ್ಯಕ್ರಮವನ್ನು ನೇರಪ್ರಸಾರ ಮಾಡಲಾಯಿತು.

  • Today, I received the COVID-19 vaccine.

    To the scientists and researchers who worked tirelessly to make this possible — thank you. We owe you an awful lot.

    And to the American people — know there is nothing to worry about. When the vaccine is available, I urge you to take it. pic.twitter.com/QBtB620i2V

    — Joe Biden (@JoeBiden) December 22, 2020 " class="align-text-top noRightClick twitterSection" data=" ">

ಡೆಲವೇರ್ನ ಕ್ರಿಸ್ಟಿಯಾನಾ ಕೇರ್ ಆಸ್ಪತ್ರೆಯ ವೈದ್ಯರು ಸೋಮವಾರ ಮಧ್ಯಾಹ್ನ ಲಸಿಕೆಯ ಮೊದಲ ಪ್ರಮಾಣವನ್ನು ಬೈಡನ್‌ಗೆ ನೀಡಿದರು. ವೈದ್ಯರು ಬೈಡನ್​ ಅವರ ಎಡಗೈಗೆ ಲಸಿಕೆ ನೀಡಿದರು.

ನನಗೆ ಲಸಿಕೆ ಸ್ವೀಕರಿಸಲು ಇಷ್ಟವಿಲ್ಲ. ಆದರೆ, ಅಮೆರಿಕ ಜನತೆಗೆ ಈ ಲಸಿಕೆ ಪರಿಣಾಮಕಾರಿಯಾಗಿದೆ ಎಂದು ಭರವಸೆ ಮೂಡಿಸುವ ಸಲುವಾಗಿ ನಾನೇ ಮೊದಲ ಕೊರೊನಾ ಲಸಿಕೆ ಸ್ವೀಕರಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ಕೊರೊನಾ ಲಸಿಕೆಯ ಡೋಸ್‌ ಪಡೆದ ಜೋ ಬೈಡನ್

ಇಂದು ನಾನು ಕೋವಿಡ್​-19 ಲಸಿಕೆ ಸ್ವೀಕರಿಸಿದೆ. ಕೋವಿಡ್​ ನಿರ್ಮೂಲನೆಗಾಗಿ ಲಸಿಕೆ ಸಂಶೋಧನೆ ಮಾಡಿದ ವೈದ್ಯರಿಗೆ ಧನ್ಯವಾದ ಎಂದು ಈ ಬಗ್ಗೆ ಸ್ವತಃ ಟ್ವೀಟ್​ ಮಾಡಿ ಕೃತಜ್ಞತೆ ಸಲ್ಲಿದ್ದಾರೆ.

Last Updated : Dec 22, 2020, 6:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.