ETV Bharat / international

ಭೀಕರ ಕಾಳ್ಗಿಚ್ಚಿಗೆ ಮನೆ ತೊರೆದ ಹಾಲಿವುಡ್ ನಟ...! - ಕಾಳ್ಗಿಚ್ಚಿಗೆ ಮನೆತೊರೆದ ಹಾಲಿವುಡ್ ನಟ

ಲಾಸ್​ ಏಂಜಲೀಸ್​ನ ಬ್ರೆಂಟ್​ವುಡ್ ಪ್ರದೇಶದಲ್ಲಿ ಹತ್ತಾರು ಕೋಟಿ ಬೆಲೆಬಾಳುವ ಮನೆಗಳಿದ್ದು, ಹಾಲಿವುಡ್ ನಟರು, ಫುಟ್ಬಾಲ್ ಹಾಗೂ ಬಾಸ್ಕೆಟ್​ಬಾಲ್ ಆಟಗಾರರು ಇಲ್ಲಿ ವಾಸಿಸುತ್ತಿದ್ದಾರೆ.

ಭೀಕರ ಕಾಳ್ಗಿಚ್ಚಿಗೆ ಮನೆ ತೊರೆದ ಹಾಲಿವುಡ್ ನಟ
author img

By

Published : Oct 29, 2019, 11:46 AM IST

ಲಾಸ್ ಏಂಜಲೀಸ್: ಅಮೆರಿಕದ ಪ್ರತಿಷ್ಠಿತ ನಗರ ಲಾಸ್ ಏಂಜಲೀಸ್​ನಲ್ಲಿ ಕಾಳ್ಗಿಚ್ಚು ನಗರಕ್ಕೂ ವಿಸ್ತರಿಸಿದ್ದು, ಪರಿಣಾಮ ಸೋಮವಾರದಂದು ಐದು ದುಬಾರಿ ಬಂಗಲೆಗಳು ಬೆಂಕಿಗಾಹುತಿಯಾಗಿವೆ.

ಲಾಸ್​ ಏಂಜಲೀಸ್​ನ ಬ್ರೆಂಟ್​ವುಡ್ ಪ್ರದೇಶದಲ್ಲಿ ಹತ್ತಾರು ಕೋಟಿ ಬೆಲೆಬಾಳುವ ಮನೆಗಳಿದ್ದು, ಹಾಲಿವುಡ್ ನಟರು, ಫುಟ್ಬಾಲ್ ಹಾಗೂ ಬಾಸ್ಕೆಟ್​ಬಾಲ್ ಆಟಗಾರರು ಇಲ್ಲಿ ವಾಸಿಸುತ್ತಿದ್ದಾರೆ.

wildfire in Los Angeles,hollywood actors affected by wildfire,wildfire in Los Angeles,ಲಾಸ್​ ಏಂಜಲೀಸ್​ನಲ್ಲಿ ಕಾಳ್ಗಿಚ್ಚು,ಲಾಸ್ ಏಂಜಲೀಸ್​ನಲ್ಲಿ ಕಾಳ್ಗಿಚ್ಚಿನ ಲೇಟೆಸ್ಟ್ ಸುದ್ದಿ
ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು

ಸೋಮವಾರ ತಡರಾತ್ರಿ ಕಾಳ್ಗಿಚ್ಚು ಅಬ್ಬರಕ್ಕೆ ಹಲವು ಹಾಲಿವುಡ್ ನಟರು ಮನೆ ತೊರೆದಿದ್ದಾರೆ. ಪ್ರಮುಖವಾಗಿ ಟರ್ಮಿನೇಟರ್ ಖ್ಯಾತಿಯ ಹಾಗೂ ಕ್ಯಾಲಿಫೋರ್ನಿಯಾ ಗವರ್ನರ್ ಅರ್ನಾಲ್ಡ್ ಶ್ವಾಝ್​​ನಿಗ್ಗರ್ ಸಹ ರಾತ್ರೋರಾತ್ರಿ ಮನೆ ತೊರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ಆಯೋಜನೆಯಾಗಿದ್ದ ಟರ್ಮಿನೇಟರ್-ಡಾರ್ಕ್​ ಫೇಟ್ ಚಿತ್ರದ ವಿಶೇಷ ಪ್ರದರ್ಶನವನ್ನು ಸಮಾರಂಭ ಮುಂದೂಡಲಾಗಿದೆ.

ಬೆಂಕಿ ಹತೋಟಿಗೆ ತರುತ್ತಿರುವ

ಕ್ಯಾಲಿಫೋರ್ನಿಯಾದ ಭೀಕರ ಕಾಳ್ಗಿಚ್ಚಿಗೆ ಸುಮಾರು 2 ಲಕ್ಷ ಮಂದಿಯನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಪ್ರತಿ ಗಂಟೆಗೆ 15ರಿಂದ 20 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಸದ್ಯ ಸುಮಾರು 400 ಎಕರೆಯಲ್ಲಿ ಕಾಳ್ಗಿಚ್ಚು ವ್ಯಾಪಿಸಿದೆ ಎಂದು ಅಗ್ನಿಶಾಮಕ ಇಲಾಖೆ ಹೇಳಿದೆ.

Intro:Body:

ಸೋಮವಾರ ತಡರಾತ್ರಿ ಕಾಳ್ಗಿಚ್ಚಿ ಅಬ್ಬರಕ್ಕೆ ಹಲುವ ಹಾಲಿವುಡ್ ನಟರು ಮನೆ ತೊರೆದಿದ್ದಾರೆ. ಪ್ರಮುಖವಾಗಿ ಟರ್ಮಿನೇಟರ್ ಖ್ಯಾತಿಯ ಹಾಗೂ ಕ್ಯಾಲಿಫೋರ್ನಿಯಾ ಗವರ್ನರ್ ಅರ್ನಾಲ್ಡ್ ಶ್ವಾಝ್​​ನಿಗ್ಗರ್ ಸಹ ರಾತ್ರೋರಾತ್ರಿ ಮನೆ ತೊರೆದಿದ್ದಾರೆ. ಈ ಹಿನ್ನಲೆಯಲ್ಲಿ ಸೋಮವಾರ ಆಯೋಜನೆಯಾಗಿದ್ದ ಟರ್ಮಿನೇಟರ್-ಡಾರ್ಕ್​ ಫೇಟ್ ಚಿತ್ರದ ವಿಶೇಷ ಪ್ರದರ್ಶನವನ್ನು ಸಮಾರಂಭವನ್ನು ಮುಂದೂಡಲಾಗಿದೆ.

ಕ್ಯಾಲಿಫೋರ್ನಿಯಾದ ಭೀಕರ ಕಾಳ್ಗಿಚ್ಚಿಗೆ ಸುಮಾರು 2 ಲಕ್ಷ ಮಂದಿಯನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಪ್ರತಿ ಗಂಟೆಗೆ 15ರಿಂದ 20 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಸದ್ಯ ಸುಮಾರು 400 ಎಕರೆಯಲ್ಲಿ ಕಾಳ್ಗಿಚ್ಚು ಹರಿಡಿಕೊಂಡಿದೆ ಎಂದು ಅಗ್ನಿಶಾಮಕ ಇಲಾಖೆ ಹೇಳಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.