ETV Bharat / international

ಜಾರ್ಜಿಯಾದಲ್ಲಿ ರಕ್ತಪಾತ: 8 ಜನರನ್ನು ಗುಂಡಿಟ್ಟು ಕೊಂದ ದುಷ್ಕರ್ಮಿಗಳು - ಅಟ್ಲಾಂಟದ ಜಾರ್ಜಿಯಾದಲ್ಲಿ ಗುಂಡಿನ ದಾಳಿ

ಅಟ್ಲಾಂಟದ ಜಾರ್ಜಿಯಾದಲ್ಲಿ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಮೂರು ಮಹಿಳೆಯರು ಸೇರಿದಂತೆ ನಾಲ್ವರು ಏಷ್ಯಾ ಮೂಲದ ಮಹಿಳೆಯರು ಸಾವನ್ನಪ್ಪಿದ್ದಾರೆ.

ಜಾರ್ಜಿಯಾದಲ್ಲಿ ರಕ್ತಪಾತ
Eight People, Including At Least four Asian Women, Were Shot Dead At Three Day Spas In The Atlanta
author img

By

Published : Mar 17, 2021, 9:25 AM IST

ಅಟ್ಲಾಂಟಾ: ಎರಡು ಮಸಾಜ್ ಪಾರ್ಲರ್‌ಗಳು ಮತ್ತು ಉಪನಗರಗಳಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಏಷ್ಯಾ ಮೂಲದ ಮಹಿಳೆಯರು ಸೇರಿದಂತೆ 8 ಜನ ಮೃತಪಟ್ಟಿರುವ ಘಟನೆ ಅಟ್ಲಾಂಟಾದ ಜಾರ್ಜಿಯಾದಲ್ಲಿ ನಡೆದಿದೆ.

ಚೆರೋಕಿ ಕೌಂಟಿ ಏರಿಯಾದಲ್ಲಿ ಗುಂಡಿನ ದಾಳಿ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿದ್ದರು. ಆದರೆ ಆ ವೇಳೆಗಾಗಲೇ ದುಷ್ಕರ್ಮಿಗಳು ಮೂವರು ಏಷ್ಯಾ ಮೂಲದ ಮಹಿಳೆಯರನ್ನು ಕೊಂದು ಹಾಕಿದ್ದರು.

ಓದಿ: ಮಾದಕವಸ್ತು ಅಡ್ಡೆ ಮೇಲೆ ದಾಳಿ ಇಬ್ಬರು ನೈಜಿರಿಯನ್ಸ್​ ಬಂಧನ: ಸಿಸಿಬಿ ಪೊಲೀಸರ ಕಾರ್ಯಾಚರಣೆ

ಈ ದಾಳಿ ನಡೆಸಿದ್ದಾನೆ ಎನ್ನಲಾದ ಶಂಕಿತ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಸ್ಥಳೀಯ ಸುದ್ದಿ ಸಂಸ್ಥೆಯನ್ನು ಉಲ್ಲೇಖಿಸಿ ರಾಯಟರ್ಸ್ ಈ​​ ವರದಿ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.