ETV Bharat / international

ಯಾವುದರಲ್ಲಿಯೂ ಸೌಂದರ್ಯ ಹುಡುಕಲ್ಲ.. ಅದು ನನ್ನ ಕೆಲಸವೂ ಅಲ್ಲ: ದುವಾ ಲಿಪಾ

ನಾನು ಯಾವುದರಲ್ಲಿಯೂ ಸೌಂದರ್ಯವನ್ನು ಹುಡುಕುವುದಿಲ್ಲ. ಅದು ನನ್ನ ಕೆಲಸವೂ ಅಲ್ಲ. ನಾನು ಬದಲಾಗಿದ್ದೇನೆಂದು ಭಾವಿಸಿದ್ದೇನೆ. ಆ ಕಾರಣದಿಂದಾಗಿ ನಾನು ಎಲ್ಲಿದ್ದೇನೆಂದು ಕೆಲವರಿಗೆ ತಿಳಿಯಲ್ಲ ಎಂದು ಪಾಪ್ ತಾರೆ ದುವಾ ಲಿಪಾ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

author img

By

Published : Jan 16, 2021, 1:20 PM IST

power
ದುವಾ ಲಿಪಾ

ಲಾಸ್ ಏಂಜಲೀಸ್: ಅಂತಾರಾಷ್ಟ್ರೀಯ ಪಾಪ್ ತಾರೆ ದುವಾ ಲಿಪಾ, ನಾನು ಶ್ರಮ ಜೀವಿ ಮತ್ತು ಡ್ರೈವನ್ ಪರ್ಸನ್ ಆಗಿರುವುದರಿಂದ ನಾನೆಲ್ಲಿಗೆ ಹೊರಟಿದ್ದೇನೆ, ಎಲ್ಲಿದ್ದೇನೆ ಎಂದು ಹೇಳಲಾಗುವುದಿಲ್ಲ, ನನ್ನ ಮನಸ್ಸಿಗೆ ಸರಿಯೆನಿಸಿದ್ದನ್ನು ಮಾಡುತ್ತೇನೆ ಎಂದಿದ್ದಾರೆ.

ನಾನು ಯಾವುದರಲ್ಲಿಯೂ ಸೌಂದರ್ಯವನ್ನು ಹುಡುಕುವುದಿಲ್ಲ. ಅದು ನನ್ನ ಕೆಲಸವೂ ಅಲ್ಲ. ನಾನು ಬದಲಾಗಿದ್ದೇನೆಂದು ಭಾವಿಸಿದ್ದೇನೆ. ಆ ಕಾರಣದಿಂದಾಗಿ ನಾನು ಎಲ್ಲಿದ್ದೇನೆಂದು ಕೆಲವರಿಗೆ ತಿಳಿಯಲ್ಲ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

ಇತ್ತೀಚೆಗಷ್ಟೇ ನಡೆದ ಒಂದು ಸಂದರ್ಶನದಲ್ಲಿ ಅವರು ಮಹಿಳಾ ಸಿಂಗರ್ಸ್​​​​​​​ ಪುರುಷ ಗಾಯಕರಿಗಿಂತ ಹೆಚ್ಚು ಟೀಕೆಗಳನ್ನು ಎದುರಿಸುತ್ತಾರೆ ಎಂದಿದ್ದರು. ದುಪಾ ಅವರ ಈ ಹೇಳಿಕೆ, ಸಂಗೀತ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಅಲ್ಲದೇ, ಅವರು ಲಿಂಗ ತಾರತಮ್ಯ ಮಾಡುತ್ತಿದ್ದಾರೆ ಎಂದು ಕೆಲ ಗಾಯಕರು ಟೀಕೆ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.