ETV Bharat / international

ಇನ್ನೂ ಏನೇನು ಕಾದಿದೆಯೋ:  ನಾಯಿಗೂ ಕೊರೊನಾ ವೈರಸ್ ದೃಢ! - ಕೊರೊನಾ ಪಾಸಿಟಿವ್

ಶ್ವಾನವೊಂದು ಅನಾರೋಗ್ಯದಿಂದ ಬಳಲುತ್ತಿತ್ತು. ಅದನ್ನ ಪರೀಕ್ಷೆಗೆ ಒಳಪಡಿಸಿದ ವರದಿಯಲ್ಲಿ ಕೋವಿಡ್-19 ಗೆ ಕಾರಣವಾಗುವ SARS-CoV-2 ಪಾಸಿಟಿವ್ ಬಂದಿತ್ತು. ನಾಯಿಯ ಮಾಲೀಕರಿಗೂ ಕೊರೊನಾ ವೈರಸ್ ದೃಢಪಟ್ಟಿತ್ತು.

dog
dog
author img

By

Published : Jul 4, 2020, 11:32 AM IST

ಅಟ್ಲಾಂಟಾ (ಜಾರ್ಜಿಯಾ): ಇಲ್ಲಿನ ನಾಯಿಯೊಂದರಲ್ಲಿ ಕೊರೊನಾ ವೈರಸ್ ದೃಢಪಟ್ಟಿದೆ. ಈ ಮೂಲಕ ಯುಎಸ್​ನಲ್ಲಿ ಎರಡನೇ ನಾಯಿಗೆ ಕೋವಿಡ್-19 ಬಾಧಿಸಿದಂತಾಗಿದೆ.

ನಾಯಿಯ ಮಾಲೀಕರಿಗೂ ಕೊರೊನಾ ವೈರಸ್ ದೃಢಪಟ್ಟಿತ್ತು. ಬಳಿಕ ಶ್ವಾನ ಕೋವಿಡ್-19ನೊಂದಿಗೆ ನರವೈಜ್ಞಾನಿಕ ಕಾಯಿಲೆಯಿಂದ ಬಳಲುತ್ತಿತ್ತು ಎಂದು ಜಾರ್ಜಿಯಾ ಆರೋಗ್ಯ ಇಲಾಖೆ ತಿಳಿಸಿದೆ.

ಶ್ವಾನದ ಪರೀಕ್ಷಾ ವರದಿಯಲ್ಲಿ ಕೋವಿಡ್-19 ಗೆ ಕಾರಣವಾಗುವ SARS-CoV-2 ಪಾಸಿಟಿವ್ ಬಂದಿತ್ತು. ನರವೈಜ್ಞಾನಿಕ ಕಾಯಿಲೆ ಉಲ್ಬಣಗೊಳ್ಳುತ್ತಿದ್ದಂತೆಯೇ ನಾಯಿಯನ್ನು ದಯಾಮರಣಗೊಳಿಸಲಾಯಿತು.

ಇದುವರೆಗೆ ಲಭ್ಯವಿರುವ ಸೀಮಿತ ಮಾಹಿತಿಯ ಆಧಾರದ ಮೇಲೆ, ಸಾಕುಪ್ರಾಣಿಗಳು ಜನರಿಗೆ ಕೊರೊನಾ ವೈರಸ್ ಹರಡುವ ಅಪಾಯ ಬಹಳ ಕಡಿಮೆ ಎಂದು ಪರಿಗಣಿಸಲಾಗಿದೆ. ಆದರೂ ಜನ ಎಚ್ಚರಿಕೆಯಿಂದ ಇದ್ದು ಅಂತರ ಕಾಪಾಡಿಕೊಳ್ಳಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.