ETV Bharat / international

ಚೀನಾ ಹಾಗೂ ಯುಎಸ್​ ನಡುವೆ ತೀವ್ರ ಸ್ಪರ್ಧೆಯ ನಿರೀಕ್ಷೆಯಿದೆ: ಜೋ ಬೈಡನ್ - ಅಧ್ಯಕ್ಷ ಜೋ ಬೈಡನ್ ಸುದ್ದಿ

ತಾನು ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಬಳಿಕ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಇನ್ನೂ ಮಾತುಕತೆ ನಡೆಸಿಲ್ಲ ಎಂದು ಜೋ ಬೈಡನ್ ತಿಳಿಸಿದ್ದಾರೆ.

america china
america china
author img

By

Published : Feb 8, 2021, 3:04 PM IST

ವಾಷಿಂಗ್ಟನ್ (ಯು.ಎಸ್): ಚೀನಾ ತನ್ನ ಆಡಳಿತದಲ್ಲಿ ಯು.ಎಸ್.ನಿಂದ ತೀವ್ರ ಸ್ಪರ್ಧೆ ಹೊಂದಿದೆ. ಆದರೆ ಸಂಘರ್ಷದ ಸಂಬಂಧ ಹೊಂದಬೇಕಿಲ್ಲ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಬಳಿಕ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಇನ್ನೂ ಮಾತುಕತೆ ನಡೆಸಿಲ್ಲ ಎಂದು ಜೋ ಬೈಡನ್ ತಿಳಿಸಿದ್ದು, ಆದರೆ, ಇಬ್ಬರೂ ತಮ್ಮ ರಾಷ್ಟ್ರಗಳ ಉಪಾಧ್ಯಕ್ಷರಾಗಿದ್ದಾಗ ಅನೇಕ ಬಾರಿ ಭೇಟಿಯಾಗಿದ್ದೆವು ಎಂದು ತಿಳಿಸಿದ್ದಾರೆ.

"ನನಗೆ ಅವರು ತುಂಬಾ ಚೆನ್ನಾಗಿ ಪರಿಚಯವಿದ್ದಾರೆ. ನಾವು ಮಾತುಕತೆ ನಡೆಸಿದರೆ ಬಹಳಷ್ಟು ಸಂಗತಿಗಳ ಕುರಿತು ಚರ್ಚೆ ನಡೆಸುತ್ತೇವೆ" ಎಂದು ಬೈಡನ್ ಹೇಳಿದ್ದಾರೆ.

ಬೈಡನ್ ಅಧ್ಯಕ್ಷರಾದ ಬಳಿಕ ಇಲ್ಲಿಯವರೆಗೆ ಕೆನಡಾ, ಮೆಕ್ಸಿಕೊ, ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್, ಜರ್ಮನಿ, ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಮತ್ತು ನ್ಯಾಟೋದ ನಾಯಕರೊಂದಿಗೆ ಮಾತನಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.