ETV Bharat / international

ಕೊರೊನಾ ಮೂಲಕ ಚೀನಾ ಜಗತ್ತಿಗೆ ದೊಡ್ಡ ಮಟ್ಟದ ಹಾನಿ ಮಾಡಿದೆ: ಟ್ರಂಪ್ - ಕೊರೊನಾ ಮೂಲಕ ಚೀನಾ ಜಗತ್ತಿಗೆ ದೊಡ್ಡ ಮಟ್ಟದ ಹಾನಿ ಮಾಡಿದೆ

ಟ್ರಂಪ್ ಚೀನಾ ವಿರುದ್ಧ ಆರೋಪ, ಆಕ್ರೋಶ ಹೊರ ಹಾಕುತ್ತಿರುವುದು ಇದೇ ಮೊದಲಲ್ಲ. ಕೊರೊನಾ ವೈರಸ್ ಅಮೆರಿಕವನ್ನು ಕಾಡುತ್ತಿರುವ ಪ್ರತಿ ಹಂತದಲ್ಲೂ ಅವರು ಡ್ರ್ಯಾಗನ್ ವಿರುದ್ಧ ಟೀಕಾ ಸಮರ ನಡೆಸಿದ್ದಾರೆ.

trump
ಟ್ರಂಪ್
author img

By

Published : Jul 6, 2020, 7:58 PM IST

ವಾಷಿಂಗ್ಟನ್: ಅಮೆರಿಕ ಮತ್ತು ಇಡೀ ವಿಶ್ವಕ್ಕೆ ಚೀನಾ ದೊಡ್ಡ ಮಟ್ಟದ ಹಾನಿ ಮಾಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ.

  • China has caused great damage to the United States and the rest of the World!

    — Donald J. Trump (@realDonaldTrump) July 6, 2020 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇಡೀ ವಿಶ್ವ ಮತ್ತು ಅಮೆರಿಕಕ್ಕೆ ಚೀನಾ ಅಪಾಯ ತಂದೊಡ್ಡಿದೆ ಎಂದಿದ್ದಾರೆ.

ಇದಕ್ಕೂ ಮುನ್ನ ಭಾನುವಾರ ಅವರು, ರಹಸ್ಯ, ವಂಚನೆ ಮತ್ತು ಮಾಹಿತಿ ಮುಚ್ಚಿಡುವಿಕೆಯ ಹೊಣೆಯನ್ನು ಆ ದೇಶ ಹೊರಬೇಕು. ಚೀನಾ ಅನುಸರಿಸಿದ ಈ ನಡೆಗಳಿಂದಲೇ ಕೊರೊನಾ ವೈರಸ್ ಜಗತ್ತಿನಾದ್ಯಂತ ಹರಡಲು ಕಾರಣವಾಯಿತು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.