ETV Bharat / international

ಕೊರೊನಾಗೆ ಡಿಎನ್​ಎ ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಕೆನಡಾ

author img

By

Published : Mar 28, 2020, 8:50 PM IST

SARS-CoV-2 ವೈರಸ್​ಗೆ ಕೆನಡಾ ಸಂಶೋಧಕರ ತಂಡ ಡಿಎನ್‌ಎ ಲಸಿಕೆ ಅಭಿವೃದ್ಧಿಪಡಿಸುತ್ತಿದ್ದಾರೆ.

Canadian researchers developing DNA vaccine against COVID-19
ಕೊರೊನಾಗೆ ಡಿಎನ್​ಎ ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಕೆನಡಾ

ಕೆನಡಾ : ವಿಶ್ವವನ್ನೇ ಬೆಚ್ಚಿಬೀಳಿಸಿರುವ ಕೋವಿಡ್​-19 ಸೋಂಕಿಗೆ ಕಾರಣವಾಗುವ SARS-CoV-2 ವೈರಸ್​ಗೆ ಕೆನಡಾ ಸಂಶೋಧಕರ ತಂಡ ಡಿಎನ್‌ಎ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ.

ಆಲ್ಬರ್ಟಾ ವಿಶ್ವವಿದ್ಯಾಲಯ ಸ್ವಾಮ್ಯದ ಜೈವಿಕ ತಂತ್ರಜ್ಞಾನ ಕಂಪನಿಯಾದ ಎಂಥೋಸ್ ಫಾರ್ಮಾಸುಟಿಕಲ್ಸ್​ ಕಂಪನಿ ಹೊಸ ಚಿಕಿತ್ಸಕ ಸಂಯುಕ್ತಗಳನ್ನು ಅಭಿವೃದ್ಧಿಪಡಿಸಿ, ಕೊರೊನಾ ವೈರಸ್ ವಿರುದ್ಧ ಲಸಿಕೆ ತಯಾರಿಸಲು ಪ್ರಾರಂಭಿಸಿದೆ ಎಂದು ತಿಳಿದುಬಂದಿದೆ.

ಸಾಂಪ್ರದಾಯಿಕ ಲಸಿಕೆಗೆ ಹೋಲಿಸಿದರೆ, ಡಿಎನ್‌ಎ ಆಧಾರಿತ ಲಸಿಕೆಗಳು ಹಲವಾರು ಪ್ರಯೋಜನಗಳನ್ನು ಹೊಂದಿವೆ ಎಂದು ಲೇವಿಸ್​ ತಿಳಿಸಿದ್ದಾರೆ.

ಜಗತ್ತಿನ ಹಲವಾರು ಸಂಶೋಧಕರು ಇದೇ ರೀತಿಯ ಅನೇಕ ಪ್ರಯೋಗಗಳನ್ನು ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.