ETV Bharat / international

ಗನ್ ಹಿಂಸಾಚಾರ ತಡೆಗೆ ಕಾರ್ಯನಿರ್ವಾಹಕ ಯೋಜನೆ ಘೋಷಿಸಲಿರುವ ಅಮೆರಿಕ ಅಧ್ಯಕ್ಷ ಬೈಡನ್ - ಅಧ್ಯಕ್ಷ ಜೋ ಬೈಡನ್

ಆಲ್ಕೋಹಾಲ್, ತಂಬಾಕು, ಬಂದೂಕು ಮತ್ತು ಸ್ಫೋಟಕಗಳ ಮುಖ್ಯಸ್ಥರನ್ನಾಗಿ ಹೆಸರುಗಳನ್ನು ಸೂಚಿಸುವ ಯೋಜನೆಯನ್ನು ಅಮೆರಿಕದ ಅಧ್ಯಕ್ಷರು ಹಾಕಿಕೊಂಡಿದ್ದಾರೆ. ಇದರಲ್ಲಿನ ಉಲ್ಲೇಖಿತರು ರಾಷ್ಟ್ರದ ಬಂದೂಕು ಕಾನೂನುಗಳನ್ನು ಅನುಷ್ಠಾನಗೊಳಿಸಲು ಮತ್ತು ಗನ್ ಹಿಂಸಾಚಾರಕ್ಕೆ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಲು ಶ್ರಮಿಸಲಿದ್ದಾರೆ. ಇದರಲ್ಲಿ ಅಟಾರ್ನಿ ಜನರಲ್ ಮೆರಿಕ್ ಗಾರ್ಲ್ಯಾಂಡ್ ಸೇರಿಕೊಳ್ಳಲಿದ್ದಾರೆ.

ಅಧ್ಯಕ್ಷ ಬೈಡನ್
ಅಧ್ಯಕ್ಷ ಬೈಡನ್
author img

By

Published : Apr 8, 2021, 4:33 AM IST

ವಾಷಿಂಗ್ಟನ್: ಅಧ್ಯಕ್ಷ ಜೋ ಬೈಡನ್ ಅವರು ಗನ್ ಹಿಂಸಾಚಾರಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕಾರ್ಯಕಾರಿ ಕ್ರಮಗಳ ಸರಣಿಯನ್ನು ಗುರುವಾರ ಅನಾವರಣಗೊಳಿಸಲಿದ್ದಾರೆ ಎಂದು ಯೋಜನೆಗಳ ಬಗ್ಗೆ ತಿಳಿದ ಮೂಲಗಳು ಹೇಳಿವೆ.

'ಬಂದೂಕು ಭೂತಗಳು' ಎಂದು ಕರೆಯುವ ಖರೀದಿದಾರರು ಹಿನ್ನೆಲೆ ಪರಿಶೀಲನೆ ಒಳಪಡಿಸಲು ಅಗತ್ಯವಿರುವ ಕಠಿಣ ನಿಯಮಗಳನ್ನು ಬೈಡನ್ ಪ್ರಕಟಿಸುವ ನಿರೀಕ್ಷೆಯಿದೆ.

ಮನೆಯಲ್ಲಿ ತಯಾರಿಸಿದ ಬಂದೂಕುಗಳ ಬಿಡಿ ಭಾಗಗಳಿಂದ ಜೋಡಿಣೆ ಮಾಡಲಾಗುತ್ತದೆ ಮತ್ತು ಲೋಹವನ್ನು ಕತ್ತರಿಸುವ ಯಂತ್ರದಿಂದಲೂ ಕೈಗೊಳ್ಳಲಾಗುತ್ತಿದೆ. ಅವುಗಳನ್ನು ಪತ್ತೆಹಚ್ಚಲು ಬಳಸುವ ಸರಣಿ ಸಂಖ್ಯೆಗಳ ಕೊರತೆಯಿದೆ. ಮನೆ ಅಥವಾ ಕಾರ್ಯಾಗಾರದಲ್ಲಿ ಗನ್ ನಿರ್ಮಿಸುವುದು ಕಾನೂನುಬದ್ಧವಾಗಿದೆ. ಇದರ ಹಿನ್ನೆಲೆ ಪರಿಶೀಲನೆಗೆ ಯಾವುದೇ ಫೆಡರಲ್ ಅಗತ್ಯವಿಲ್ಲ.

ಅಧ್ಯಕ್ಷರ ಯೋಜನೆಗಳನ್ನು ಸಾರ್ವಜನಿಕವಾಗಿ ಚರ್ಚಿಸಲು ಅಧಿಕಾರ ಇಲ್ಲದ ನಿರೀಕ್ಷಿತ ಕ್ರಮಗಳ ಬಗ್ಗೆ ಪರಿಚಿತ ವ್ಯಕ್ತಿಯೊಬ್ಬರು ತಿಳಿದುಕೊಂಡು ಮಾಧ್ಯಮಗಳ ಗಮನಕ್ಕೆ ತಂದಿದ್ದಾರೆ.

ಬೈಡನ್ ಅವರು ಆಲ್ಕೋಹಾಲ್, ತಂಬಾಕು, ಬಂದೂಕು ಮತ್ತು ಸ್ಫೋಟಕಗಳ ಮುಖ್ಯಸ್ಥರನ್ನಾಗಿ ಹೆಸರುಗಳನ್ನು ಸೂಚಿಸಲು ಯೋಜನೆ ಹಾಕಿಕೊಂಡಿದ್ದಾರೆ. ಇದರಲ್ಲಿನ ಉಲ್ಲೇಖಿತರು ರಾಷ್ಟ್ರದ ಬಂದೂಕು ಕಾನೂನುಗಳನ್ನು ಅನುಷ್ಠಾನಗೊಳಿಸಲು ಮತ್ತು ಗನ್ ಹಿಂಸಾಚಾರಕ್ಕೆ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಲು ಶ್ರಮಿಸಲಿದ್ದಾರೆ. ಇದರಲ್ಲಿ ಅಟಾರ್ನಿ ಜನರಲ್ ಮೆರಿಕ್ ಗಾರ್ಲ್ಯಾಂಡ್ ಸೇರಿಕೊಳ್ಳಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.