ETV Bharat / international

ಟ್ರಂಪ್​ ವಲಸೆ ನೀತಿಗಳನ್ನು ಬದಲಾಯಿಸಲು ಸಮಯಬೇಕು: ಜೋ ಬೈಡನ್​​ - ಟ್ರಂಪ್​​ ಅವರ ವಲಸೆ ನೀತಿಗಳನ್ನು ಬದಲಾಯಿಸಲು ಸಮಯಬೇಕು

ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಚುನಾಯಿತರಾಗಿರುವ ಜೋ ಬೈಡನ್ ಅವರು, ವಲಸೆ ಬಗ್ಗೆ ಟ್ರಂಪ್ ಅವರು ಕೈಗೊಂಡ ಕ್ರಮಗಳನ್ನು ಪರಿಷ್ಕರಿಸಲು ತಿಂಗಳುಗಳು ಬೇಕು ಎಂದು ಹೇಳಿದ್ದಾರೆ.

ಚುನಾಯಿತ ಅಧ್ಯಕ್ಷ ಜೋ ಬೈಡೆನ್
ಚುನಾಯಿತ ಅಧ್ಯಕ್ಷ ಜೋ ಬೈಡೆನ್
author img

By

Published : Dec 23, 2020, 3:46 PM IST

ವಿಲ್ಮಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸೆಯ ಕೆಲವು ನೀತಿಗಳನ್ನು ಹಿಂತೆಗೆದುಕೊಳ್ಳಲು ಹಲವು ತಿಂಗಳುಗಳು ಬೇಕಾಗಬಹುದು ಎಂದು ಚುನಾಯಿತ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಸ್ಪ್ಯಾನಿಷ್ ವೈರ್​​ ಸರ್ವಿಸಸ್​​ ಇಎಫ್‌ಇಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಇಬ್ಬರು ಉನ್ನತ ವಿದೇಶಾಂಗ ನೀತಿ ಸಲಹೆಗಾರರು ಟ್ರಂಪ್‌ ಅವರ ನಿರ್ಬಂಧಿತ ಆಶ್ರಯ ನೀತಿಗಳನ್ನು ಹಿಂತೆಗೆದುಕೊಳ್ಳಲು ಹಲವು ತಿಂಗಳುಗಳು ಬೇಕು. ಬೈಡನ್ ಅವರ ದೇಶೀಯ ನೀತಿ ಸಲಹೆಗಾರ ಸುಸಾನ್ ರೈಸ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರನಾಗಿರುವ ಜೇಕ್ ಸುಲ್ಲಿವಾನ್ ಅವರು ಟ್ರಂಪ್​ ಅವರ ನೀತಿಗಳು ಗಡಿಯಲ್ಲಿ ಹೊಸ ಬಿಕ್ಕಟ್ಟನ್ನು ಉಂಟುಮಾಡಬಹುದು ಎಂದು ಎಚ್ಚರಿಸಿದ್ದಾರೆ.

ಓದಿ:ಭಾರತೀಯ ಮೂಲದ ಮತ್ತಿಬ್ಬರಿಗೆ ಶ್ವೇತಭವನದಲ್ಲಿ ಮಣೆ ಹಾಕಿದ ಜೋ ಬೈಡನ್

ಡೆಲಾವೆರ್​​​ ವಿಲ್ಮಿಂಗ್ಟನ್‌ನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬೈಡನ್, ನಾನು ಈಗಾಗಲೇ ಮೆಕ್ಸಿಕನ್ ಅಧ್ಯಕ್ಷ ಮತ್ತು 'ಲ್ಯಾಟಿನ್ ಅಮೆರಿಕದಲ್ಲಿರುವ ನಮ್ಮ ಸ್ನೇಹಿತರೊಂದಿಗೆ' ಸಮಸ್ಯೆಗಳ ಬಗ್ಗೆ ಚರ್ಚಿಸಲು ಪ್ರಾರಂಭಿಸಿದ್ದೇನೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.