ETV Bharat / international

'ಕಾಶ್ಮೀರ ಸಮಸ್ಯೆಯನ್ನು ಅಫ್ಘನ್​​ಗೆ ವಿಸ್ತರಿಸಬೇಡಿ...' ಪಾಕ್​ಗೆ ಅಫ್ಘಾನಿಸ್ತಾನ ರಾಯಭಾರಿ ತಿರುಗೇಟು..!

ಕಾಶ್ಮೀರ ವಿಚಾರದಲ್ಲಿ ನಮ್ಮ ದೇಶದ ಹೆಸರನ್ನು ಎಳೆದು ತರುವುದು ಅನಗತ್ಯ ಮತ್ತು ಬೇಜವಾಬ್ದಾರಿತನ ಎಂದು ಅಮೆರಿಕದಲ್ಲಿರುವ ಅಪ್ಘಾನಿಸ್ತಾನ ರಾಯಭಾರಿ ರೋಯಾ ರಹ್ಮಾನಿ ಕಟುವಾಗಿ ಟೀಕಿಸಿದ್ದಾರೆ.

ಅಫ್ಘಾನಿಸ್ತಾನ ರಾಯಭಾರಿ
author img

By

Published : Aug 19, 2019, 11:52 AM IST

ವಾಷಿಂಗ್ಟನ್​: ಕಾಶ್ಮೀರ ಸಮಸ್ಯೆ ವಿಚಾರದಲ್ಲಿ ಅಫ್ಘಾನಿಸ್ತಾನದ ಹೆಸರು ಪ್ರಸ್ತಾಪ ಮಾಡಿರುವುದಕ್ಕೆ ಪಾಕಿಸ್ತಾನಕ್ಕೆ ಅಫ್ಘನ್​ ರಾಯಭಾರಿ ತಕ್ಕ ತಿರುಗೇಟು ನೀಡಿದ್ದಾರೆ.

ಕಾಶ್ಮೀರ ವಿಚಾರದಲ್ಲಿ ನಮ್ಮ ದೇಶದ ಹೆಸರು ಎಳೆದು ತರುವುದು ಅನಗತ್ಯ ಮತ್ತು ಬೇಜವಾಬ್ದಾರಿತನ ಎಂದು ಅಮೆರಿಕದಲ್ಲಿರುವ ಅಪ್ಘಾನಿಸ್ತಾನ ರಾಯಭಾರಿ ರೋಯಾ ರಹ್ಮಾನಿ ಕಟುವಾಗಿ ಟೀಕಿಸಿದ್ದಾರೆ.

ಕಾಶ್ಮೀರ ಸಮಸ್ಯೆ ಭಾರತ ಹಾಗೂ ಪಾಕಿಸ್ತಾನಕ್ಕೆ ಸೇರಿದ್ದು. ಇದರಲ್ಲಿ ಅಫ್ಘಾನಿಸ್ತಾನದ ಪಾತ್ರ ಇಲ್ಲವೇ ಇಲ್ಲ. ಆದರೆ, ಪಾಕಿಸ್ತಾನ ಅನಗತ್ಯವಾಗಿ ಅಫ್ಘಾನ್ ಹೆಸರನ್ನು ತಂದು ಈ ಸಮಸ್ಯೆಯನ್ನೂ ನಮ್ಮ ದೇಶಕ್ಕೂ ವಿಸ್ತರಿಸುವ ಕೆಲಸ ಮಾಡುತ್ತಿದೆ ಎಂದು ರಹ್ಮಾನಿ ಖಡಕ್ಕಾಗಿ ಹೇಳಿದ್ದಾರೆ.

Intro:Body:

ಅಮಾನುಷ ವರ್ತನೆ..! ಶಾಲಾ ಸಿಬ್ಬಂದಿಯನ್ನ ದರ ದರನೇ ಎಳೆದೊಯ್ದು ವಿಕೃತಿ

ಛತ್ತೀಸ್​ಗಢ ರಾಜ್ಯದ ಕೊರಿಯಾ ಜಿಲ್ಲೆಯ ಶಾಲಾ ಅಧೀಕ್ಷಕಿಯ ಪತಿ ರಂಗ್ಲಾಲ್​​ ಸಿಂಗ್ ಆ ಶಾಲೆಯ ಕ್ಲೀನರ್​​ ಜೊತೆಗೆ ಅನುಚಿತವಾಗಿ ವರ್ತಿಸಿದ್ದು,ವಿದ್ಯಾರ್ಥಿ ನಿಲಯದಲ್ಲಿ ಮೂರು ತಿಂಗಳ ಮಗುವಿನೊಂದಿಗೆ ವಾಸವಿದ್ದ ಆಕೆಯನ್ನು ನೆಲಕ್ಕೆ ಬೀಳಿಸಿ, ಎಳೆದೊಯ್ದು ಅಮಾನುಷವಾಗಿ ವರ್ತಿಸಿದ್ದಾನೆ. ಪ್ರಕರಣ ಸಂಬಂಧ ಎಫ್​ಐಆರ್ ದಾಖಲಾಗಿದ್ದು, ಆರೋಪಿಯನ್ನು ಶೀಘ್ರ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.