ETV Bharat / international

ತಂದೆ, ಮಲತಾಯಿ ಸೇರಿದಂತೆ ಐವರನ್ನು ಶೂಟ್​ ಮಾಡಿದ 14ರ ಪೋರ! - ಅಲಬಾಮಾದಲ್ಲಿ14 ವರ್ಷದ ಬಾಲಕನಿಂದ ಗುಂಡಿನ ದಾಳಿ

ತಂದೆ ಮತ್ತು ಮಲತಾಯಿ ಸೇರಿದಂತೆ ಕುಟುಂಬದ ಐವರನ್ನು ಬಂದೂಕಿನಿಂದ ಸುಟ್ಟು ಹಾಕಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

ಐವರನ್ನು ಶೂಟ್​ ಮಾಡಿದ 14ರ ಪೋರ
author img

By

Published : Sep 4, 2019, 4:12 PM IST

ಅಲಬಾಮಾ: 14 ವರ್ಷದ ಬಾಲಕನೊಬ್ಬ ತನ್ನ ಕುಟುಂಬದ ಐವರನ್ನು ಮನಬಂದಂತೆ ಪಿಸ್ತೂಲ್​ನಿಂದ ಗುಂಡು ಹಾರಿಸಿರುವ ಘಟನೆ ಇಲ್ಲಿನ ಎಕ್ಮೌಂಟ್​​​ನಲ್ಲಿ ನಡೆದಿದೆ.

14 ವರ್ಷದ ಪೋರ ತನ್ನ ತಂದೆ, ಮಲತಾಯಿ ಮತ್ತು ಮೂವರು ಒಡಹುಟ್ಟಿದವರ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡಿನ ಸದ್ದು ಮೊಳಗುತ್ತಿದ್ದಂತೆ ನೆರೆಹೊರೆಯವರು ಪೊಲೀಸರಿಗೆ ಕರೆ ಮಾಡಿ ಸುದ್ದಿ ರವಾನಿಸಿದ್ದರು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬಾಲಕನನ್ನು ವಶಕ್ಕೆ ಪಡೆದು ರಕ್ಷಣಾ ಕಾರ್ಯಕೈಗೊಂಡಿದ್ದರು.

ಘಟನೆಯಲ್ಲಿ ಮಲತಾಯಿ ಮತ್ತು ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದು, ತಂದೆ ಮತ್ತು ಮತ್ತೊಂದು ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಇನ್ನು ಈ ಘಟನೆ ಬಗ್ಗೆ ನಿಖರ ಕಾರಣ ತಿಳಿದು ಬರಬೇಕೆಂದು ಪೊಲೀಸರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಇಂತಹ ಘಟನೆಗಳು ಇತ್ತೀಚೆಗೆ ಕಾಮನ್​ ಎನ್ನುವಂತ ಭೀಕರ ವಾತಾವರಣ ಇದೆ. ಈ ಬಗ್ಗೆ ಈ ಹಿಂದಿನ ಅಧ್ಯಕ್ಷ ಬರಾಕ್​ ಒಬಾಮಾ ತೀವ್ರ ಕಳವಳ ವ್ಯಕ್ತಪಡಿಸಿ ವಿಶೇಷ ಕಾನೂನಿಗೂ ಮುಂದಾಗಿದ್ದರು.

Intro:Body:

14-year-old killed his family, later confessed

Alabama news, Alabama family killed news, Alabama shoot out news, Alabama 14 year boy killed his family news, 14 year boy killed five member of family, ಅಲಬಾಮಾ ಸುದ್ದಿ, ಅಲಬಾಮಾ ಶೂಟ್​ ಔಟ್​ ಸುದ್ದಿ, ಅಲಬಾಮಾ ಕೊಲೆ ಸುದ್ದಿ, ಅಲಬಾಮಾ ಕುಟುಂಬ ಕೊಲೆ ಸುದ್ದಿ, ಅಲಬಾಮಾ ಐವರು ಕೊಲೆ ಸುದ್ದಿ, 14 ವರ್ಷದ ಬಾಲಕನಿಂದ ಗುಂಡಿನ ದಾಳಿ, ಅಲಬಾಮಾದಲ್ಲಿ14 ವರ್ಷದ ಬಾಲಕನಿಂದ ಗುಂಡಿನ ದಾಳಿ,

ತಂದೆ, ಮಲತಾಯಿ ಸೇರಿದಂತೆ ಐವರನ್ನು ಶೂಟ್​ ಮಾಡಿದ 14ರ ಪೋರ!

ತಂದೆ ಮತ್ತು ಮಲತಾಯಿ ಸೇರಿದಂತೆ ಸ್ವಂತ ಕುಟುಂಬದ ಐವರನ್ನು ಬಂದೂಕಿನಿಂದ ಸುಟ್ಟು ಹಾಕಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ. 

ಅಲಬಾಮಾ: 14 ವರ್ಷದ ಬಾಲಕನೊಬ್ಬ ತನ್ನ ಕುಟುಂಬದ ಐವರನ್ನು ಮನಬಂದಂತೆ ಪಿಸ್ತೂಲ್​ನಿಂದ ಗುಂಡು ಹಾರಿಸಿರುವ ಘಟನೆ ಇಲ್ಲಿನ ಎಲ್ಕ್ಮಾಂಟ್​ನಲ್ಲಿ ನಡೆದಿದೆ. 

14 ವರ್ಷದ ಪೋರ ತನ್ನ ತಂದೆ, ಮಲತಾಯಿ ಮತ್ತು ಮೂವರು ಒಡಹುಟ್ಟಿದವರ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡಿನ ಸದ್ದು ಮೊಳಗುತ್ತಿದ್ದಂತೆ ನೆರೆಹೊರೆಯವರು ಪೊಲೀಸರಿಗೆ ಕರೆ ಮಾಡಿ ಸುದ್ದಿ ರವಾನಿಸಿದ್ದರು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬಾಲಕನನ್ನು ವಶಕ್ಕೆ ಪಡೆದು ರಕ್ಷಣಾ ಕಾರ್ಯಕೈಗೊಂಡಿದ್ದರು. 

ಘಟನೆಯಲ್ಲಿ ಮಲತಾಯಿ ಮತ್ತು ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದು, ತಂದೆ ಮತ್ತು ಮತ್ತೊಂದು ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಇನ್ನು ಈ ಘಟನೆ ಬಗ್ಗೆ ನಿಖರ ಕಾರಣ ತಿಳಿದು ಬರಬೇಕೆಂದು ಪೊಲೀಸರು ಮಾಧ್ಯಮಕ್ಕೆ ತಿಳಿಸಿದ್ದಾರೆ. 

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

A teenager who called 911 about hearing gunshots has admitted to killing five members of his family, Alabama authorities said Tuesday.

Deputies responding to the home in Elkmont early Tuesday morning found one adult and two minors dead at the scene.

Another adult and minor were hospitalized with critical injuries and later died.

The Limestone County Sheriff's office said a 14-year-old confessed to the killings.

Sheriff Mike Blakely told WAFF that the victims were the teenager's father, stepmother and siblings.

Authorities did not describe any possible motive.

Limestone County Sheriff's spokesman Stephen Young said the teenager initially told a dispatcher he was downstairs when he heard gunshots on the home's upper floor.

The sheriff's office said investigators recovered a handgun that had been tossed along a nearby roadside.

"Our heartfelt condolences are extended to the family, the school, the whole community. It's just unimaginable," said Compton, who lives near the house where the shootings happened.

Young told WHNT that the 14-year-old attended Elkmont High School.

The small town is northwest of Huntsville, near the Tennessee line.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.