ETV Bharat / international

ಬಹ್ರೇನ್​ ಪ್ರಧಾನಿ ಖಲೀಫಾ ಬಿನ್​ ಸಲ್ಮಾನ್​ ನಿಧನ - ಬಹ್ರೇನ್​ ಪ್ರಧಾನಿ ಖಲೀಫಾ ಬಿನ್​ ಸಲ್ಮಾನ್ ಇನ್ನಿಲ್ಲ

1971ರಲ್ಲಿ ಬಹ್ರೇನ್​ಗೆ ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ​ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ಅವರು, ವಿಶ್ವದಲ್ಲಿ ಅತಿ ಹೆಚ್ಚು ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ದಾಖಲೆ ನಿರ್ಮಾಣ ಮಾಡಿದ್ದಾರೆ.

Bahrain Prime Minister Khalifa
Bahrain Prime Minister Khalifa
author img

By

Published : Nov 11, 2020, 2:47 PM IST

ಕೈರೋ: ಬಹ್ರೇನ್​ ಪ್ರಧಾನಿ ಖಲೀಫಾ ಬಿನ್​ ಸಲ್ಮಾನ್​ ಅಲ್​ ಖಲೀಫಾ ನಿಧನರಾಗಿದ್ದು, ಇದಕ್ಕೆ ಸಂಬಂಧಿಸಿಂದತೆ ಬಹ್ರೇನ್​ ರಾಯಲ್ ಕೋರ್ಟ್ ಮಾಹಿತಿ ಹಂಚಿಕೊಂಡಿದೆ. ಯುಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಬಹ್ರೇನ್​ ಪ್ರಧಾನಿಗೆ 84 ವರ್ಷ ವಯಸ್ಸಾಗಿತ್ತು. ಕೊರೊನಾ ವೈರಸ್ ಇರುವ ಕಾರಣ ಕಡಿಮೆ ಸಂಬಂಧಿಕರ ಸಮ್ಮುಖದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

  • Sofitel Bahrain extends its deepest condolences to the royal family and the people of the Kingdom of Bahrain on the passing of His Royal Highness Prince Khalifa Bin Salman Al Khalifa, the Honorable Prime Minister of Bahrain. pic.twitter.com/2lMH49JxpU

    — Sofitel Bahrain Zallaq Thalassa Sea & Spa (@SofitelBahrain) November 11, 2020 " class="align-text-top noRightClick twitterSection" data=" ">

ಇದೀಗ ಒಂದು ವಾರಗಳ ಕಾಲ ಶೋಕಾಚರಣೆ ಘೋಷಣೆ ಮಾಡಿ ಬಹ್ರೇನ್​ ದೊರೆ ಹಮೀದ್​ ಬಿನ್​​ ಆದೇಶ ಹೊರಡಿಸಿದ್ದಾರೆ. ಇನ್ನು ಇಸ್ರೇಲ್​ ಪ್ರಧಾನಿ ಸೇರಿ ಅನೇಕ ರಾಷ್ಟ್ರಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.