ETV Bharat / entertainment

ಜನ ನನ್ನನ್ನು ಬೆತ್ತಲೆಯಾಗಿ ನೋಡಲು ಬಯಸುತ್ತಾರೆ: ಉರ್ಫಿ ಜಾವೇದ್ ಬೋಲ್ಡ್​ ಹೇಳಿಕೆ - ಉರ್ಫಿ ಜಾವೇದ್ ಬೋಲ್ಡ್​ ಹೇಳಿಕೆ

ಹೆಚ್ಚಾಗಿ ಬಟ್ಟೆಯ ವಿಚಾರಕ್ಕೆ ಸುದ್ದಿಯಾಗುವ ಉರ್ಫಿ ಜಾವೇದ್‌, ವಿಚಿತ್ರ ಬಟ್ಟೆಗಳನ್ನು ಧರಿಸಿ ಟ್ರೋಲ್ ಆಗುತ್ತಿರುತ್ತಾರೆ. ಆದರೆ, ಈ ಬಾರಿ ಮಾಧ್ಯಮಗಳ ಮುಂದೆ ದಿಟ್ಟತನದಿಂದ ಹೇಳಿಕೆಯೊಂದನ್ನ ನೀಡಿದ್ದು, ಜನರು ನನ್ನನ್ನು ಬೆತ್ತಲೆಯಾಗಿ ನೋಡಲು ಬಯಸುತ್ತಾರೆ ಎಂದಿದ್ದಾರೆ.

ಉರ್ಫಿ ಜಾವೇದ್
ಉರ್ಫಿ ಜಾವೇದ್
author img

By

Published : Jun 22, 2022, 6:39 AM IST

ಕಿರುತೆರೆ ನಟಿ ಕಮ್ ಮಾಡೆಲ್ ಉರ್ಫಿ ಜಾವೇದ್ ಹೆಚ್ಚಾಗಿ ಸದ್ದು ಮಾಡುತ್ತಿರುವುದು ತಮ್ಮ ಡ್ರೆಸ್‌ಗಳ ಮೂಲಕ. ಚಿತ್ರವಿಚಿತ್ರವಾದ ತರಹೇವಾರಿ ಉಡುಪುಗಳನ್ನ ಧರಿಸಿ, ಕ್ಯಾಮರಾಗೆ ಪೋಸ್​ ಕೊಡುವುದಲ್ಲಿ ಸದಾ ಮುಂದು. ಈಕೆಯ ವಿಚಿತ್ರ ಕಾಸ್ಟ್ಯೂಮ್​ ಕಂಡು ನೆಟ್ಟಿಗರಿಗೂ ಸಹ ಸಾಕಾಗಿ ಹೋಗಿದೆ.

ತಮ್ಮ ಮಾದಕ ನೋಟದಿಂದಲೇ ಎಲ್ಲರನ್ನೂ ಬೆರಗುಗೊಳಿಸುವ ಉರ್ಫಿ ಜಾವೇದ್ ಸಾಮಾಜಿಕ ಮಾಧ್ಯಮಗಳಲ್ಲಿ ವಿಭಿನ್ನ ಫೋಟೋ ಹಂಚಿಕೊಳ್ಳುವ ಮೂಲಕ ನಿರಂತವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಮಾಧ್ಯಮಗಳ ಮುಂದೆ ಬೋಲ್ಡ್​ ಹೇಳಿಕೆಯೊಂದನ್ನ ನೀಡಿದ್ದು, ಜನರು ನನ್ನನ್ನು ಬೆತ್ತಲೆಯಾಗಿ ನೋಡಲು ಬಯಸುತ್ತಾರೆ ಎಂದಿದ್ದಾರೆ.

ಬೋಲ್ಡ್​ ಹೇಳಿಕೆ ನೀಡಿದ ಉರ್ಫಿ ಜಾವೇದ್

ಇದನ್ನೂ ಓದಿ: ನಟ ಅಕ್ಷಯ್ ಕುಮಾರ್ ಫಿಟ್ನೆಸ್ ನೆಟ್ಟಿಗರು ಫಿದಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.