ETV Bharat / entertainment

ತೆಲಂಗಾಣ ಚುನಾವಣೆ: ಅಲ್ಲು ಅರ್ಜುನ್, ಜೂ.ಎನ್‌ಟಿಆರ್‌ ಸೇರಿದಂತೆ ಸಿನಿಮಾ ತಾರೆಯರಿಂದ ಮತದಾನ - ರಾಜ್ಯದ ಗಡಿ ಭಾಗ

Telangana elections-Tollywood film stars cast votes: ತೆಲಂಗಾಣ ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಸಿನಿಮಾ ನಟರು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

Telangana Assembly Election  Tollywood film stars  Tollywood film stars cast votes  Telangana Assembly Election 2023  ತೆಲಂಗಾಣ ವಿಧಾನಸಭಾ ಚುನಾವಣೆ  ಹಕ್ಕು ಚಲಾಯಿಸಿದ ಸಿನಿ ನಟರು  ತೆಲಂಗಾಣ ರಾಜ್ಯ ವಿಧಾನಸಭಾ ಚುನಾವಣೆ  Telangana Elections 2023  ಚುನಾವಣೆಯ ಮತದಾನ ಆರಂಭ  ಹಲವು ಸಿನಿಮಾ ತಾರೆಯರು ಮತದಾನ  ಹೈದರಾಬಾದ್​ನ ಜುಬಿಲಿ ಹಿಲ್ಸ್‌  ರಾಜ್ಯದ ಗಡಿ ಭಾಗ  ಮಾವೋವಾದಿ ಪೀಡಿತ ಪ್ರದೇಶ
ಕುಟುಂಬದೊಂದಿಗೆ ಆಗಮಿಸಿ, ಸರತಿ ಸಾಲಿನಲ್ಲಿ ನಿಂತು, ಹಕ್ಕು ಚಲಾಯಿಸಿದ ಸಿನಿ ನಟರು
author img

By ETV Bharat Karnataka Team

Published : Nov 30, 2023, 9:28 AM IST

Updated : Nov 30, 2023, 11:06 AM IST

ಹೈದರಾಬಾದ್: ತೆಲಂಗಾಣ ವಿಧಾನಸಭೆಗೆ ಇಂದು ಮತದಾನ ನಡೆಯುತ್ತಿದೆ. ಸಿನಿಮಾ ತಾರೆಯರು ಮತದಾನ ಕೇಂದ್ರಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ನಟರಾದ ಜೂ.ಎನ್‌ಟಿಆರ್, ಅಲ್ಲು ಅರ್ಜುನ್, ಸುಮಂತ್, ಸಂಗೀತ ನಿರ್ದೇಶಕ ಕೀರವಾಣಿ ಮತ್ತಿತರರು ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದರು.

Telangana Assembly Election  Tollywood film stars  Tollywood film stars cast votes  Telangana Assembly Election 2023  ತೆಲಂಗಾಣ ವಿಧಾನಸಭಾ ಚುನಾವಣೆ  ಹಕ್ಕು ಚಲಾಯಿಸಿದ ಸಿನಿ ನಟರು  ತೆಲಂಗಾಣ ರಾಜ್ಯ ವಿಧಾನಸಭಾ ಚುನಾವಣೆ  Telangana Elections 2023  ಚುನಾವಣೆಯ ಮತದಾನ ಆರಂಭ  ಹಲವು ಸಿನಿಮಾ ತಾರೆಯರು ಮತದಾನ  ಹೈದರಾಬಾದ್​ನ ಜುಬಿಲಿ ಹಿಲ್ಸ್‌  ರಾಜ್ಯದ ಗಡಿ ಭಾಗ  ಮಾವೋವಾದಿ ಪೀಡಿತ ಪ್ರದೇಶ
ನಟ ಅಲ್ಲು ಅರ್ಜುನ್​

ಹೈದರಾಬಾದ್​ನ ಜುಬಿಲಿ ಹಿಲ್ಸ್‌ನ ಓಬುಲ್ ರೆಡ್ಡಿ ಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಯಲ್ಲಿ ಜೂ.ಎನ್‌ಟಿಆರ್ ತಮ್ಮ ಕುಟುಂಬದೊಂದಿಗೆ ಮತ ಹಾಕಿದರು. ಜೂ.ಎನ್​ಟಿಆರ್ ಪತ್ನಿ ಲಕ್ಷ್ಮಿ ಪ್ರಣತಿ ಹಾಗೂ ತಾಯಿ ಶಾಲಿನಿ ಜೊತೆಗಿದ್ದರು. ಬಿಎಸ್‌ಎನ್‌ಎಲ್ ಕೇಂದ್ರದ ಮತಗಟ್ಟೆಯಲ್ಲಿ ಅಲ್ಲು ಅರ್ಜುನ್ ಹಕ್ಕು ಚಲಾಯಿಸಿದರು. ಸುಮಂತ್ ಜುಬಿಲಿ ಹಿಲ್ಸ್ ಕ್ಲಬ್‌ನಲ್ಲಿ ಮತದಾನ ಮಾಡಿದ್ದಾರೆ.

ಜೂ. ಎನ್​ಟಿಆರ್ ಹಾಗು ಕುಟುಂಬ​

ಹೈದರಾಬಾದ್ ಜಿಲ್ಲಾ ಚುನಾವಣಾಧಿಕಾರಿ ರೊನಾಲ್ಡ್ ರೋಸ್ ಅವರು ಮಾದಾಪುರದ ವೆಂಕಟೇಶ್ವರ ಫೈನ್ ಆರ್ಟ್ಸ್ ಕಾಲೇಜಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಪತ್ನಿಯೊಂದಿಗೆ ಅವರು ಮತಗಟ್ಟೆಗೆ ಬಂದಿದ್ದರು. ಈ ವೇಳೆ ಮಾತನಾಡಿದ ರೊನಾಲ್ಡ್ ರೋಸ್, ನಗರದ ಜನತೆ ಮತದಾನದ ಹಕ್ಕನ್ನು ಚಲಾಯಿಸುವಂತೆ ಕೋರಿದರು.

ಮೆಗಾಸ್ಟಾರ್​ ಚಿರಂಜೀವಿ

ಟಾಲಿವುಡ್​ ಮೇಗಾಸ್ಟಾರ್​ ಚಿರಂಜೀವಿ ತಮ್ಮ ಕುಟುಂಬದೊಂದಿಗೆ ಆಗಮಿಸಿ ಹಕ್ಕು ಚಲಾಯಿಸಿದರು. ಅದರಂತೆ ವಿಕ್ಟರಿ ವೆಂಕಟೇಶ್​ ಸಹ ಮತದಾನ ಮಾಡಿದ್ದಾರೆ.

ಅಂಬರ್​ಪೇಟ್​ನ ಮತಗಟ್ಟೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ಕೇಂದ್ರ ಮಂತ್ರಿ ಕಿಶನ್​ ರೆಡ್ಡಿ ಕುಟುಂಬದೊಂದಿಗೆ ಆಗಮಿಸಿ ಮತದಾನ ಮಾಡಿದರು. ರಾಜ್ಯದ ಪ್ರತಿಯೊಬ್ಬರೂ ಮತ ಚಲಾಯಿಸುವಂತೆ ಅವರು ಕೋರಿದರು.

ಕೇಂದ್ರ ಸಚಿವ ಕಿಶನ್​ ರೆಡ್ಡಿ ಕುಟುಂಬ

ರಾಜ್ಯದ ಗಡಿ ಭಾಗದಲ್ಲಿರುವ ಹಾಗೂ ನಕ್ಸಲ್‌ಪೀಡಿತ ಪ್ರದೇಶಗಳಾಗಿರುವ 13 ಕ್ಷೇತ್ರಗಳಲ್ಲಿ ಸಂಜೆ ನಾಲ್ಕು ಗಂಟೆಗೆ ಮತದಾನ ಮುಕ್ತಾಯವಾಗಲಿದೆ. ಚೆನ್ನೂರು, ಸಿರ್ಪುರ, ಮಂಚಿರ್ಯಾಲ, ಬೆಳ್ಳಂಪಲ್ಲಿ, ಮಂಥನಿ, ಆಸಿಫಾಬಾದ್, ಮುಳುಗು, ಭೂಪಾಲಪಲ್ಲಿ, ಇಲ್ಲಾಂಡು, ಪಿಣಪಾಕ, ಅಶ್ವರಾವ್‌ಪೇಟೆ, ಕೊತ್ತಗುಡೆಂ ಮತ್ತು ಭದ್ರಾಚಲಂ ಕ್ಷೇತ್ರಗಳು ಈ ಪಟ್ಟಿಯಲ್ಲಿವೆ. ಉಳಿದ 106 ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಗೆ ಮತದಾನ ಮುಕ್ತಾಯವಾಗಲಿದೆ.

ಇದನ್ನೂ ಓದಿ: ತೆಲಂಗಾಣ ವಿಧಾನಸಭಾ ಚುನಾವಣೆ: ಎಲ್ಲ 119 ಕ್ಷೇತ್ರಗಳಲ್ಲಿ ಮತದಾನ

Last Updated : Nov 30, 2023, 11:06 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.