ETV Bharat / entertainment

ಸೈಮಾ ಪ್ರಶಸ್ತಿ ಪಡೆದ ತಮಿಳು, ಮಲಯಾಳಂ ಸಿನಿಮಾ ಸಾಧಕರು ಯಾರು? ಇಲ್ಲಿದೆ ಪಟ್ಟಿ - Malayalam SIIMA winners list

SIIMA 2023: ಸೌತ್​ ಇಂಡಿಯನ್​​ ಇಂಟರ್​ನ್ಯಾಶನಲ್​​ ಮೂವಿ ಅವಾರ್ಡ್ಸ್-2023 ಕಾರ್ಯಕ್ರಮ ಮುಕ್ತಾಯಗೊಂಡಿದೆ. ಶನಿವಾರ (ನಿನ್ನೆ) ಸಂಜೆ ನಡೆದ ಅದ್ಧೂರಿ ಸಮಾರಂಭದಲ್ಲಿ ತಮಿಳು, ಮಲಯಾಳಂ ಚಿತ್ರರಂಗದ ಸಾಧಕರೂ ಪ್ರತಿಷ್ಟಿತ ಪ್ರಶಸ್ತಿ ಪಡೆದರು.

Tamil and Malayalam SIIMA achievers list
ತಮಿಳು, ಮಲೆಯಾಳಂ ಸೈಮಾ ಸಾಧಕರ ಪಟ್ಟಿ
author img

By ETV Bharat Karnataka Team

Published : Sep 17, 2023, 11:28 AM IST

ಭಾರತೀಯ ಚಿತ್ರರಂಗದಲ್ಲಿ ಹಬ್ಬದ ವಾತಾವರಣ ಸೃಷ್ಟಿಸುವ ಸೈಮಾ ಅವಾರ್ಡ್ಸ್ ಅದ್ಧೂರಿಯಾಗಿ ಜರುಗಿದೆ. ಸೌತ್​ ಇಂಡಿಯನ್​​ ಇಂಟರ್​ನ್ಯಾಶನಲ್​​ ಮೂವಿ ಅವಾರ್ಡ್ಸ್ (SIIMA)- 2023 ಭಾನುವಾರ ರಾತ್ರಿ ಸಮಾಪನಗೊಂಡಿತು. ಸೆಪ್ಟೆಂಬರ್​ 15 ರಂದು ಕನ್ನಡ ಮತ್ತು ತೆಲುಗು ಸಿನಿಮಾ ಸಾಧಕರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರೆ, ಸೆಪ್ಟೆಂಬರ್​ 15 ರಂದು ತಮಿಳು, ಮಲಯಾಳಂ ಚಿತ್ರರಂಗದವರು ಸೈಮಾ ಗೌರವಕ್ಕೆ ಪಾತ್ರರಾದರು. ದುಬೈನ ವರ್ಲ್ಡ್ ಟ್ರೇಡ್​ ಸೆಂಟರ್​​ನಲ್ಲಿ ಎರಡು ದಿನಗಳ ಕಾಲ ಕಾರ್ಯಕ್ರಮ ನಡೆಯಿತು.

ತೆಲುಗು ಚಿತ್ರರಂಗ-ವಿಜೇತರ ಪಟ್ಟಿ(ಕಲಾವಿದರು-ಸಿನಿಮಾ ಹೆಸರು-ಪ್ರಶಸ್ತಿ):

  • ಪ್ರದೀಪ್​ ರಂಗನಾಥನ್​​ - ಲವ್​ ಟುಡೆ - ಅತ್ಯುತ್ತಮ ಚೊಚ್ಚಲ ನಟ ಪ್ರಶಸ್ತಿ.
  • ಅದಿತಿ - ವಿರುಮಾನ್​ - ಅತ್ಯುತ್ತಮ ಚೊಚ್ಚಲ ನಟಿ ಪ್ರಶಸ್ತಿ.
  • ತ್ರಿಷಾ - ಪೊನ್ನಿಯಿನ್​ ಸೆಲ್ವನ್​​ 1 - ಅತ್ಯುತ್ತಮ ನಟಿ ಪ್ರಶಸ್ತಿ (ಪಾಪ್ಯುಲರ್​ ಚಾಯ್ಸ್).
  • ಕಮಲ್​ ಹಾಸನ್​​ - ವಿಕ್ರಮ್​-ಅತ್ಯುತ್ತಮ ನಟ ಪ್ರಶಸ್ತಿ (ಪಾಪ್ಯುಲರ್​ ಚಾಯ್ಸ್).
  • ಕೀರ್ತಿ ಸುರೇಶ್​​ - ಸಾನಿ ಕಾಯಿಧಮ್​​ - ಅತ್ಯುತ್ತಮ ನಟಿ ಪ್ರಶಸ್ತಿ (ಕ್ರಿಟಿಕ್ಸ್).
  • ಮಾಧವನ್​​ - ರಾಕೆಟ್ರಿ - ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ.
  • ಮಾಧವನ್​​ - ರಾಕೆಟ್ರಿ - ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ.
  • ಅನಿರುಧ್​ ರವಿಚಂದರ್ - ವಿಕ್ರಮ್​​ - ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ.
  • ಯೋಗಿ ಬಾಬು - ಲವ್​ ಟುಡೆ - ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿ.
  • ಎಸ್​ಜೆ ಸೂರ್ಯ - ಡಾನ್​​ - ನೆಗೆಟಿವ್​ ರೋಲ್​​ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿ.
  • ಕಾಲಿ ವೆಂಕಟ್​​ - ಗಾರ್ಗಿ - ಅತ್ಯುತ್ತಮ ಪೋಷಕ ಪಾತ್ರ ಪ್ರಶಸ್ತಿ.
  • ವಸಂತಿ - ವಿಕ್ರಮ್​​ - ಅತ್ಯುತ್ತಮ ಪೋಷಕ ಪಾತ್ರ ಪ್ರಶಸ್ತಿ.
  • ತೋಟ ತಾರನಿ - ಪೊನ್ನಿಯಿನ್​ ಸೆಲ್ವನ್​​ 1 - ಅತ್ಯುತ್ತಮ ಪ್ರೊಡಕ್ಷನ್ ಡಿಸೈನರ್​ ಪ್ರಶಸ್ತಿ.
  • ಇಳಂಗೋ ಕೃಷ್ಣನ್ - ಪೊನ್ನಿ ನಾಧಿ - ಅತ್ಯುತ್ತಮ ಸಾಹಿತ್ಯ ಬರಹಗಾರ ಪ್ರಶಸ್ತಿ.
  • ರವಿ ವರ್ಮನ್​ - ಪೊನ್ನಿಯಿನ್​ ಸೆಲ್ವನ್​​ 1 - ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ.
  • ಲೋಕೇಶ್ ಕನಕರಾಜ್ - ವಿಕ್ರಮ್ - ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ.
  • ಮಣಿರತ್ನಂ - ಅಚೀವ್​ಮೆಂಟ್​ ಅವಾರ್ಡ್.
  • ಮಲ್ ಹಾಸನ್ - ಪಾತಾಲ ಪಾತಾಲ - ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ.
  • ಜೋನಿತ - ಅರೇಬಿಕ್​ ಕುತು - ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ.
  • ಪೊನ್ನಿಯಿನ್​ ಸೆಲ್ವನ್​​ 1 - ಅತ್ಯುತ್ತಮ ಚಿತ್ರ ಪ್ರಶಸ್ತಿ.

ಇದನ್ನೂ ಓದಿ: ದುಬೈನಲ್ಲಿ ಸೌತ್​ ಸಿನಿ ಕಲರವ: ಇಂತಿದೆ ಸೈಮಾ ವಿಜೇತರ ಪಟ್ಟಿ.. ಕನ್ನಡ, ತೆಲುಗು ಸಾಧಕರಿವರು!

ಮಲಯಾಳಂ ಚಿತ್ರರಂಗ-ಸೈಮಾ ವಿಜೇತರ ಪಟ್ಟಿ(ಕಲಾವಿದರು-ಸಿನಿಮಾ ಹೆಸರು-ಪ್ರಶಸ್ತಿ):

  • ರಂಜಿತ್ ಸಜೀವ್ - ಮೈಕ್​​ - ಅತ್ಯುತ್ತಮ ಚೊಚ್ಚಲ ನಟ ಪ್ರಶಸ್ತಿ.
  • ಗಾಯತ್ರಿ ಶಂಕರ್ - ಎನ್ನ ತಾನ್ ಕೇಸ್ ಕೊಡು - ಅತ್ಯುತ್ತಮ ಚೊಚ್ಚಲ ನಟಿ ಪ್ರಶಸ್ತಿ.
  • ವಿನಾಯಕ್ ಶಶಿಕುಮಾರ್ - ಭೀಷ್ಮ ಪರ್ವಂ ಚಿತ್ರದ ಪಾರುಡೀಸ ಹಾಡು - ಅತ್ಯುತ್ತಮ ಗೀತರಚನೆಕಾರ ಪ್ರಶಸ್ತಿ.
  • ಮೃದುಲಾ ವಾರಿಯರ್ - ಪೋಥನ್​​ಪಥಂ ನೂಟ್ಟಂಡು ಚಿತ್ರದ ಮಾಯಿಲಪೀಲಿ ಹಾಡು - ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ.
  • ಶರಣ್ ವೇಲಾಯುಧನ್ - ಸೌದಿ ವೆಲ್ಲಕ್ಕ - ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ.
  • ಕಲ್ಯಾಣಿ ಪ್ರಿಯದರ್ಶನ್ - ಬ್ರೋ ಡ್ಯಾಡಿ - ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ.
  • ದರ್ಶನ ರಾಜೇಂದ್ರನ್ - ಜಯ ಜಯ ಜಯ ಜಯ ಹೇ - ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ.
  • ಕುಂಚಾಕೋ ಬೋಬನ್ - ಎನ್ನ ತಾನ್ ಕೇಸ್ ಕೊಡು - ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ) ಪ್ರಶಸ್ತಿ.
  • ಟೊವಿನೋ ಥಾಮಸ್ - ತಳ್ಳುಮಾಲ - ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ.
  • ಬಿಂದು ಪಣಿಕ್ಕರ್ - ರೋರ್ಶಾಚ್ - ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ.
  • ಲಾಲ್ - ಮಹಾವೀರ್ಯಾರ್​ - ಅತ್ಯುತ್ತಮ ಪೋಷಕ ನಟ ಪ್ರಶಸ್ತಿ.
  • ರಾಜೇಶ್ ಮಾಧವನ್ - ಎನ್ನ ತಾನ್ ಕೇಸ್ ಕೊಡು - ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿ.
  • ವಿನೀತ್ ಶ್ರೀನಿವಾಸನ್ - ಮುಕುಂದನ್ ಉನ್ನಿ ಅಸೋಸಿಯೇಟ್ಸ್ - ನೆಗೆಟಿವ್​ ರೋಲ್​ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿ.
  • ಬಸಿಲ್ ಜೋಸೆಫ್ - ಜಯ ಜಯ ಜಯ ಜಯ ಹೇ - ವಿಶೇಷ ತೀರ್ಪುಗಾರರ ಪ್ರಶಸ್ತಿ.
  • ವಿನೀತ್ ಶ್ರೀನಿವಾಸನ್ - ಹೃದಯಂ - ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ.
  • ಎನ್ನ ತಾನ್ ಕೇಸ್ ಕೊಡು - ಅತ್ಯುತ್ತಮ ಚಿತ್ರ ಪ್ರಶಸ್ತಿ.

ಇದನ್ನೂ ಓದಿ: SIIMA 2023: ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಂಡ ಕನ್ನಡದ ಖ್ಯಾತನಾಮರು - ರಿಷಬ್​, ರಕ್ಷಿತ್, ಯಶ್​​​​​ ಸೇರಿ ಹಲವರಿಗೆ ಒಲಿದ ಸೈಮಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.