ETV Bharat / entertainment

OTTಯಲ್ಲಿ ಈ ವಾರ ಯಾವ ಸಿನಿಮಾ ಬಿಡುಗಡೆ? ಇಲ್ಲಿದೆ ನೋಡಿ ಡೀಟೈಲ್ಸ್.. - etv bharat kannada

ಈ ವಾರ ಓಟಿಟಿಯಲ್ಲಿ ಟಿವಿ ಶೋ, ಸಾಕ್ಷ್ಯಚಿತ್ರ ಮತ್ತು ಸಿನಿಮಾಗಳು ನಿಮ್ಮನ್ನು ಮನರಂಜಿಸಲಿವೆ. ನಿಮ್ಮ ಅಭಿರುಚಿಗೆ ತಕ್ಕಂತಹ ಸಿನಿಮಾಗಳು ನಿಮಗಾಗಿಯೇ ಕಾದಿವೆ.

OTT
ಓಟಿಟಿ ಪ್ಲಾಟ್‌ಫಾರ್ಮ್
author img

By

Published : Jan 23, 2023, 10:37 AM IST

Updated : Jan 23, 2023, 11:14 AM IST

ಇತ್ತೀಚಿನ ಕೆಲವು ವರ್ಷಗಳಿಂದ ಜನರು ಚಿತ್ರಮಂದಿರದ ಜೊತೆ ಜೊತೆಗೆ ಓಟಿಟಿಯಲ್ಲಿಯೂ ಸಿನಿಮಾಗಳನ್ನು ನೋಡುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮಿಷ್ಟದ ಮನರಂಜನೆಯ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದಾರೆ. ನೀವು ಕೂಡ ಓಟಿಟಿ ಪ್ಲಾಟ್‌ಫಾರ್ಮ್​ಗಳಾದ ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಝೀ5, ಹಾಟ್‌ಸ್ಟಾರ್, ಸೋನಿ ಲಿವ್​ ಮುಂತಾದವುಗಳಲ್ಲಿ ಈ ವಾರ ಬರುವ ಚಿತ್ರಗಳ ಪಟ್ಟಿಗಾಗಿ ಎದುರು ನೋಡುತ್ತಿದ್ದರೆ, ಇಲ್ಲಿದೆ ನೋಡಿ ಕಂಪ್ಲೀಟ್​ ಡೀಟೈಲ್ಸ್​...

ಟೈಟಲ್​ವರ್ಗಭಾಷೆವೇದಿಕೆಬಿಡುಗಡೆ ದಿನಾಂಕ
ಬ್ಲ್ಯಾಕ್​ ಸನ್​ಶೈನ್​ ಬೇಬಿ ಸಾಕ್ಷ್ಯಚಿತ್ರ ಹಿಂದಿ ನೆಟ್​ಫ್ಲಿಕ್ಸ್ ಜನವರಿ 24
ಅಗೈನ್ಸ್ಟ್ ದಿ ರೋಪ್ಸ್ ಟಿವಿ ಶೋ ಸ್ಪಾನಿಶ್ ನೆಟ್​ಫ್ಲಿಕ್ಸ್ ಜನವರಿ 25
ಅಯಾಲಿ ಟಿವಿ ಶೋ ತಮಿಳು, ತೆಲುಗು ಝೀ 5 ಜನವರಿ 26
ಡಾನಿಯಲ್​ ಸ್ಪೆಲ್​ಬೌಂಡ್​ ಸೀಸನ್​ 2 ಟಿವಿ ಶೋ ಇಂಗ್ಲೀಷ್ ನೆಟ್​ಫ್ಲಿಕ್ಸ್​ ಜನವರಿ 26
ಡಿಯರ್​ ಇಷ್ಕ್ ಟಿವಿ ಶೋ ಹಿಂದಿ ಹಾಟ್​ಸ್ಟಾರ್ ಜನವರಿ 26
ಜಾನ್ಬಾಜ್ ಹಿಂದೂಸ್ತಾನ್​ ಕೆ ಟಿವಿ ಶೋ ಹಿಂದಿ ಝೀ 5 ಜನವರಿ 26
18 ಪೇಜ್ಸ್​ ಸಿನಿಮಾ ತೆಲುಗು ನೆಟ್​ಫ್ಲಿಕ್ಸ್​ ಜನವರಿ 27
ಆನ್​ ಆಕ್ಷನ್​ ಹೀರೋ ಸಿನಿಮಾ​ ಹಿಂದಿ ನೆಟ್​ಫ್ಲಿಕ್ಸ್ ಜನವರಿ 27
ಸ್ಯಾಟರ್ಡೆ ನೈಟ್​ ಸಿನಿಮಾ ಮಲಯಾಳಂ ಹಾಟ್​ಸ್ಟಾರ್ ಜನವರಿ 27
ಶಾಟ್​ಗನ್​ ವೆಡ್ಡಿಂಗ್​ ಸಿನಿಮಾ ಇಂಗ್ಲಿಷ್​ ಲಿಂಗ್ಸ್​ಗೇಟ್​ ಪ್ಲೇ ಜನವರಿ 27
ಶ್ರಿಂಕಿಂಗ್​ ಟಿವಿ ಶೋ ಇಂಗ್ಲಿಷ್ ಆ್ಯಪಲ್​ ಟಿವಿ ಪ್ಲಸ್ ಜನವರಿ 27
ಯೂ ಪೀಪಲ್​ ಸಿನಿಮಾ ಇಂಗ್ಲಿಷ್ ನೆಟ್​ಫ್ಲಿಕ್ಸ್ ಜನವರಿ 27
ಪಮೆಲಾ, ಅ ಸ್ಟೋರಿ ಸಿನಿಮಾ ಇಂಗ್ಲಿಷ್ ನೆಟ್​ಫ್ಲಿಕ್ಸ್ ಜನವರಿ 31

ಟಿವಿ ಶೋ, ಸಿನಿಮಾಗಳು ಓಟಿಟಿಯಲ್ಲಿ ನಿಮಗಾಗಿ...: 'ಬ್ಲ್ಯಾಕ್​ ಸನ್​ಶೈನ್​ ಬೇಬಿ' ಇದು ಸಾಕ್ಷ್ಯಚಿತ್ರವಾಗಿದ್ದು, ಹಿಂದಿ ಭಾಷೆಯಲ್ಲಿದೆ. ಜನವರಿ 24 ಅಂದರೆ ನಾಳೆಯಿಂದ ಓಟಿಟಿ ಪ್ಲಾಟ್‌ಫಾರ್ಮ್ ನೆಟ್​ಫ್ಲಿಕ್ಸ್​ನಲ್ಲಿ ನೋಡಬಹುದು. 'ಅಗೈನ್ಸ್ಟ್ ದಿ ರೋಪ್ಸ್' ಟಿವಿ ಶೋ ಆಗಿದ್ದು, ಸ್ಪಾನಿಶ್​ ಭಾಷೆಯಲ್ಲಿದೆ. ಜನವರಿ 25 ರಿಂದ ನೆಟ್​ಫ್ಲಿಕ್ಸ್​ನಲ್ಲಿ ಲಭ್ಯವಾಗಲಿದೆ. 'ಅಯಾಲಿ' ಟಿವಿ ಶೋ ಝೀ 5 ನಲ್ಲಿ ನೋಡಲು ಜನವರಿ 26 ರಿಂದ ಸಿಗಲಿದೆ. ಇದು ತಮಿಳು ಮತ್ತು ತೆಲುಗು ಎರಡು ಭಾಷೆಯಲ್ಲೂ ಇರಲಿದೆ. 'ಡಾನಿಯಲ್​ ಸ್ಪೆಲ್​ಬೌಂಡ್​ ಸೀಸನ್​ 2' ಟಿವಿ ಶೋ ಇಂಗ್ಲೀಷ್​ ಭಾಷೆಯಲ್ಲಿದೆ. ನೆಟ್​ಫ್ಲಿಕ್ಸ್​ನಲ್ಲಿ ಜನವರಿ 26 ರಿಂದ ನೋಡಬಹುದಾಗಿದೆ. 'ಡಿಯರ್​ ಇಷ್ಕ್' ಟಿವಿ ಶೋ ಆಗಿದ್ದು ಹಿಂದಿ ಭಾಷೆಯಲ್ಲಿದೆ. ಜನವರಿ 26 ರಿಂದ ಹಾಟ್​ಸ್ಟಾರ್ ನಲ್ಲಿ ಸಿಗಲಿದೆ. ಹಿಂದಿ ಭಾಷೆಯ ಟಿವಿ ಶೋ 'ಜಾನ್ಬಾಜ್ ಹಿಂದೂಸ್ತಾನ್​ ಕೆ' ಝೀ 5 ನಲ್ಲಿ ಜನವರಿ 26 ರಿಂದ ನೋಡಬಹುದು.

ಇದನ್ನೂ ಓದಿ: 5 ವರ್ಷಗಳ ನಂತರ 'ರಾಧಾಕೃಷ್ಣ' ಧಾರಾವಾಹಿ ಮುಕ್ತಾಯ: ಅನುಭವ ಹಂಚಿಕೊಂಡ ಸುಮೇಧ್, ಮಲ್ಲಿಕಾ

'18 ಪೇಜ್ಸ್'​ ರೊಮ್ಯಾಂಟಿಕ್​ ತೆಲುಗು ಸಿನಿಮಾ ನೆಟ್​ಫ್ಲಿಕ್ಸ್​ನಲ್ಲಿ ಜನವರಿ 27ರಂದು ಬಿಡುಗಡೆಯಾಗಲಿದೆ. ಆಕ್ಷನ್​ ಹಿಂದಿ ಸಿನಿಮಾ 'ಆನ್​ ಆಕ್ಷನ್​ ಹೀರೋ' ನೆಟ್​ಫ್ಲಿಕ್ಸ್​ನಲ್ಲಿ ಜನವರಿ 27 ರಿಂದ ಸಿಗಲಿದೆ. ಕಾಮಿಡಿ ಮಲಯಾಳಂ ಸಿನಿಮಾ 'ಸ್ಯಾಟರ್ಡೆ ನೈಟ್'​ ಜನವರಿ 27 ರಿಂದ ಹಾಟ್​ಸ್ಟಾರ್​ನಲ್ಲಿ ನೋಡಬಹುದಾಗಿದೆ. ಇಂಗ್ಲಿಷ್​ ಭಾಷೆಯ ಆಕ್ಷನ್​ ಕಾಮಿಡಿ ಸಿನಿಮಾ 'ಶಾಟ್​ಗನ್​ ವೆಡ್ಡಿಂಗ್​' ಲಿಂಗ್ಸ್​ಗೇಟ್​ ಪ್ಲೇಯಲ್ಲಿ ಜನವರಿ 27 ರಿಂದ ಸಿಗಲಿದೆ. ಇನ್ನೂ 'ಶ್ರಿಂಕಿಂಗ್​' ಟಿವಿ ಶೋ ಇಂಗ್ಲಿಷ್​ ಭಾಷೆಯಲ್ಲಿದ್ದು, ಜನವರಿ 27 ರಿಂದ ಆ್ಯಪಲ್​ ಟಿವಿ ಪ್ಲಸ್​ನಲ್ಲಿ ದೊರೆಯಲಿದೆ. ಇಂಗ್ಲಿಷ್ ಸಿನಿಮಾಗಳಾದ 'ಯೂ ಪೀಪಲ್' ​ಜನವರಿ 27 ರಿಂದ ಮತ್ತು 'ಪಮೆಲಾ, ಅ ಸ್ಟೋರಿ' ಜನವರಿ 31ರಿಂದ ನೆಟ್​ಫ್ಲಿಕ್ಸ್​ನಲ್ಲಿ ವೀಕ್ಷಿಸಬಹುದು.

ಕಳೆದ ವಾರ OTTಯಲ್ಲಿ ಬಿಡುಗಡೆಯಾದ ಚಿತ್ರಗಳಿವು...: ತೆಲುಗು ರೊಮ್ಯಾಂಟಿಕ್​ ಸಿನಿಮಾ 'ಚಿತ್ತಮ್​ ಮಹಾರಾಣಿ', ಮಲೆಯಾಳಂ ಚಿತ್ರ 'ಪ್ಯಾಲಿ', ಇಂಗ್ಲೀಷ್​ ಸಸ್ಪೆನ್ಸ್​ ಥ್ರಿಲ್ಲರ್​ ಸಿನಿಮಾ 'ಫಾಲ್'​, ಮರಾಠಿ ಸಿನಿಮಾ 'ಸರ್​ಸೇನಾಪತಿ ಹಮ್​ಬಿರೋ', ತಮಿಳು ಆಕ್ಷನ್​ ಥ್ರಿಲ್ಲರ್​ ಸಿನಿಮಾ 'ಡ್ರೈವರ್​ ಜಮುನಾ', ಹಿಂದಿ ಕಾಮಿಡಿ ಸಿನಿಮಾ 'ಛತ್ರಿವಾಲಿ', ತೆಲುಗು ರೊಮ್ಯಾಂಟಿಕ್​ ಚಿತ್ರ 'ಗುರ್ತುಂಡಾ ಸೀತಾಕಾಲಂ' ಸೇರಿದಂತೆ ಅನೇಕ ಸೂಪರ್​ ಹಿಟ್​ ಸಿನಿಮಾಗಳು ಕಳೆದ ವಾರದಲ್ಲಿ ಓಟಿಟಿ ಫ್ಲಾಟ್​ಫಾರ್ಮ್​ಗಳಲ್ಲಿ ಬಿಡುಗಡೆ ಕಂಡಿದ್ದವು.

ಇದನ್ನೂ ಓದಿ: ಪ್ರೀತಿ, ಬಾಂಧವ್ಯವು ಮುರಿದ 30ಕ್ಕೂ ಹೆಚ್ಚು ಮೂಳೆಗಳನ್ನು ಸರಿಪಡಿಸುತ್ತವೆ: ಜೆರೆಮಿ ರೆನ್ನರ್

Last Updated : Jan 23, 2023, 11:14 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.