ETV Bharat / entertainment

ಹಿರಿಯ ಒಡಿಯಾ ನಟಿ ಜರಾನಾ ದಾಸ್ ನಿಧನ - ollywood actress jharana das

ಒಡಿಯಾ ಚಲನಚಿತ್ರೋದ್ಯಮದಲ್ಲಿ ಅಮದಾ ಬಟಾ, ಅಭಿನೇತ್ರಿ ಸೇರಿದಂತೆ ಹಲವು ಜನಪ್ರಿಯ ಚಿತ್ರಗಳಲ್ಲಿ ಅಭಿನಯಿಸಿರುವ ಹಿರಿಯ ನಟಿ ಜರಾನಾ ದಾಸ್ ನಿನ್ನೆ ನಿಧನರಾಗಿದ್ದಾರೆ.

jharana das
ಜರಾನಾ ದಾಸ್ ನಿಧನ
author img

By

Published : Dec 2, 2022, 10:59 AM IST

ಕಟಕ್: ಒಡಿಯಾ ಚಲನಚಿತ್ರೋದ್ಯಮದ ಹಿರಿಯ ನಟಿ ಜರಾನಾ ದಾಸ್ (82) ಗುರುವಾರ ತಡರಾತ್ರಿ ಕಟಕ್‌ನ ಚಾಂಡಿ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಅಮದಾ ಬಟಾ, ಅಭಿನೇತ್ರಿ ಸೇರಿದಂತೆ ಹಲವು ಕ್ಲಾಸಿಕ್ ಚಲನಚಿತ್ರಗಳಲ್ಲಿ ಅಭಿನಯಿಸಿ ಸ್ಮರಣೀಯ ಪಾತ್ರಗಳ ಮೂಲಕ ಇವರು ಜನಪ್ರಿಯರಾಗಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಕಟಕ್‌ನ ಆಲ್ ಇಂಡಿಯಾ ರೇಡಿಯೋದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ದೂರದರ್ಶನದಲ್ಲಿ ಸಹಾಯಕರಾಗಿ, ಸ್ಟೇಷನ್ ಡೈರೆಕ್ಟರ್ ಮತ್ತು ಟಿವಿ ಶೋಗಳಲ್ಲಿ ಕೂಡ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ಕಾಶ್ಮೀರಿ ಫೈಲ್ಸ್‌: 'ನನ್ನ ಟೀಕೆಗಳು ತಪ್ಪಾಗಿ ಅರ್ಥವಾಗಿದ್ದರೆ ಕ್ಷಮಿಸಿ'- ನಡವ್​ ಲಪಿಡ್​

ಜರಾನಾ ದಾಸ್ ಅವರು 2016 ರಲ್ಲಿ ಗುರು ಕೇಲುಚರಣ್ ಮಹಾಪಾತ್ರ ಪ್ರಶಸ್ತಿ ಪಡೆದಿದ್ದು, ಪ್ರಸಿದ್ಧ ಒಡಿಯಾ ರಾಜಕಾರಣಿ ಶ್ರೀ ಹರೇಕೃಷ್ಣ ಮಹತಾಬ್ ಅವರ ಜೀವನಚರಿತ್ರೆ ಆಧಾರಿತ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.