ETV Bharat / entertainment

ಮಲಯಾಳಂ ನಟನ ಚಾರ್ಲಿ ಪಯಣ: ನಾಯಿ ಜೊತೆ ಲೇಹ್ ಲಡಾಖ್ ಪ್ರವಾಸ - Malayalam actor Akshay Radakrishnan

ಕನ್ನಡದಲ್ಲಿ ಬಂದ ಚಾರ್ಲಿ 777 ಸಿನಿಮಾ ನಾಯಿ ಮತ್ತು ಧರ್ಮನ ಬೈಕ್​ ಜರ್ನಿ ಆಧರಿತವಾಗಿತ್ತು. ಮಲೆಯಾಳಂನ ನಟ ಅಕ್ಷಯ್ ರಾಧಾಕೃಷ್ಣನ್ ಈ ತಮ್ಮ ಬುಲೆಟ್​ ಬೈಕ್​ನಲ್ಲಿ ನಾಯಿ ಜೊತೆಗೆ ಲೇಹ್ ಲಡಾಖ್ ಪ್ರವಾಸ ಮಾಡುತ್ತಿದ್ದು, ನಡುವೆ ಆಗ್ರಾಗೆ ಭೇಟಿ ಕೊಟ್ಟಿದ್ದಾರೆ.

Malayalam actor Akshay Radakrishnan on tour with his dog
ನಾಯಿ ಜೊತೆ ಲೇಹ್ ಲಡಾಖ್ ಪ್ರವಾಸ
author img

By

Published : Oct 29, 2022, 7:16 AM IST

ಆಗ್ರಾ(ಉತ್ತರ ಪ್ರದೇಶ): ಮೈಕ್, ಪತಿನೆಟ್ಟಂ ಪಡಿ ಚಿತ್ರದಲ್ಲಿ ನಟಿಸಿ ಮಲೆಯಾಳಂ ಚಿತ್ರರಂಗದಲ್ಲಿ ಗುರುರುತಿಸಿಕೊಂಡ ಅಕ್ಷಯ್ ರಾಧಾಕೃಷ್ಣನ್ ತಮ್ಮ ನಾಯಿಯೊಂದಿಗೆ ಪ್ರವಾಸದಲ್ಲಿದ್ದಾರೆ. ಅವರ ವೆಳ್ಳಿಪ್ಪಮ್​ ಎಂಬ ಮುಂದಿನ ಸಿನಿಮಾ ಮಾಡುತ್ತಿದ್ದಾರೆ. ಅಕ್ಷಯ್ ರಾಧಾಕೃಷ್ಣನ್ ಅವರು ಶ್ವಾನ ಪ್ರೇಮಿಯಾಗಿದ್ದು, ಅವರ ಇತ್ತಿಚೆಗೆ ನಾಯಿಯ ಜೊತೆಗೆ ತಾಜ್​ಮಹಲ್​ನಲ್ಲಿ ಕಾಣಿಸಿಕೊಂಡಿದ್ದರು.

ಕನ್ನಡದ ಹಿಟ್​ ಸಿನಿಮಾ ಚಾರ್ಲಿ 777 ನಾಯಿ ಮತ್ತು ಧರ್ಮ ಎಂಬ ಪಾತ್ರದ ನಡುವೆ ಇದೆ. ಸಿನಿಮಾದಲ್ಲಿ ನಾಯಿಗೆ ಅನಾರೋಗ್ಯ ಇದ್ದು, ಅದರ ಕೊನೆ ಆಸೆ ಈಡೇರಿಸಲು ನಾಯಕ ಹಿಮಾಲಯಕ್ಕೆ ಪ್ರಯಾಣ ಬೆಳೆಸುತ್ತಾನೆ. ಆದರೆ, ಅಕ್ಷಯ್ ರಾಧಾಕೃಷ್ಣನ್ ತಮ್ಮ ಸ್ನೆಹಿತೆ ನೀರ್ಜಾ ಲೇಹ್-ಲಡಾಖ್ ಪ್ರವಾಸ ಬೆಳೆಸಿದ್ದು ನಾಯಿಯನ್ನು ಕರೆದೊಯ್ದಿದ್ದಾರೆ.

ಮಲೆಯಾಳಂ ನಟನ ಚಾರ್ಲಿ ಪಯಣ

ನಾಯಿಗೆ ಸನ್​ ಗ್ಲಾಸ್​ ಇರುವ ಹೆಲ್ಮೆಟ್​ ಬೀಳದಂತೆ ಬೆಲ್ಟ್​ನ ವ್ಯವಸ್ಥೆ ಮಾಡಿ ಲೇಹ್-ಲಡಾಖ್ ಬುಲೆಟ್​ ಬೈಕ್​ ಪ್ರಯಾಣ ಮಾಡುತ್ತಿದ್ದಾರೆ. ಲೇಹ್-ಲಡಾಖ್ ಹೊಗುವ ದಾರಿಯಲ್ಲಿ ಸ್ನೇಹಿತೆಯೊಂದಿಗೆ ಪ್ರೇಮ ಸೌಧ ತಾಜ್​ ಮಹಲ್​ಗೆ ಭೇಟಿ ಇತ್ತಿದ್ದಾರೆ.

ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್ ಅಗಲಿಕೆಗಿಂದು ಒಂದು ವರ್ಷ: ಆ ಕರಾಳ ದಿನ ಆಗಿದ್ದೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.