2023ರಲ್ಲಿ ಸಾಲು ಸಾಲಾಗಿ ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆ ಆಗುತ್ತಿವೆ. 2023ರ ಹಲವು ಮೋಸ್ಟ್ ಎಕ್ಸ್ಪೆಕ್ಟೆಡ್ ಮೂವೀಸ್ ಈಗಾಗಲೇ ತೆರೆಕಂಡಿದ್ದು, ಕೆಲ ಚಿತ್ರಗಳು ಬಿಡುಗಡೆ ಹೊಸ್ತಿಲಲ್ಲಿದೆ. ಆ ಪೈಕಿ ಮೆರಿ ಕ್ರಿಸ್ಮಸ್, ಯೋಧ ಸಿನಿಮಾಗಳೂ ಸೇರಿವೆ.
-
KATRINA KAIF - VIJAY SETHUPATHI: ‘MERRY CHRISTMAS’ TO ARRIVE ONE WEEK EARLY... 8 Dec 2023 is the new release date of #MerryChristmas, which teams #KatrinaKaif and #VijaySethupathi for the first time.#MerryChristmas - directed by #SriramRaghavan - is shot in two languages… pic.twitter.com/GPyGmCIQMI
— taran adarsh (@taran_adarsh) October 3, 2023 " class="align-text-top noRightClick twitterSection" data="
">KATRINA KAIF - VIJAY SETHUPATHI: ‘MERRY CHRISTMAS’ TO ARRIVE ONE WEEK EARLY... 8 Dec 2023 is the new release date of #MerryChristmas, which teams #KatrinaKaif and #VijaySethupathi for the first time.#MerryChristmas - directed by #SriramRaghavan - is shot in two languages… pic.twitter.com/GPyGmCIQMI
— taran adarsh (@taran_adarsh) October 3, 2023KATRINA KAIF - VIJAY SETHUPATHI: ‘MERRY CHRISTMAS’ TO ARRIVE ONE WEEK EARLY... 8 Dec 2023 is the new release date of #MerryChristmas, which teams #KatrinaKaif and #VijaySethupathi for the first time.#MerryChristmas - directed by #SriramRaghavan - is shot in two languages… pic.twitter.com/GPyGmCIQMI
— taran adarsh (@taran_adarsh) October 3, 2023
ಮೆರಿ ಕ್ರಿಸ್ಮಸ್ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ: ಬಾಲಿವುಡ್ ಬಹುಬೇಡಿಕೆ ನಟಿ ಕತ್ರಿನಾ ಕೈಫ್ ಮತ್ತು ದಕ್ಷಿಣ ಚಿತ್ರರಂಗದ ಸ್ಟಾರ್ ನಟ ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಮೆರಿ ಕ್ರಿಸ್ಮಸ್ ಸಿನಿಮಾ ಬಿಡುಗಡೆ ದಿನಾಂಕದಲ್ಲಿ ಬದಲಾವಣೆಗಳಾಗಿವೆ. ಶ್ರೀರಾಮ್ ರಾಘವನ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರವನ್ನು ಡಿಸೆಂಬರ್ 15 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಬಾಲಿವುಡ್ ಬಹುಬೇಡಿಕೆ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ಯೋಧ ಚಿತ್ರ ಕೂಡ ಅದೇ ಸಂದರ್ಭ ಬಿಡುಗಡೆ ಆಗಲಿರುವ ಹಿನ್ನೆಲೆ ಬಾಕ್ಸ್ ಆಫೀಸ್ ಫೈಟ್ ತಪ್ಪಿಸಲು ಮೆರಿ ಕ್ರಿಸ್ಮಸ್ ಬಿಡುಗಡೆ ದಿನಾಂಕ ಬದಲಾಯಿಸಲಾಗಿದೆ.
ತರಣ್ ಆದರ್ಶ್ ಟ್ವೀಟ್: ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ಯೋಧ ಬಿಡುಗಡೆಗೂ ಮುನ್ನ ಅಂದರೆ ಡಿಸೆಂಬರ್ 8ಕ್ಕೆ ಮೇರಿ ಕ್ರಿಸ್ಮಸ್ ತೆರೆಕಾಣಲಿದೆ. ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಅವರು ಮೇರಿ ಕ್ರಿಸ್ಮಸ್ ಮತ್ತು ಯೋಧ ಬಿಡುಗಡೆ ದಿನಾಂಕದ ಕುರಿತು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ತಿಳಿಸಿದ್ದಾರೆ. ಡಿಸೆಂಬರ್ 8ಕ್ಕೆ ಮೆರಿ ಕ್ರಿಸ್ಮಸ್ ತೆರೆಕಾಣಲಿದೆ ಎಂದು ಟ್ವೀಟ್ ಮಾಡಿದ್ದಾರೆ.
-
SIDHARTH MALHOTRA: 'YODHA' RELEASE ADVANCED BY ONE WEEK... #Yodha - starring #SidharthMalhotra, #DishaPatani and #RaashiiKhanna - will now arrive in *cinemas* on 8 Dec 2023… Directed by #SagarAmbre and #PushkarOjha.
— taran adarsh (@taran_adarsh) October 3, 2023 " class="align-text-top noRightClick twitterSection" data="
Produced by #HirooYashJohar, #KaranJohar, #ApoorvaMehta and… pic.twitter.com/atkz8J1QAw
">SIDHARTH MALHOTRA: 'YODHA' RELEASE ADVANCED BY ONE WEEK... #Yodha - starring #SidharthMalhotra, #DishaPatani and #RaashiiKhanna - will now arrive in *cinemas* on 8 Dec 2023… Directed by #SagarAmbre and #PushkarOjha.
— taran adarsh (@taran_adarsh) October 3, 2023
Produced by #HirooYashJohar, #KaranJohar, #ApoorvaMehta and… pic.twitter.com/atkz8J1QAwSIDHARTH MALHOTRA: 'YODHA' RELEASE ADVANCED BY ONE WEEK... #Yodha - starring #SidharthMalhotra, #DishaPatani and #RaashiiKhanna - will now arrive in *cinemas* on 8 Dec 2023… Directed by #SagarAmbre and #PushkarOjha.
— taran adarsh (@taran_adarsh) October 3, 2023
Produced by #HirooYashJohar, #KaranJohar, #ApoorvaMehta and… pic.twitter.com/atkz8J1QAw
ಇದನ್ನೂ ಓದಿ: ಫ್ಯಾಷನ್ ಈವೆಂಟ್ನಲ್ಲಿ ಬೆರಗುಗೊಳಿಸುವ ನೋಟ ಬೀರಿದ ಐಶ್ವರ್ಯಾ ರೈ ಬಚ್ಚನ್ - ರೂಪವತಿಯ ವಿಡಿಯೋ ನೋಡಿ
ಬಾಕ್ಸ್ ಆಫೀಸ್ ಪೈಪೋಟಿ: ಡಿಸೆಂಬರ್ 8ರಂದು ಯಾವುದೇ ಪ್ರಮುಖ ಹಿಂದಿ ಸಿನಿಮಾಗಳು ಬಿಡುಗಡೆಗೆ ನಿಗದಿಯಾಗಿಲ್ಲ. ಈ ಹಿನ್ನೆಲೆ, ಮೆರಿ ಕ್ರಿಸ್ಮಸ್ ಮತ್ತು ಯೋಧ ಸಿನಿಮಾಗಳಿಗೆ ಉತ್ತಮ ಪ್ರದರ್ಶನ ಕಾಣಲು ಒಂದು ವಾರದ ಮಟ್ಟಿಗೆ ಅನುಕೂಲಕರ ವಾತಾವರಣವಿದೆ. ಆದಾಗ್ಯೂ, ಈ ಎರಡೂ ಚಿತ್ರಗಳಿಗೆ ಸ್ಪರ್ಧೆಯಿಂದ ತಪ್ಪಿಸಿಕೊಳ್ಳುವ ಅವಕಾಶ ತೀರಾ ಕಡಿಮೆ. ಯಾಕೆ ಅಂತೀರಾ?. ಡಿಸೆಂಬರ್ 1 ರಂದು ಅನಿಮಲ್ ಮತ್ತು ಸ್ಯಾಮ್ ಬಹದ್ದೂರ್ ಸಿನಿಮಾ ತೆರೆಕಾಣಲಿದೆ. ಒಂದೇ ವಾರದ ಅಂತರದಲ್ಲಿ, ಮೇರಿ ಕ್ರಿಸ್ಮಸ್ ಬಿಡುಗಡೆ ಆಗಲಿದೆ. ಮೇರಿ ಕ್ರಿಸ್ಮಸ್ ತೆರೆಕಂಡ ಒಂದು ವಾರದ ಅಂತರದಲ್ಲಿ ಯೋಧ ತೆರೆಗಪ್ಪಳಿಸಲಿದೆ. ಅದಾದ ಒಂದು ವಾರಕ್ಕೆ ಅಂದರೆ ಡಿಸೆಂಬರ್ 22ರಂದು ಬಹುನಿರೀಕ್ಷಿತ ಸಲಾರ್ ಮತ್ತು ಡಂಕಿ ಚಿತ್ರಗಳು ತೆರೆಕಾಣಲಿದೆ. ಎಲ್ಲವೂ ಭಾರತೀಯ ಚಿತ್ರರಂಗದ ಸ್ಟಾರ್ ನಟರ ಸಿನಿಮಾಗಳು. ಈ ಹಿನ್ನೆಲೆ ಡಿಸೆಂಬರ್ನಲ್ಲಿ ಬಾಕ್ಸ್ ಆಫೀಸ್ ಪೈಪೋಟಿ ನಡೆಯೋದು ಖಚಿತ.
ಇದನ್ನೂ ಓದಿ: ತಮ್ಮದೇ ಹಿಟ್ ಸಾಂಗ್ಗೆ ಮೈ ಬಳುಕಿಸಿದ ರಶ್ಮಿಕಾ ಮಂದಣ್ಣ - ನ್ಯಾಷನಲ್ ಕ್ರಶ್ ವಿಡಿಯೋ ನೋಡಿ