ಬೆಂಗಳೂರು: ಜೋಗಿ ಪ್ರೇಮ್ ನಿರ್ದೇಶನದ, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾದ ಟೈಟಲ್ ಟೀಸರ್ ಲಾಂಚ್ ಆಯಿತು. ಈ ಮೂಲಕ ಹೊಸ ಚಿತ್ರಕ್ಕೆ 'ಕೆ.ಡಿ - ದಿ ಡೆವಿಲ್' ಎಂದು ಟೈಟಲ್ ಇಟ್ಟಿದ್ದು, ಟೀಸರ್ ಅದ್ಧೂರಿಯಾಗಿ ಮೂಡಿಬಂದಿದೆ. ವಿಶೇಷವೆಂದ್ರೆ ಸಿನಿಮಾದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇಂದು ಬೆಂಗಳೂರಿನ ಓರಾಯಲ್ ಮಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಕೆ.ಡಿ - ದಿ ಡೆವಿಲ್' ಟೀಸರ್ ರಿಲೀಸ್ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಧ್ರುವ ಸರ್ಜಾ, ಬಾಲಿವುಡ್ ನಟ ಸಂಜಯ್ ದತ್ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.
- " class="align-text-top noRightClick twitterSection" data="">
ನಿರ್ದೇಶಕ ಜೋಗಿ ಪ್ರೇಮ್ ಪರಭಾಷೆಯ ಸೂಪರ್ ಸ್ಟಾರ್ಗಳನ್ನು ಕರೆತಂದು ಸಿನಿಮಾ ಮಾಡುವ ಕುರಿತು ಈ ಹಿಂದೆ ಹೇಳಿದ್ದರು. ಅದರಂತೆ ಈಗ ಧ್ರುವ ಸರ್ಜಾ ಅವರಿಗೆ ಪ್ಯಾನ್ ಇಂಡಿಯಾ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಬಹುಭಾಷಾ ನಾಯಕರ ಸಿನಿಮಾವಾಗಿಸಲು ಪ್ರೇಮ್ ನಿರ್ಧರಿಸಿದ್ದರು.
ಜೋಗಿ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ಈ ಬಿಗ್ ಬಜೆಟ್ ಸಿನಿಮಾ ಕೆವಿಎನ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. 70ರ ದಶಕದ ಕಥೆಯುಳ್ಳ ಚಿತ್ರ ಇದಾಗಿದೆ.
ಇದನ್ನೂ ಓದಿ: ನಟನೆಗಿಳಿದ ಜೋಗಿ ಪ್ರೇಮ್, ಆ್ಯಕ್ಷನ್ ಕಟ್ ಹೇಳಲಿದ್ದಾರೆ ಯುವ ನಿರ್ದೇಶಕ
-
With lots of love, here is the Title Teaser of my next film starring @DhruvaSarja & produced by @KvnProductions.
— PREM❣️S (@directorprems) October 20, 2022 " class="align-text-top noRightClick twitterSection" data="
Presenting to you #KD - The Devil!
Shower us with love like you always do. Watch the #KDTitleTeaser & share it with everyone.
Link - https://t.co/7cjODCOD5T
">With lots of love, here is the Title Teaser of my next film starring @DhruvaSarja & produced by @KvnProductions.
— PREM❣️S (@directorprems) October 20, 2022
Presenting to you #KD - The Devil!
Shower us with love like you always do. Watch the #KDTitleTeaser & share it with everyone.
Link - https://t.co/7cjODCOD5TWith lots of love, here is the Title Teaser of my next film starring @DhruvaSarja & produced by @KvnProductions.
— PREM❣️S (@directorprems) October 20, 2022
Presenting to you #KD - The Devil!
Shower us with love like you always do. Watch the #KDTitleTeaser & share it with everyone.
Link - https://t.co/7cjODCOD5T