ETV Bharat / entertainment

ತಂದೆಯಾಗುವುದರ ಅರ್ಥವನ್ನು ನನಗೆ ತೋರಿಸಿದ್ದೀರಿ ನನ್ನಾ: ಶುಭಾಶಯ ಕೋರಿದ ಮಹೇಶ್​ ಬಾಬು - ತಂದೆಯ ದಿನಾಚರಣೆಯ ಸಂದರ್ಭದಲ್ಲಿ ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರು ತಮ್ಮ ತಂದೆ ಕೃಷ್ಣ ಘಟ್ಟಮನೇನಿ ಸ್ಮರಿಸಿಕೊಂಡಿದ್ದಾರೆ

ನಟ ಮಹೇಶ್ ಬಾಬು ಅವರು ತಮ್ಮ ತಂದೆ ಕೃಷ್ಣ ಘಟ್ಟಮನೇನಿ ಅವರಿಗೆ ಫಾದರ್ಸ್​ ಡೇಯಂದು ಟ್ವಿಟರ್‌ನಲ್ಲಿ ಶುಭಾಶಯ ಕೋರಿದ್ದಾರೆ.

ಶುಭಾಶಯ ಕೋರಿದ ಮಹೇಶ್​ ಬಾಬು
ಶುಭಾಶಯ ಕೋರಿದ ಮಹೇಶ್​ ಬಾಬು
author img

By

Published : Jun 19, 2022, 3:21 PM IST

ಹೈದರಾಬಾದ್ (ತೆಲಂಗಾಣ): ತಂದೆಯಂದಿರ ದಿನಾಚರಣೆಯ ಸಂದರ್ಭದಲ್ಲಿ ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರು ತಮ್ಮ ತಂದೆ, ಹಿರಿಯ ನಟ ಕೃಷ್ಣ ಘಟ್ಟಮನೇನಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದಾರೆ. ಹಾಗೆ ಅವರ ಜೀವನದಲ್ಲಿ ಮೊದಲ ಮತ್ತು ಕೊನೆಯ ನಾಯಕನಾದ ತಂದೆ ಕೃಷ್ಣ ಅವರ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಶುಭಾಶಯ ಕೋರಿದ ಮಹೇಶ್​ ಬಾಬು
ಶುಭಾಶಯ ಕೋರಿದ ಮಹೇಶ್​ ಬಾಬು

"ನೀವು ಉದಾಹರಣೆಯ ಮೂಲಕ ಮುನ್ನಡೆಸಿದ್ದೀರಿ ಮತ್ತು ತಂದೆಯಾಗುವುದರ ಅರ್ಥವನ್ನು ನನಗೆ ತೋರಿಸಿದ್ದೀರಿ ... ನೀವು ಇಲ್ಲದೆ ನಾನು ಏನೂ ಇಲ್ಲ, ತಂದೆಯಂದಿರ ದಿನದ ಶುಭಾಶಯಗಳು ನನ್ನಾ!" ಎಂದು ಬರೆದುಕೊಂಡಿದ್ದಾರೆ.

  • You led by example and showed me what it means to be a father.. I wouldn't be who I am without you.. Happy Father's Day Nanna! ❤️ pic.twitter.com/UYADkoKeOm

    — Mahesh Babu (@urstrulyMahesh) June 19, 2022 " class="align-text-top noRightClick twitterSection" data=" ">

ಮಹೇಶ್ ಬಾಬು ಈಗ ಯುರೋಪ್‌ನಲ್ಲಿದ್ದಾರೆ, ಅವರ ಪತ್ನಿ ನಮ್ರತಾ ಶಿರೋಡ್ಕರ್ ಮತ್ತು ಅವರ ಮಕ್ಕಳಾದ ಗೌತಮ್ ಮತ್ತು ಸಿತಾರಾ ಅವರೊಂದಿಗೆ ಎಂಜಾಯ್​ ಮಾಡುತ್ತಿದ್ದಾರೆ. ಶೀಘ್ರದಲ್ಲೇ ನಿರ್ದೇಶಕ ತ್ರಿವಿಕ್ರಮ್ ಅವರ ಮುಂದಿನ ಚಿತ್ರೀಕರಣದಲ್ಲಿ ಇವರು ಭಾಗಿಯಾಗಲಿದ್ದಾರೆ.

ಇದನ್ನೂ ಓದಿ : ಅಗ್ನಿಪಥ್‌ ಹಿಂಸಾಚಾರ: ಸಿಕ್ಕಿಬಿದ್ದ ಸಿಕಂದರಾಬಾದ್‌ ಗಲಭೆ ರೂವಾರಿ; ಯುಪಿಯಲ್ಲಿ 41 ಮಂದಿ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.