ETV Bharat / entertainment

ತೆಲುಗು ಚಿತ್ರರಂಗದ ಬ್ರಹ್ಮಾನಂದಂ, ಅಲಿ ಪುನೀತ್ ನಿವಾಸಕ್ಕೆ ಭೇಟಿ : ಅಪ್ಪುಗೆ ನಮನ - Brahmanandam and ali of Telugu cinema visit to Puneeth rajkumar residence

ಪುನೀತ್ ರಾಜ್‍ಕುಮಾರ್ ನಿಧನದ ಹಿನ್ನೆಲೆ ಅಪ್ಪು ಮನೆಗೆ ಭೇಟಿ ನೀಡಿದ ನಟರು, ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಧೈರ್ಯದ ಮಾತುಗಳನ್ನು ಹೇಳಿದ್ದಾರೆ. ಈ ವೇಳೆ ಯುವ ರಾಜ್​​ಕುಮಾರ್ ಸಿನಿಮಾ ತಯಾರಿಯ ಕುರಿತು ಚರ್ಚೆ ನಡೆಸಿದರು..

ತೆಲುಗು ಚಿತ್ರರಂಗದ ಬ್ರಹ್ಮಾನಂದಂ, ಅಲಿ ಪುನೀತ್ ನಿವಾಸಕ್ಕೆ ಭೇಟಿ

author img

By

Published : Apr 10, 2022, 7:41 PM IST

ಬೆಂಗಳೂರು : ಪುನೀತ್ ರಾಜ್‍ಕುಮಾರ್ ನಿವಾಸಕ್ಕೆ ತೆಲುಗು ಚಿತ್ರರಂಗದ ಪ್ರಸಿದ್ಧ ಹಾಸ್ಯ ನಟರಾದ ಬ್ರಹ್ಮಾನಂದಂ ಆಸ್ತಿ ಹಾಗೂ ಅಲಿ ಭೇಟಿ ನೀಡಿದರು. ಈ ವೇಳೆ ರಾಜ್ ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಭಾವಚಿತ್ರಕ್ಕೆ ಹಾಸ್ಯ ನಟರು ನಮನ ಸಲ್ಲಿಸಿ, ಅವರನ್ನು ಸ್ಮರಿಸಿಕೊಂಡರು.

ತೆಲುಗು ಚಿತ್ರರಂಗದ ಬ್ರಹ್ಮಾನಂದಂ, ಅಲಿ ಪುನೀತ್ ನಿವಾಸಕ್ಕೆ ಭೇಟಿ
ತೆಲುಗು ಚಿತ್ರರಂಗದ ಬ್ರಹ್ಮಾನಂದಂ, ಅಲಿ ಪುನೀತ್ ನಿವಾಸಕ್ಕೆ ಭೇಟಿ
ತೆಲುಗು ಚಿತ್ರರಂಗದ ಬ್ರಹ್ಮಾನಂದಂ, ಅಲಿ ಪುನೀತ್ ನಿವಾಸಕ್ಕೆ ಭೇಟಿ
ತೆಲುಗು ಚಿತ್ರರಂಗದ ಬ್ರಹ್ಮಾನಂದಂ, ಅಲಿ ಪುನೀತ್ ನಿವಾಸಕ್ಕೆ ಭೇಟಿ

ಇದನ್ನೂ ಓದಿ: ಕಕ್ಷೆಯಲ್ಲಿ ಭಾರತ ಹೊಂದಿರುವ ಸಕ್ರಿಯ-ನಿಷ್ಕ್ರಿಯ ಉಪಗ್ರಹಗಳು ಎಷ್ಟು ಗೊತ್ತಾ?

ಪುನೀತ್ ರಾಜ್‍ಕುಮಾರ್ ನಿಧನದ ಹಿನ್ನೆಲೆ ಅಪ್ಪು ಮನೆಗೆ ಭೇಟಿ ನೀಡಿದ ನಟರು, ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಧೈರ್ಯದ ಮಾತುಗಳನ್ನು ಹೇಳಿದ್ದಾರೆ. ಈ ವೇಳೆ ಯುವ ರಾಜ್​​ಕುಮಾರ್ ಸಿನಿಮಾ ತಯಾರಿಯ ಕುರಿತು ಚರ್ಚೆ ನಡೆಸಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.