ETV Bharat / entertainment

ಕಿಯಾರಾ ಸಿದ್ಧಾರ್ಥ್ ಮಲ್ಹೋತ್ರಾ ಬ್ರೇಕಪ್ ವದಂತಿ: ಟರ್ಕಿಶ್ ಆಹಾರ ಸವಿದ ಸಿದ್ದಾರ್ಥ್ - ಸಿದ್ಧಾರ್ಥ್ ಮಲ್ಹೋತ್ರಾ

ಬಾಲಿವುಡ್ ಸ್ಟಾರ್​​​​ಗಳಾದ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ನಡುವಿನ ಬ್ರೇಕ್ ಅಪ್ ವದಂತಿಗಳ ನಡುವೆ, ಸಿದ್ದಾರ್ಥ್ ಟರ್ಕಿಶ್ ನ ರುಚಿಕರವಾದ ವೈವಿಧ್ಯಮಯ ಖಾದ್ಯಗಳನ್ನು ಸವಿಯುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Amid breakup rumours with Kiara Advani, Sidharth Malhotra enjoys delicious food during his Turkey trip
ಕಿಯಾರಾ ಸಿದ್ಧಾರ್ಥ್ ಮಲ್ಹೋತ್ರಾ ಬ್ರೇಕಪ್ ವದಂತಿ : ಟರ್ಕಿಶ್ ಆಹಾರವನ್ನು ಸವಿಯುತ್ತಿರುವ ಸಿದ್ದಾರ್ಥ್
author img

By

Published : Apr 26, 2022, 9:39 AM IST

ಬಾಲಿವುಡ್ ಸ್ಟಾರ್ ಗಳಾದ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ನಡುವಿನ ಬ್ರೇಕ್ ಅಪ್ ವದಂತಿಗಳ ನಡುವೆ, ಸಿದ್ದಾರ್ಥ್ ಟರ್ಕಿಶ್ ನ ರುಚಿಕರವಾದ ವೈವಿಧ್ಯಮಯ ಖಾದ್ಯಗಳನ್ನು ಸವಿಯುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ಈ ಜೋಡಿಯು ಶೇರ್ ಶಾ ಸಿನೆಮಾದ ಮೂಲಕ ಕಮಾಲ್ ಮಾಡಿತ್ತು. ಈ ಬಗ್ಗೆ ಬಿ ಟೌನ್ ನಲ್ಲಿ ಜೋಡಿಯು ಡೇಟಿಂಗ್ ನಲ್ಲಿರುವುದಾಗಿ ವದಂತಿ ಇತ್ತು. ಆದರೆ, ಇವರಿಬ್ಬರ ನಡುವಿನ ಬ್ರೇಕ್ ಅಪ್ ವದಂತಿಯು ಇವರ ಅಭಿಮಾನಿಗಳಲ್ಲಿ ಬೇಸರವನ್ನುಂಟು ಮಾಡಿದೆ. ಸಿದ್ದಾರ್ಥ್ ಸಿನೆಮಾ ನಿಮಿತ್ತ ಟರ್ಕಿಯಲ್ಲಿದ್ದು, ವಿವಿಧ ಪೋಟೋಗಳನ್ನು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಕಿಯಾರಾ ಸಿದ್ಧಾರ್ಥ್ ಮಲ್ಹೋತ್ರಾ ಬ್ರೇಕಪ್ ವದಂತಿ ನಡುವೆ ಟರ್ಕಿಶ್ ಆಹಾರವನ್ನು ಸವಿಯುತ್ತಿರುವ ಸಿದ್ದಾರ್ಥ್

ಸದ್ಯ ಸಿದ್ದಾರ್ಥ್​ ಮಲ್ಹೋತ್ರಾ ಮಿಷನ್ ಮಜುನು ಮತ್ತು ಧರ್ಮ ಪ್ರೊಡಕ್ಷನ್ಸ್ ನಿರ್ಮಾಣದ ಯೋಧ, ಇಂದ್ರ ಕುಮಾರ್ ನಿರ್ದೇಶನದ ಥಾಂಕ್ ಗಾಡ್ ಸಿನೆಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಕಿಯಾರ ಅಡ್ವಾನಿ ಅವರು ಭೂಲ್ ಭುಲಯ್ಯ 2,ಶಶಾಂಕ್ ಖೈತಾನ್ ನಿರ್ದೇಶನದ ಗೋವಿಂದ್ ನಾಮ್ ಮೇರಾ,ಜುಗ್ ಜುಗ್ ಜಿಯೋ ಸಿನೆಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

ಓದಿ : 'ಕಾಪ್ ಯೂನಿವರ್ಸ್' ವೆಬ್​​ ಸಿರೀಸ್​​ನಲ್ಲಿ ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.