ಬಾಲಿವುಡ್ನ ಖ್ಯಾತ ನಟಿ ಪೂಜಾ ಬೇಡಿ ಅವರ ಮಗಳು ಹಾಗೂ ನಟ ಕಬೀರ್ ಬೇಡಿ ಅವರ ಮೊಮ್ಮಗಳು ಅಲಯಾ ಎಫ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಧೂಳ್ ಎಬ್ಬಿಸುತ್ತಿದ್ದಾರೆ. ಪ್ರಸ್ತುತ ಮಾಲ್ಡೀವ್ಸ್ಗೆ ತೆರಳಿ ಮೋಜು ಮಸ್ತಿಯಲ್ಲಿ ಕಾಲ ಕಳೆಯುತ್ತಿರುವ ನಟಿ, ತಮ್ಮ ಬೋಲ್ಡ್ ಫೋಟೋ ಹಾಗೂ ವಿಡಿಯೋಗಳನ್ನ ಹಂಚಿಕೊಂಡಿದ್ದಾರೆ.
ಸಮುದ್ರದಲ್ಲಿ ಬಿಕಿನಿ ಧರಿಸಿ, ಸೂರ್ಯನಿಗೆ ಮೈಯೊಡ್ಡಿ ಯೋಗ ಮಾಡುತ್ತಿರುವ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಅಲಯಾ 2020 ರಲ್ಲಿ ಸೈಫ್ ಅಲಿ ಖಾನ್ ಮತ್ತು ಟಬು ಜೊತೆಯಲ್ಲಿ 'ಜವಾನಿ ಜಾನೆಮನ್' ಚಿತ್ರದ ಮೂಲಕ ಬಾಲಿವುಡ್ಗೆ ಪ್ರವೇಶ ಮಾಡಿದರು.
ಇದನ್ನೂ ಓದಿ: ಥಾಯ್ಲೆಂಡ್‌ನಲ್ಲಿ '777 ಚಾರ್ಲಿ' ಸಿನೆಮಾ ತಂಡದ ಸಕ್ಸಸ್ ಪಾರ್ಟಿ