ETV Bharat / entertainment

ಹಿರಿಯ ನಟಿ ತಾರಾ ಅನುರಾಧ ಅವರಿಗೆ ಮಾತೃವಿಯೋಗ - ಹಿರಿಯ ನಟಿ ತಾರಾ ಅನುರಾದ ತಾಯಿಗೆ ಹೃದಯಾಘಾತ

ಮೈಸೂರಿನಲ್ಲಿ ನಟಿ ತಾರಾ ಅನುರಾಧ ಹಾಗು ತಾಯಿ ಪುಷ್ಪ ಇಬ್ಬರೂ ಶೂಟಿಂಗ್​ವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಪುಷ್ಪಾ ಅವರಿಗೆ ತೀವ್ರವಾಗಿ ವಾಂತಿಯಾಗಿದ್ದು ತಕ್ಷಣ ಮೈಸೂರು ಜೆಎಸ್​​ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Tara mother pushpa passed away
Tara mother pushpa passed away
author img

By

Published : Apr 27, 2022, 7:43 PM IST

ಮೈಸೂರು: ಹಿರಿಯ ನಟಿ ತಾರಾ ಅನುರಾಧ ಅವರ ತಾಯಿ ಪುಷ್ಪ(76) ಹೃದಯಾಘಾತದಿಂದ ನಿಧನರಾದರು. ಮೈಸೂರಿಗೆ ಇಬ್ಬರೂ ಶೂಟಿಂಗ್​ಗಾಗಿ ಹೋಗಿದ್ದರು. ಈ ಸಂದರ್ಭದಲ್ಲಿ ಪುಷ್ಪ ಅಸ್ವಸ್ಥರಾಗಿದ್ದು ವಾಂತಿಯಾಗಿದೆ. ತಕ್ಷಣ ಮೈಸೂರು ಜೆಎಸ್​​ಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಂಜೆ 3 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: 'ಹಿಂದಿ ರಾಷ್ಟ್ರೀಯ ಭಾಷೆಯಲ್ಲ' ಎಂದ ಸುದೀಪ್‌ಗೆ ಅಜಯ್‌ ದೇವಗನ್ ಖಾರ ಪ್ರತಿಕ್ರಿಯೆ; ನೆಟ್ಟಿಗರಿಂದ ತರಾಟೆ

ಮೈಸೂರಿನಿಂದ ಪಾರ್ಥಿವ ಶರೀರವನ್ನು ಬೆಂಗಳೂರಿನ ಜೆ.ಪಿ.ನಗರದ ನಿವಾಸಕ್ಕೆ ತರುವ ವ್ಯವಸ್ಥೆ ಮಾಡಲಾಗಿದೆ ಎಂದು ಅಳಿಯ ವೇಣು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.