ETV Bharat / entertainment

'45' ಚಿತ್ರದಲ್ಲಿ ಸೆಂಚುರಿ & ರಿಯಲ್ ಸ್ಟಾರ್ ಜೊತೆ ರಾಜ್ ಬಿ ಶೆಟ್ಟಿ - upendra

ನಟರಾದ ಶಿವರಾಜ್ ​​ಕುಮಾರ್​, ಉಪೇಂದ್ರ ಅವರ ಪ್ಯಾನ್ ಇಂಡಿಯಾ ಸಿನಿಮಾ '45' ರಲ್ಲಿ ರಾಜ್​ ಬಿ ಶೆಟ್ಟಿ ಅಭಿನಯಿಸಲಿದ್ದಾರೆ.

actor raj b shetty in 45 movie
"45" ಚಿತ್ರದಲ್ಲಿ ಸೆಂಚುರಿ & ರಿಯಲ್ ಸ್ಟಾರ್ ಜೊತೆ ರಾಜ್ ಬಿ ಶೆಟ್ಟಿ
author img

By

Published : Oct 20, 2022, 8:09 PM IST

ಸ್ಯಾಂಡಲ್​ವುಡ್​ನಲ್ಲಿ ಗಾಳಿಪಟ 2 ಚಿತ್ರದ ಯಶಸ್ಸಿನ ನಂತರ ನಿರ್ಮಾಪಕ ರಮೇಶ್ ರೆಡ್ಡಿ ನಿರ್ಮಾಣದಲ್ಲಿ ಬರಲಿರುವ ಅದ್ಧೂರಿ ವೆಚ್ಚದ ಸಿನಿಮಾ '45'. ಈ ಚಿತ್ರವನ್ನು ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ನಿರ್ದೇಶನ ಮಾಡುತ್ತಿರುವ ವಿಚಾರ ಗೊತ್ತೇ ಇದೆ.

ನಟರಾದ ಶಿವರಾಜ್​ ​ಕುಮಾರ್​ ಹಾಗು ಉಪೇಂದ್ರ ಅವರ ಪ್ಯಾನ್ ಇ‌ಂಡಿಯಾ ಸಿನಿಮಾ '45' ದಲ್ಲಿ ನಟ ರಾಜ್​ ಬಿ ಶೆಟ್ಟಿ ಅಭಿನಯಿಸಲಿದ್ದಾರೆ. ಒಂದು ಮೊಟ್ಟೆಯ ಕಥೆ ಖ್ಯಾತಿಯ ಮಾಸ್ ಐಕಾನ್ ರಾಜ್ ಬಿ ಶೆಟ್ಟಿ ಚಿತ್ರದಲ್ಲಿ ನಟಿಸುತ್ತಿರುವ ವಿಷಯವನ್ನು ನಿರ್ಮಾಪಕರು ತಿಳಿಸಿದ್ದಾರೆ.

ಶಿವರಾಜ್ ​​ಕುಮಾರ್, ಉಪೇಂದ್ರ ಹಾಗು ರಾಜ್ ಬಿ ಶೆಟ್ಟಿ ಅವರಂತಹ ಅದ್ಭುತ ಕಲಾವಿದರ ಅಭಿನಯ ಹಾಗೂ ಅರ್ಜುನ್ ಜನ್ಯ ಅವರ ಮೊದಲ ನಿರ್ದೇಶನದಲ್ಲಿ ಮೂಡಿ ಬರಲಿರುವ ಚಿತ್ರ ಆರಂಭದಲ್ಲಿಯೇ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಚಿತ್ರಕ್ಕೆ ಕಲಾವಿದರು ಹಾಗು ತಂತ್ರಜ್ಞರ ಆಯ್ಕೆಯ ಕೆಲಸಗಳು ಸಾಗುತ್ತಿದ್ದು, ವರ್ಷಾಂತ್ಯದಲ್ಲಿ ಸಿನಿಮಾ ಸೆಟ್ಟೇರಲಿದೆ.

ಇದನ್ನೂ ಓದಿ: 'ಕೆ.ಡಿ-ದಿ ಡೆವಿಲ್': ನಟ ಧ್ರುವ ಸರ್ಜಾರೊಂದಿಗೆ ಜೋಗಿ ಪ್ರೇಮ್ ಪ್ಯಾನ್ ಇಂಡಿಯಾ ಸಿನಿಮಾ ಟೀಸರ್ ಲಾಂಚ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.